ಉತ್ತರಪ್ರದೇಶ ಮದರಸ ಶಿಕ್ಷಣ ಮಂಡಳಿ ಕಾನೂನು’ ರದ್ದುಪಡಿಸುವ ನಿರ್ಣಯ ಸರ್ವೋಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ
ಸರ್ವೋಚ್ಚ ನ್ಯಾಯಾಲಯವು ‘ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾನೂನು, ೨೦೦೪’ ರದ್ದುಪಡಿಸಲು ನಿರಾಕರಿಸಿದೆ. ‘ಈ ಕಾನೂನಿನಿಂದ ಜಾತ್ಯತೀತತೆ ತತ್ವಕ್ಕೆ ಬಿರುಕು ಮೂಡಬಹುದು’.
ಸರ್ವೋಚ್ಚ ನ್ಯಾಯಾಲಯವು ‘ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾನೂನು, ೨೦೦೪’ ರದ್ದುಪಡಿಸಲು ನಿರಾಕರಿಸಿದೆ. ‘ಈ ಕಾನೂನಿನಿಂದ ಜಾತ್ಯತೀತತೆ ತತ್ವಕ್ಕೆ ಬಿರುಕು ಮೂಡಬಹುದು’.
ದೇವಸ್ಥಾನದಿಂದ ಕದ್ದ ಹಣ ಸಿಕ್ಕಿದ್ದರೆ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿತ್ತು; ಆದರೆ ಮಸೀದಿಯಿಂದ ಹಣ ವಶಪಡಿಸಿಕೊಂಡ ನಂತರ ಪ್ರಸಾರ ಮಾಧ್ಯಮಗಳು ಸುದ್ದಿಯನ್ನು ಮುಚ್ಚಿಹಾಕುತ್ತಾರೆ, ಇದನ್ನು ಗಮನದಲ್ಲಿಡಿ !
ಬ್ರಾಹ್ಮಣರ ರಕ್ಷಣೆಗಾಗಿ ಮತ್ತು ಬ್ರಾಹ್ಮಣ ಸಮುದಾಯದ ಮೇಲಿನ ದಾಳಿಗಳನ್ನು ತಡೆಯಲು ‘ಹಿಂದೂ ಮಕ್ಕಲ ಕಚ್ಚಿ’ಯು ನವೆಂಬರ್ 3, 2024 ರಂದು ಚೆನ್ನೈನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿತು.
7 ಶಾಲೆಗಳಲ್ಲಿನ 5 ಸಾವಿರಕ್ಕಿಂತ ಹೆಚ್ಚಿನ ಮಕ್ಕಳಿಗೆ ಉಚಿತ ಊಟ !
ಮಿಜೋರಾಂನ ಕ್ರೈಸ್ತ ಮುಖ್ಯಮಂತ್ರಿ ಹಾಗೂ ಅಮೇರಿಕದ ಗುಪ್ತಚರ ಸಂಸ್ಥೆ ‘ಸಿಐಎ’ ಯ ಪಿತೂರಿ ಬಯಲು !
ಖಲಿಸ್ತಾನಿಗಳಿಗೆ ರಕ್ಷಣೆಯಾದರೆ ಹಿಂದೂಗಳಿಗೆ ಲಾಠಿಗಳಿಂದ ಥಳಿತ. ಈ ಬಗ್ಗೆ ಭಾರತ ಸರಕಾರ ಕೆನಡಾ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆಯೇ ?
ಹಿಂದೂ ಮತ್ತು ದೇವಾಲಯಗಳನ್ನು ರಕ್ಷಿಸಿ ! – ಭಾರತದಿಂದ ಕೆನಡಾ ಸರಕಾರಕ್ಕೆ ಆಗ್ರಹ
ಶ್ರೀಕಾಲಿ ಮಾತೆಯ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಸಮಯದಲ್ಲಿ ಮಸೀದಿಯ ಮೇಲೆ ತಥಾಕಥಿತವಾಗಿ ಕೇಸರಿ ಧ್ವಜ ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಮಹಿಳೆ ನಿರಾಕರಿಸಿದರೂ ಬಲವಂತವಾಗಿ ಹಾಸಿಗೆಯನ್ನು ಸ್ವಚ್ಛಗೊಳಿಸಲು ಒತ್ತಾಯಿಸಲಾಯಿತು.
ಗೋವರ್ಧನ ಪೂಜೆಯ ಸಮಯದಲ್ಲಿ ಮತಾಂಧ ಮುಸಲ್ಮಾನರು ಹಿಂದುಗಳ ಮನೆಗೆ ನುಗ್ಗಿ ಥಳಿಸಿದರು ಹಾಗೂ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.