ನನ್ನ ಕುಟುಂಬದವರಿಂದ ನನಗೆ ಅಪಾಯವಿದೆ ಸಹಾಯ ಮಾಡಿ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಬಳಿ ಮುಸ್ಲಿಂ ಯುವತಿಯ ಅಳಲು

ಯಾವಾಗಲೂ ‘ಪ್ರೀತಿಗೆ ಧರ್ಮದ ಬಂಧನ ಇರುವುದಿಲ್ಲ’ ಎಂದು ಹಿಂದೂಗಳಿಗೆ ಪುಕ್ಕಟೆ ಸಲಹೆ ನೀಡುವವರು ಈಗ ಯಾಕೆ ಸುಮ್ಮನಿದ್ದಾರೆ ?

ಪೂರ್ವಜರಿಂದಾಗುವ ತೊಂದರೆಯನ್ನು ದೂರಗೊಳಿಸಲು ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

ಸಾಧ್ಯವಿರುವ ಸಾಧಕರು ಪಿತೃಪಕ್ಷದಲ್ಲಿ ಶ್ರಾದ್ಧವಿಧಿಯನ್ನು ಅವಶ್ಯ ಮಾಡಬೇಕು.

HC Slammed Pinarayi Vijayan: ಪಿಣರಾಯಿ ವಿಜಯನ್ ಸರಕಾರಕ್ಕೆ ಕೇರಳ ಹೈಕೋರ್ಟ್ ನಿಂದ ಛೀಮಾರಿ !

ಕೇರಳದ ಕಮ್ಯುನಿಸ್ಟ್ ಪಿಣರಾಯಿ ವಿಜಯನ್ ಸರಕಾರಕ್ಕೆ ಅದರ ನಿಷ್ಕ್ರಿಯತೆಗಾಗಿ ಹೈಕೋರ್ಟ್ ಛೀಮಾರಿ ಹಾಕಿದ ನಂತರ, ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ‘ಪೋಕ್ಸೋ’ ಸಂಬಂಧಿತ ಆರೋಪಗಳ ಪಟ್ಟಿಯನ್ನು ಕೇರಳ ಪೊಲೀಸರು ದಾಖಲಿಸಲಿದೆ.

Yogi Adityanath Statement : ಭಾರತಕ್ಕೆ ಶ್ರೀ ಕೃಷ್ಣನ ‘ಮುರಳಿ’ ಅಲ್ಲ, ‘ಸುದರ್ಶನ ಚಕ್ರ’ ಕೂಡ ಅಗತ್ಯವಿದೆ ! – ಯೋಗಿ ಆದಿತ್ಯನಾಥ

ಭಾರತಕ್ಕೆ ಭಗವಾನ್ ಕೃಷ್ಣನ ‘ಮುರಳಿ’ ಮಾತ್ರವಲ್ಲ, ಭದ್ರತೆಗಾಗಿ ‘ಸುದರ್ಶನ’ ಚಕ್ರದ ಕೂಡ ಅಗತ್ಯವಿದೆ.

Bangladesh Hindus Attack: ಬಾಂಗ್ಲಾದೇಶದಲ್ಲಿ ಆಗಸ್ಟ 5 ರಿಂದ 20 ಈ ಕಾಲಾವಧಿಯಲ್ಲಿ ಹಿಂದೂಗಳ ಸಾವಿರಾರು ಸ್ಥಳಗಳ ಮೇಲೆ ದಾಳಿ!

ವಿದೇಶಿ ಮತ್ತು ಕಮ್ಯುನಿಸ್ಟ್ ಮಾಧ್ಯಮಗಳು ಹಿಂದೂಗಳನ್ನು ಗುರಿ ಮಾಡಿಲ್ಲ ಎಂದು ಹೇಳುತ್ತಿರುವಾಗಲೇ ಇದೀಗ ‘ಪ್ರಥಮ್ ಅಲೋ’ ಎಂಬ ಬಂಗಾಳಿ ದೈನಿಕ ಈ ಕುರಿತ ಅಂಕಿ-ಅಂಶಗಳನ್ನು ಮಂಡಿಸಿದೆ.

ಬ್ರಿಟನ್‌ನಲ್ಲಿ 16 ವರ್ಷಗಳ ಕಾಲಾವಧಿಯಲ್ಲಿ 1 ಸಾವಿರದ 400 ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ

ಈಗ ಯುರೋಪಿಯನ್ ದೇಶಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ಕಾಮುಕ ಮುಸ್ಲಿಮರ ಬಲಿಪಶುಗಳಾಗುತ್ತಿದ್ದಾರೆ ಎಂಬುದನ್ನು ಗಮನಿಸಿರಿ !

ನಾವು ಮುಸಲ್ಮಾನರ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ! – ಹಿಂದೂಗಳಿಂದ ತಕ್ಕ ಪ್ರತ್ಯುತ್ತರ

ಹಿಂದೂಗಳು ತಮಗಾದ ಅನ್ಯಾಯದ ವಿರುದ್ಧ ಮಾತನಾಡುವುದು ತುಂಬಾ ಅಗತ್ಯವಾಗಿದ್ದು, ಭಾರತದಾದ್ಯಂತ ಇರುವ ಹಿಂದೂಗಳು ಈ ಘಟನೆಯಿಂದ ಪಾಠ ಕಲಿಯಬೇಕು. ಹಿಂದೂಗಳಿಗೆ ಇಂತಹ ನಿಲುವು ತೆಗೆದು ಕೊಳ್ಳುವ ಸಮಯ ಏಕೆ ಬಂದಿದೆ ?

ಗಣೇಶ ವಿಸರ್ಜನೆಯ ವೇಳೆ ಗುಲಾಲ್ ತಾಗಿದ್ದರಿಂದ ಹೌಹಾರಿದ ಮುಸಲ್ಮಾನರು; ಹಿಂದೂ ಮಹಿಳೆಯರನ್ನು ಕೆಸರಿಗೆ ತಳ್ಳಿ ಥಳಿತ

ಭಾರತವು ಪಾಕಿಸ್ತಾನದತ್ತ ಸಾಗುತ್ತಿದೆ ಎಂಬುದನ್ನು ಈ ಘಟನೆಗಳು ತೋರಿಸುತ್ತಿದೆ ! ಹಿಂದೂಗಳೇ, ಇದನ್ನು ನಿಲ್ಲಿಸುವುದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಅಥವಾ ಸಾಯಲು ಸಿದ್ಧರಾಗಿ !

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮೇಲೆ ಭಯೋತ್ಪಾದಕರ ಕರಿನೆರಳು

ಪಾಕಿಸ್ತಾನವನ್ನು ನಿರ್ಮೂಲನೆ ಮಾಡಿದರೆ ಈ ಸಮಸ್ಯೆ ಎಂದಿಗೂ ಉದ್ಭವಿಸುವುದಿಲ್ಲ, ಇದನ್ನು ಭಾರತ ಸರಕಾರ ಅರಿತುಕೊಳ್ಳುತ್ತದೆಯೇ ?

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ !

ಮಾಜಿ ಅಧ್ಯಕ್ಷ ಮತ್ತು ಅಮೇರಿಕಾದ ರಾಷ್ಟ್ರಾಧ್ಯಕ್ಷ ಹುದ್ದೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 15 ರಂದು ಪಾಮ್ ಬೀಚ್‌ನ ಟ್ರಂಪ್ ಗಾಲ್ಫ್ ಕ್ಲಬ್‌ನ ಹೊರಗೆ ನಡೆದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.