ಸನಾತನದ ಕಿರುಗ್ರಂಥ : ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ
ತೊಂದರೆಗಳನ್ನು ಜಯಿಸಲು ಸಾಧನೆ ಮತ್ತು ಭಕ್ತಿಯನ್ನು ಹೆಚ್ಚಿಸಿ !
ಪರಾತ್ಪರ ಗುರು ಡಾ. ಆಠವಲೆಯವರ ಸ್ಥೂಲ ದೇಹದಲ್ಲಿ ಸಿಲುಕದೇ ಅವರು ಕಲಿಸಿದಂತೆ ಸಾಧನೆ ಮಾಡುವ ಕಾರವಾರದ ಶ್ರೀ. ಸಾಗರ ಕುರ್ಡೆಕರ (ವಯಸ್ಸು ೬೫ ವರ್ಷ) !
ಕಾಕಾರವರು ‘ನೀವು ಸೂಕ್ಷ್ಮದಿಂದ ೨೪ ಗಂಟೆ ನನ್ನ ಜೊತೆಯಲ್ಲಿದ್ದೀರಿ’, ಎಂದು ನನಗೆ ಅರಿವಾಗುತ್ತಿರುವುದರಿಂದ ಪ್ರತ್ಯಕ್ಷ ಭೇಟಿಯಾಗಲು ಬರಲಿಲ್ಲ’, ಎಂದು ಗುರುಗಳಿಗೆ ಹೇಳುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ ಮತ್ತು ಸಾಧಕನಿಗೆ ಆದ ಅವರ ಗುಣದರ್ಶನ !
ಮಾಯೆಯಲ್ಲಿ ಕಡಿಮೆ ಮಾತನಾಡಿದರೂ ನಡೆಯುತ್ತದೆ; ಆದರೆ ದೇವರ ಜೊತೆಗಾದರೂ ಎಲ್ಲವನ್ನೂ ಮಾತನಾಡಬೇಕು !
ಕೇವಲ ತೂಕ ಕಡಿಮೆ ಮಾಡಲು ವ್ಯಾಯಾಮ ಮಾಡುತ್ತಿದ್ದೀರೇನು ?
ನಿಯಮಿತ ವ್ಯಾಯಾಮದಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ, ಸ್ನಾಯುಗಳು ಮತ್ತು ಮೂಳೆಗಳು ಶಕ್ತಿಶಾಲಿ ಆಗುತ್ತವೆ, ಮನಸಿಕ ಸ್ಥಿತಿ ಸುಧಾರಿಸುತ್ತದೆ.
ಭಾರತದಲ್ಲಿನ ಮತಾಂತರದ ಷಡ್ಯಂತ್ರದಲ್ಲಿ ‘ಡೀಪ್ ಸ್ಟೇಟ್’ನ ಕೈವಾಡ !
ಯಾವ ಮೂರ್ತಿಗಳಿಗೆ ಈ ಜನರು ಪೂಜೆ ಮಾಡಿದ್ದರೋ, ಅವರಿಂದಲೇ ಆ ಮೂರ್ತಿಗಳನ್ನು ಭಗ್ನ ಮಾಡಿಸುವಾಗ, ಅವರ ಮಂದಿರಗಳನ್ನು ಉರುಳಿಸುವ ದೃಶ್ಯವನ್ನು ನೋಡುವಾಗ ನನಗೆ ಎಷ್ಟು ಆನಂದವಾಗುತ್ತಿತ್ತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅದ್ವಿತೀಯ ಕಾರ್ಯಪದ್ಧತಿಯಿಂದ ಸದ್ಗುರು ರಾಜೇಂದ್ರ ಶಿಂದೆ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !
‘ಪರಾತ್ಪರ ಗುರು ಡಾ. ಆಠವಲೆಯವರ ಯಾವ ಬೋಧನೆಯಿಂದ ಆಧ್ಯಾತ್ಮಿಕ ಪ್ರಗತಿಯಾಯಿತು’, ಈ ಬಗ್ಗೆ ಬರೆಯುವಾಗ ಕಲಿಯಲು ಸಿಕ್ಕಿದ ಅಂಶಗಳು
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಇತರ ಪಂಥದವರು ಹೆಚ್ಚಾಗಿ ಹಣದ ಆಮಿಷವನ್ನು ನೀಡಿ, ಕಪಟದಿಂದ ಅಥವಾ ಬಲವಂತವಾಗಿ ಹಿಂದೂಗಳನ್ನು ತಮ್ಮ ಪಂಥಕ್ಕೆ ಸೆಳೆಯುತ್ತಾರೆ