‘ಕುಂಭಮೇಳ ಮೂಢನಂಬಿಕೆ’ ಎಂದು ಹೇಳುವುದರ ಹಿಂದೆ ನಾಸ್ತಿಕರ ಪಿತೂರಿ ! – ಸುನಿಲ್ ಘನವಟ್, ಹಿಂದೂ ಜನಜಾಗೃತಿ ಸಮಿತಿ

ಸಂತರನ್ನು ವಿರೋಧಿಸುವವರನ್ನು ತಡೆಯಲು ಆಡಳಿತ ಕ್ರಮ ಕೈಗೊಳ್ಳಬೇಕು !

ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ : ಭುಗಿಲೆದ್ದ ಆಕ್ರೋಶ

ಬೆಂಗಳೂರಿನ ಚಾಮರಾಜಪೇಟೆಯ ಬಳಿ ನಡೆದಿದೆ. ಕರ್ಣ ಎಂಬುವವರಿಗೆ ಸೇರಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಪರಾರಿಯಾಗಿದ್ದಾರೆ.

ಭಾರತದ್ವೇಷಿ ಅಮೇರಿಕದ ಬಿಲಿಯನೇರ್ ಜಾರ್ಜ್ ಸೊರೊಸ್ ಗೆ ಅಮೇರಿಕದ ಅತ್ಯುನ್ನತ ನಾಗರಿಕ ಗೌರವ!

ಭಾರತದ್ವೇಷಿ ಬಿಲಿಯನೇರ್‍‌ಗೆ ಅಮೇರಿಕವು ಈ ರೀತಿಯ ಪ್ರಶಸ್ತಿಯನ್ನು ಹೇಗೆ ನೀಡುತ್ತದೆ, ಎಂದು ಕೇಳುವ ಧೈರ್ಯವನ್ನು ಭಾರತ ಸರಕಾರ ತೋರಿಸುವುದೇ ?

ಮಹಾಕುಂಭದಲ್ಲಿ ಮುಸಲ್ಮಾನರ ಮತಾಂತರವಾಗುವುದೆಂದು ಹೇಳಿ ಹಿಂದುಗಳನ್ನು ಅವಮಾನಿಸುವ ಪ್ರಯತ್ನ !

ಮುಸಲ್ಮಾನ್ ಲವ್ ಜಿಹಾದ್ ನಡೆಸಿ ಹಿಂದೂ ಯುವತಿಯರನ್ನು ಮತಾಂತರಗೊಳಿಸಿ ಅವರ ಜೀವನ ನಾಶ ಮಾಡುತ್ತಿದ್ದಾರೆ, ಅನೇಕ ಸ್ಥಳಗಳಲ್ಲಿ ಮುಸಲ್ಮಾನರು ಹಿಂದುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದರ ಬಗ್ಗೆ ಬರೆಲವಿ ಏಕೆ ಮಾತನಾಡುವುದಿಲ್ಲ ?

ISKCON Member Bail Denied : ಬಾಂಗ್ಲಾದೇಶದಲ್ಲಿ ‘ಇಸ್ಕಾನ್’ ಸದಸ್ಯ ಚಿನ್ಮಯ ಪ್ರಭು ಅವರ ಜಾಮೀನು ಅರ್ಜಿ ವಜಾ !

‘ಇಸ್ಕಾನ್’ ಸದಸ್ಯ ಚಿನ್ಮಯ ಪ್ರಭು ಅವರು ಒಂದು ತಿಂಗಳಿನಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದಾರೆ.  ಇತ್ತೀಚೆಗೆ ಚಿತ್ತಗಾಂಗ್ ಮಹಾನಗರ ಸತ್ರ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ಕುರಿತು 30 ನಿಮಿಷಗಳ ಕಾಲ ವಿಚಾರಣೆ ನಡೆಯಿತು.

Threat to Mahamandaleshwar Sumanananda: ನಿರಂಜನಿ ಆಖಾಡದ ಮಹಾಮಂಡಲೇಶ್ವರ ಡಾ. ಸುಮನ ಆನಂದ ಗಿರಿ ಇವರಿಗೆ ಕೊಲೆ ಬೆದರಿಕೆ !

ಹಿಂದೂ ಸಂತರು ಮತ್ತು ಮಹಂತರನ್ನು ಕೊಂದು ಹಿಂದೂಗಳನ್ನು ದಿಕ್ಕು ತಪ್ಪಿಸುವ ತಂತ್ರವಾಗಿದೆ. ಇದನ್ನು ತಡೆಯಲು ಪ್ರಭಾವಿ ಹಿಂದೂ ಸಂಘಟನೆ ಅಗತ್ಯ !

ಬಾಂಗ್ಲಾದೇಶಕ್ಕೆ ಭಾರತದ ಹಿಂದುತ್ವ ಇಷ್ಟವಾಗುವುದಿಲ್ಲವೆಂದು ಅಲ್ಲಿನ ಸರಕಾರದಲ್ಲಿರುವ ಸಲಹೆಗಾರನ ಹಿಂದೂದ್ವೇಷಿ ಹೇಳಿಕೆ !

‘ಭಾರತಕ್ಕೆ ಬಾಂಗ್ಲಾದೇಶದ ಜಿಹಾದಿಗಳು ಇಷ್ಟವಿಲ್ಲ’, ಎಂದು ಹೇಳಿದರೆ, ತಪ್ಪೆಂದು ತಿಳಿಯಬಾರದು !

Chinmoy Prabhu das Bail Hearing Delayed : ಚಿನ್ಮಯ ಪ್ರಭು ಇವರ ಜಾಮೀನು ಅರ್ಜಿಯ ಕುರಿತು ತ್ವರಿತ ವಿಚಾರಣೆ ನಡೆಸಲು ಬಾಂಗ್ಲಾದೇಶದ ನ್ಯಾಯಾಲಯದಿಂದ ನಿರಾಕರಣೆ

ತಥಾಕಥಿತ ದೇಶದ್ರೋಹದ ಆರೋಪದಡಿಯಲ್ಲಿ ಬಂಧಿಸಲಾಗಿರುವ ಇಸ್ಕಾನ್‌ನ ಸದಸ್ಯ ಚಿನ್ಮಯ ಪ್ರಭು ಇವರ ಜಾಮೀನಿನ ಅರ್ಜಿಯ ಬಗ್ಗೆ ತ್ವರಿತ ವಿಚಾರಣೆ ನಡೆಸಲು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.

‘ದೇಶದಲ್ಲಿ ಮಸೀದಿ ಮತ್ತು ದರ್ಗಾಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸುವುದು ತಪ್ಪಂತೆ’!’

ಭಾರತೀಯ ಸಂವಿಧಾನದ ಮೂಲಕ ನೀಡಲಾದ ಹಕ್ಕುಗಳಡಿಯಲ್ಲಿ ಹಿಂದೂಗಳಿಂದ ಇಂತಹ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ಆದರೂ, ಈ ಬಗ್ಗೆ ಮಾಜಿ ನ್ಯಾಯಮೂರ್ತಿಯೊಬ್ಬರು ಹೇಳಿಕೆಯನ್ನು ನೀಡುವುದು ಹಿಂದೂಗಳನ್ನು ಆಶ್ಚರ್ಯಚಕಿತಗೊಳಿಸುವಂತಾಗಿದೆ !

Hindu Students Punished: ಭೋಪಾಲ್ (ಮಧ್ಯಪ್ರದೇಶ): ಹಿಂದೂ ವಿದ್ಯಾರ್ಥಿಗಳಿಗೆ ರಾಮಾಯಣದಲ್ಲಿ ಸುಂದರಕಾಂಡದ ಪಠಣೆ ಮಾಡುವುದು ಮತ್ತು ದೇವಸ್ಥಾನಕ್ಕೆ ಹೋಗುವುದರ ನಿಷೇಧ !

ಬರಕತ್ತುಲ್ಲ ವಿದ್ಯಾಪೀಠದಲ್ಲಿ ರಾಮಾಯಣದಲ್ಲಿನ ಸುಂದರ ಕಾಂಡದ ಪಠಣೆ ಮಾಡಲು ಮತ್ತು ದೇವಸ್ಥಾನಕ್ಕೆ ಹೋಗುವುದರ ಕುರಿತು ವಿವಾದ ಉಂಟಾಗಿದೆ.