Dhirendra Shastri: ಪ್ರಯಾಗರಾಜ ಮಹಾಕುಂಭ ಮೇಳದಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಿ !

ಪ್ರಯಾಗರಾಜನ ಮಹಾಕುಂಭ ಮೇಳದಲ್ಲಿ ಹಿಂದೂಯೇತರರಿಗೆ ಪ್ರವೇಶ ನೀಡಬಾರದೆಂದು, ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರ ಶಾಸ್ತ್ರಿ ಇವರು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಆಗ್ರಹಿಸಿದ್ದಾರೆ.

Supreme Court Questions Government: ದೀಪಾವಳಿಯಲ್ಲಿ ಪಟಾಕಿ ಮೇಲೆ ನಿಷೇಧ ಇದ್ದರೂ ಸಿಡಿಸಿದ್ದರಿಂದ ಅಸಮಾಧಾನಗೊಂಡ ಸರ್ವೋಚ್ಚ ನ್ಯಾಯಾಲಯ

ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಲ್ಲಿ ಪಟಾಕಿಗಳನ್ನು ನಿಷೇಧಿಸಿದ್ದರು ಕೂಡ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದ್ದರಿಂದ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.

Canadian Politicians Banned: ಕೆನಡಾದ ರಾಜಕೀಯ ನಾಯಕರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧ !

ಹಿಂದೂ ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳಿಂದ ನಡೆದಿರುವ ದಾಳಿಯ ನಂತರ ‘ಕೆನಡಿಯನ್ ನ್ಯಾಷನಲ್ ಕೌನ್ಸಿಲ್ ಆಫ್ ಹಿಂದುಜ್’ಯಿಂದ ಕೆನಡಾದಲ್ಲಿನ ಎಲ್ಲಾ ನಾಯಕರಿಗೆ ಹಿಂದುಗಳ ದೇವಸ್ಥಾನದಲ್ಲಿನ ಪ್ರವೇಶ ನಿಷೇಧಿಸಿರುವ ಘೋಷಣೆ ಮಾಡಿದೆ.

Kerala Waqf Board : ಕೇರಳದಲ್ಲಿ ವಕ್ಫ್ ಬೋರ್ಡ್‌ನಿಂದ 600 ಕುಟುಂಬಗಳ ಭೂಮಿಯ ಮೇಲೆ ದಾವೆ

ಕೇಂದ್ರ ಸರಕಾರವು ವಕ್ಫ್ ಕಾಯಿದೆಯಲ್ಲಿ ಸುಧಾರಣೆ ಮಾಡುವ ಬದಲು ದೇಶದ ಮತ್ತು ಜನರ ಹಿತದೃಷ್ಟಿಯಿಂದ ಅದನ್ನು ರದ್ದುಗೊಳಿಸುವುದೇ ಸೂಕ್ತ !

Himanta Biswa Sarma Jharkhand : ಯಾವಾಗ ಹಿಂದೂಗಳು ಒಗ್ಗೂಡುತ್ತಾರೆ, ಆಗ ಯಾವುದೇ ಅವ್ಯವಸ್ಥೆ ಅಥವಾ ಗಲಭೆಯಾಗುವುದಿಲ್ಲ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಜಾರ್ಖಂಡ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಜಪ ನಾಯಕ ಮತ್ತು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಹೇಳಿಕೆ !

CM Yogi Death Threat : ಉಲ್ಲಾಸನಗರ (ಠಾಣೆ ಜಿಲ್ಲೆ)ದಲ್ಲಿ ಮುಸ್ಲಿಂ ಯುವತಿಯಿಂದ ಯೋಗಿ ಆದಿತ್ಯನಾಥ್ ಇವರಿಗೆ ಕೊಲೆ ಬೆದರಿಕೆ

ಕಾನೂನು ಸುವ್ಯವಸ್ಥೆಗೆ ಹೆದರದ ಉದ್ಧಟತನದ ದುರಹಂಕಾರಿ ಮುಸಲ್ಮಾನರು !

‘Sunday Market’ Attacked : ಶ್ರೀನಗರದ ‘ಸಂಡೇ ಮಾರ್ಕೆಟ್’ನಲ್ಲಿ ಭಯೋತ್ಪಾದಕರಿಂದ ಗ್ರೆನೇಡ್ ದಾಳಿ !

ಭಾರತೀಯ ಸೈನ್ಯವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ಎಲ್ಲಾ ನೆಲೆಗಳನ್ನು ನಾಶಪಡಿಸುವ ಅಭಿಯಾನವನ್ನು ಕೈಗೊಳ್ಳಬೇಕು !

Narasimha Warahi Brigade : ಸನಾತನ ಧರ್ಮದ ರಕ್ಷಣೆಗಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಇವರಿಂದ ‘ನರಸಿಂಹ ವಾರಾಹಿ ಬ್ರಿಗೇಡ್’ ಸ್ಥಾಪನೆ !

ಸನಾತನ ಧರ್ಮದ ರಕ್ಷಣೆಗಾಗಿ ಕೃತಿಶೀಲವಾಗಿರುವ ಪವನ ಕಲ್ಯಾಣ ಇವರಿಗೆ ಅಭಿನಂದನೆಗಳು !

VishvaMitra Goal For INDIA : ಕೆಲವು ದೇಶಗಳು ಹೆಚ್ಚು ಜಟಿಲವಾಗಿದ್ದರೂ ಭಾರತ ‘ವಿಶ್ವ ಮಿತ್ರ’ ಆಗಬೇಕಿದೆ ! – ಡಾ. ಎಸ್. ಜೈ ಶಂಕರ

ಕೆಲವು ಅಂತರಾಷ್ಟ್ರೀಯ ಪಾಲುದಾರ ದೇಶಗಳು ಜಗತ್ತಿನಲ್ಲಿ ಇತರರಗಿಂತಲೂ ಹೆಚ್ಚು ಜಟಿಲವಾಗಿರಬಹುದು; ಕಾರಣ ಅವು ಯಾವಾಗಲೂ ಪರಸ್ಪರ ಗೌರವದ ಸಂಸ್ಕೃತಿ ಅಥವಾ ರಾಜನೈತಿಕ ಸೌಜನ್ಯದ ಪರಂಪರೆ ಹಂಚಿಕೊಳ್ಳುವುದಿಲ್ಲ.