ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ನೌಕೆಗಳ ಮೇಲೆ ಶೇಕಡಾ ೨೦ ರಷ್ಟು ಸುಂಕವನ್ನು ಹೇರುವ ನಿರ್ಧಾರವನ್ನು ಹಿಂಪಡೆದಿದ್ದಾರೆ.

ಲಾರೆನ್ಸ್ ಬಿಷ್ಣೋಯಿ ಹಸ್ತಾಂತರಕ್ಕೆ ಅಮೆರಿಕ ಒತ್ತಾಯ? : US Seeks Lawrence Bishnoi

ಬಿಷ್ಣೋಯಿ ಮತ್ತು ಆತನ ಸಹಚರ ಗೋಲ್ಡಿ ಬ್ರಾರ ಸೇರಿದಂತೆ ಅಮೆರಿಕದ ದೋಷಾರೋಪ ಪಟ್ಟಿಯಲ್ಲಿ ಹೆಸರಿರುವ ಇತರ ಗ್ಯಾಂಗ್ ಲೀಡರ್‌ಗಳಲ್ಲಿ ಅಸ್ಸಾಂ ಜೈಲಿನಲ್ಲಿರುವ ಜಗ್ಗು ಭಗವಾನ್ಪುರಿಯಾ ಮತ್ತು ಕೆನಡಾ ನಿವಾಸಿ ರವೀಂದರ ಸಿಂಗ ಧಂಡಾ ಸೇರಿದ್ದಾರೆ.

ಇರಾನ್‌ನ 140 ಮಿಲಿಟರಿ ನೆಲೆಗಳ ಮೇಲೆ ಅಮೆರಿಕಾ ದಾಳಿ

ಜುಲೈ 11ರ ರಾತ್ರಿ ಯುನೈಟೆಡ್ ಸ್ಟೇಟ್ಸ್ ಇರಾನ್ನ ಮೇಲೆ ಬೃಹತ್ ವಾಯುದಾಳಿಯನ್ನು ಪ್ರಾರಂಭಿಸಿತು. ಯುಎಸ್ ಸೆಂಟ್ರಲ್ ಕಮಾಂಡ್ ಪ್ರಕಾರ, ಈ ದಾಳಿಯು ಇರಾನ್ನ 140 ಮಿಲಿಟರಿ ತಾಣಗಳನ್ನು ಗುರಿಯಾಗಿರಿಸಿಕೊಂಡಿದೆ.

ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಯಾವುದೇ ಪಾತ್ರವಿರಲಿಲ್ಲ !

ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತಕ್ಕೆ ಕ್ಷಮೆಯಾಚಿಸುತ್ತಾರೆಯೇ?

ಇರಾನ್ – ಅಮೆರಿಕ ಕದನ ವಿರಾಮ ಒಪ್ಪಂದ ಅಂತ್ಯ!

ತಜ್ಞರ ಪ್ರಕಾರ, ಟ್ರಂಪ್ ಅವರ ಪ್ರಕಟಣೆಯ ನಂತರ ಕೊಲ್ಲಿ ರಾಷ್ಟ್ರಗಳಲ್ಲಿನ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು. ಕ್ಷಿಪಣಿ ದಾಳಿಗಳು, ಡ್ರೋನ್ ದಾಳಿಗಳು ಮತ್ತು ಕಡಲ ಭದ್ರತೆಯ ಬಗ್ಗೆ ಈ ಪ್ರದೇಶವು ಈಗಾಗಲೇ ಉದ್ವಿಗ್ನತೆಯನ್ನು ಕಂಡಿದೆ.

ಅಮೆರಿಕದಿಂದ ಇರಾನ್‌ನ 80ಕ್ಕೂ ಹೆಚ್ಚು ಸೈನಿಕ ನೆಲೆಗಳ ಮೇಲೆ ದಾಳಿ

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದ 3 ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ. ಈ ದಾಳಿಗೆ ಅಮೆರಿಕ ಇರಾನ್ ಅನ್ನು ಹೊಣೆಗಾರನನ್ನಾಗಿ ಮಾಡಿದೆ.

ಅಮೆರಿಕದ 250ನೇ ಸಂಸ್ಥಾಪನಾ ದಿನದ ಆಚರಣೆಯ ಸಂದರ್ಭದಲ್ಲಿ ನ್ಯೂಯಾರ್ಕ್ ಮೇಯರ್ ಮಮದಾನಿ ಅವರ ಪತ್ನಿ ಸ್ಪೇನ್‌ನ ಇಸ್ಲಾಮಿಕ್ ಕಾರ್ಯಕ್ರಮಕ್ಕೆ ತೆರಳಿದರು!

ಮೇಯರ್ ಜೊಹ್ರಾನ್ ಮಮ್ದಾನಿ ಸ್ವತಃ ಹೋಗಲಿಲ್ಲ ಎಂದು ನ್ಯೂಯಾರ್ಕ್ನ ಜನರು ಆಶ್ಚರ್ಯ ಪಡಬೇಕು! ಯಾವುದೇ ಮುಸ್ಲಿಂ ದೇಶಕ್ಕಿಂತ ಧರ್ಮವನ್ನು ಹೆಚ್ಚು ಮುಖ್ಯವೆಂದು ಪರಿಗಣಿಸುತ್ತಾನೆ, ಇದು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕಂಡುಬರುತ್ತದೆ!

ಇರಾನ್ ನಾಯಕತ್ವವನ್ನು ನಾವು ಕ್ಷಣ ಮಾತ್ರದಲ್ಲಿ ಮುಗಿಸಬಹುದು! – ಟ್ರಂಪ್ ಎಚ್ಚರಿಕೆ

​ಟ್ರಂಪ್ ಅವರ ಈ ಹೇಳಿಕೆಗೆ ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯುತ್ತರ ನೀಡಿದ್ದು, ‘ನಿಮ್ಮ ಬಳಿ ಸಂಸ್ಕೃತಿಯೂ ಇಲ್ಲ, ಇತಿಹಾಸವೂ ಇಲ್ಲ ಮತ್ತು ಗೌರವವೂ ಇಲ್ಲ’, ಎಂದು ಟೀಕಿಸಿದೆ.

ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ೧೦,೦೦೦ ಜನರ ಬಂಧನ

ಅನೇಕ ವರ್ಷಗಳಾದರೂ ಭಾರತದಲ್ಲಿ ಇಷ್ಟೊಂದು ಸಂಖ್ಯೆಯ ಅಕ್ರಮ ವಲಸಿಗರನ್ನು ಹಿಡಿಯುವುದಿಲ್ಲ; ಆದರೆ ಅಮೆರಿಕ ಕೆಲವೇ ದಿನಗಳಲ್ಲಿ ಇಂತವರನ್ನು ಹಿಡಿಯುತ್ತದೆ. ಇದರಿಂದ ಭಾರತ ಎಷ್ಟು ‘ಹಿಂದುಳಿದಿದೆ’ ಮತ್ತು ಯಾಕೆ ‘ಧರ್ಮಶಾಲೆ’ಯಾಗಿದೆ ಎಂಬುದು ತಿಳಿಯುತ್ತದೆ!

‘ಮಾರಕ ವಿಚಾರ ಸರಣಿ’ಯನ್ನು ಬುಡಸಮೇತ ಕಿತ್ತೊಗೆಯಲು ಒಟ್ಟಾಗಿ ಕೆಲಸ ಮಾಡಿ!

ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪರ್ವತನೇನಿ ಅವರು ಮಾತನಾಡಿ, ಭಾರತವು ಕಳೆದ ಹಲವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಗೆ ಬಲಿಯಾಗಿದೆ. ಇದಕ್ಕಾಗಿ ನಾವು ದೊಡ್ಡ ಬೆಲೆಯನ್ನು ತೆತ್ತಿದ್ದೇವೆ.