Bihar Hindu Conversion : ಬಿಹಾರದಲ್ಲಿ ಶಾಲೆಯ ಹೆಸರಿನಲ್ಲಿ ಕಟ್ಟಲಾಗುತ್ತಿದ್ದ ಚರ್ಚನ್ನು ಗ್ರಾಮಸ್ಥರು ಕೆಡವಿದರು !
ಸಾರಣ ಜಿಲ್ಲೆಯ ರವಿಲಗಂಜ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚನ್ನು ಆಕ್ರೋಶಿತ ಜನರು ಕೆಡವಿದರು. ಶಾಲೆಯ ಹೆಸರಿನಲ್ಲಿ ಈ ಚರ್ಚ್ ಅನ್ನು ಕಟ್ಟಲಾಗುತ್ತಿತ್ತು. ಕ್ರಿಶ್ಚಿಯನ್ ಮಿಷನರಿಗಳು ಅವರಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.