ಹಿಂದೂ ಸಂಪ್ರದಾಯಕ್ಕೆ ಸವಾಲು; ಅಯ್ಯಪ್ಪ ದೇವಸ್ಥಾನದಲ್ಲಿ ಅಂಗಿ ತೊಟ್ಟು ಪ್ರವೇಶ ಮಾಡಿದ ಭಕ್ತರು !
ಕೇರಳದ ಪತ್ತನಂತಿಟ್ಟದಲ್ಲಿರುವ ಭಗವಾನ್ ಅಯ್ಯಪ್ಪ ದೇವಸ್ಥಾನದಲ್ಲಿ ಕೆಲವು ಪುರುಷರು ಬಹಳ ಸಮಯದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ವಿರೋಧಿಸಿದರು. ಇದಕ್ಕಾಗಿ ಅವರು ಮಾರ್ಚ್ 23 ರಂದು ಅಂಗಿ ತೆಗೆಯದೆ ದೇವಸ್ಥಾನದ ಒಳಗೆ ಪ್ರವೇಶಿಸಿದರು.