ಗೋವಾದ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇವರಿಗೆ, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದ ಆಮಂತ್ರಣ !

ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡನವೀಸ ಇವರನ್ನು ಕೂಡ ಭೇಟಿ ಮಾಡಿ ಅವರಿಗೆ ಮಹೋತ್ಸವದ ಆಮಂತ್ರಣ ನೀಡಿದರು.

Sanatan Rashtra Shankhnad Mahotsav : ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಭವ್ಯ ಆಯೋಜನೆ !

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ದೊರೆಯಲಿದೆ ವೈಶ್ವಿಕ ಸ್ವರೂಪ! – ಚೇತನ್ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

‘ಶಿವಾಜಿ ವಿಶ್ವವಿದ್ಯಾಲಯ’ದ ಹೆಸರು ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಆಗಲೇಬೇಕು!

ಮೆರವಣಿಗೆಯ ಆರಂಭದಲ್ಲಿ ಗಣ್ಯರ ಹಸ್ತದಿಂದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು. ನಗರದ ದಸರಾ ವೃತ್ತದಿಂದ ಪ್ರಾರಂಭವಾದ ಈ ಮೆರವಣಿಗೆ ಲಕ್ಷ್ಮೀಪುರಿ, ವೀನಸ್ ಕಾರ್ನರ್ ಮೂಲಕ ‘ಬಿ ನ್ಯೂಸ್’ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.

ಹಿಂದೂಗಳ ಮೇಲೆ ಏಕಿಷ್ಟು ಆಘಾತ ? ಆಕ್ರೋಶವೇ ಅಥವಾ ಹೆದರಿಕೆಯೇ ? – ಶ್ರೀ ಚಕ್ರವರ್ತಿ ಸೂಲಿಬೆಲೆ

ಪರಿಶುದ್ಧ ಗಂಗೆ ಸ್ವರೂಪ ಹಿಂದೂ ಧರ್ಮ, ಈ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ಹೋಳಿ ಇರಲಿ, ದೀಪಾವಳಿ ಇರಲಿ ಹಿಂದೂಗಳಲ್ಲಿ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ.

‘ರಾಜಾಪುರದಲ್ಲಿ ಏನು ನಡೆಯಿತೋ, ಅದರ ಹಿಂದೆ ಸನಾತನ ಸಂಸ್ಥೆಯ ಪ್ರಭಾವದ ಪರಿಣಾಮವಂತೆ!’

ಇಂತಹ ಹಿಂದೂ ದ್ವೇಷಿ ಇತಿಹಾಸ ತಜ್ಞರನ್ನು ಭಾರತದ ರಾಷ್ಟ್ರಪ್ರೇಮಿ ಮತ್ತು ಪ್ರಜಾಪ್ರಭುತ್ವವಾದಿ ಮಾಧ್ಯಮಗಳು ಪರಿಗಣಿಸದ ಕಾರಣ, ಬಿಬಿಸಿಯಂತಹ ಕಟ್ಟರ ಹಿಂದೂ ವಿರೋಧಿ ಮಾಧ್ಯಮಗಳು ಅವರನ್ನು ಎತ್ತಿ ಹಿಡಿಯುತ್ತವೆ, ಇದರಲ್ಲಿ ಆಶ್ಚರ್ಯವೇನಿದೆ?

‘ಶಿವಾಜಿ ವಿದ್ಯಾಪೀಠ’ದ ನಾಮ ವಿಸ್ತರಣೆಗಾಗಿ ಮಾರ್ಚ್ 17 ರಂದು ಹಿಂದೂಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಭವ್ಯ ಮೆರವಣಿಗೆ!

ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ಸರದಾರ ಮಾವಳೆಗಳ ವಂಶಸ್ಥರು ಉಪಸ್ಥಿತರಿರುವರು.

Bangladesh Infiltrators : ರಾಯಗಡನಲ್ಲಿ ಹಿಂದೂತ್ವನಿಷ್ಠ ಸಂಘಟನೆಗಳ ಮನವಿ ಬಳಿಕ ಪೊಲೀಸರಿಂದ ಕಾರ್ಯಾಚರಣೆ!

ಹಿಂದೂತ್ವನಿಷ್ಠ ಸಂಘಟನೆಗಳು ಹೇಳಿದ ನಂತರ ಕಾರ್ಯನಿರ್ವಹಿಸುವ ಪೊಲೀಸರು! ಪೊಲೀಸರು ವಾವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು!

ಮಹಾಶಿವರಾತ್ರಿಯ ಪ್ರಯುಕ್ತ ಸನಾತನ ಸಂಸ್ಥೆಯಿಂದ ಬೆಂಗಳೂರಿನ ವಿವಿಧೆಡೆಗಳಲ್ಲಿ ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನಿ

ಮಹಾಶಿವರಾತ್ರಿಯ ನಿಮಿತ್ತ ದಿನಾಂಕ 26 ಫೆಬ್ರವರಿ 2025ನೇ ಬುಧವಾರದಂದು ಸನಾತನ ಸಂಸ್ಥೆಯ ವತಿಯಿಂದ ಬೆಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಸಾತ್ತ್ವಿಕ ಉತ್ಪಾದನೆಗಳು ಹಾಗೂ ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನಿಯನ್ನು ಆಯೋಜಿಸಲಾಗಿದೆ.

ಮಹಾಶಿವರಾತ್ರಿಯ ನಿಮಿತ್ತ ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ವಿತರಿಸಿ !

ಸನಾತನದ ಗ್ರಂಥಸಂಪತ್ತನ್ನು ಜನಸಾಮಾನ್ಯರ ವರೆಗೆ ತಲುಪಿಸಲು ಪ್ರಯತ್ನಿಸಿ !

ಪ.ಪೂ. ಭಕ್ತರಾಜ ಮಹಾರಾಜ ಆಶ್ರಮ, ಮೋರ್ಚೊಂಡಿ (ಜಿಲ್ಲೆ ಪಾಲ್ಘರ್) ಇಲ್ಲಿ ಫೆಬ್ರವರಿ ೨೫ ರಿಂದ ಮಹಾಶಿವರಾತ್ರಿ ಮಹೋತ್ಸವ !

ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜ (ಇಂದೋರ್) ಇವರ ಕೃಪಾಛತ್ರದಡಿಯಲ್ಲಿ ಪ.ಪೂ. ರಮಾನಂದ ಮಹಾರಾಜರ ಆಶೀರ್ವಾದದೊಂದಿಗೆ ಪಾಲ್ಘರ್ ಜಿಲ್ಲೆಯ ಮೊಖಾಡಾ ತಾಲೂಕಿನ ಮೋರ್ಚೊಂಡಿ ಮಹಾಶಿವರಾತ್ರಿ ಉತ್ಸವ ನಡೆಯಲಿದೆ