BJP Leader Suvendu Adhikari Statement : ಹಿಂದೂಗಳ ಮೇಲೆ ಅತ್ಯಾಚಾರವಾದರೆ, ನಾವು ಸುಮ್ಮನಿರುವುದಿಲ್ಲ! – ಭಾಜಪ ಶಾಸಕ ಸುವೆಂದು ಅಧಿಕಾರಿ

ಬಂಗಾಳದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರಗಳು ಮೊದಲಿನಿಂದಲೂ ನಡೆಯುತ್ತಿವೆ ಮತ್ತು ಮುಂದೆಯೂ ನಡೆಯುತ್ತಲೇ ಇರಲಿವೆ, ಇದೇ ಸ್ಥಿತಿ ಇರುವುದರಿಂದ ಇನ್ನು ಏನಾಗಲೆಂದು ಕಾಯಲಾಗುತ್ತಿದೆ?

Hazaribagh Violence : ಜಾರ್ಖಂಡನಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ

ಹಿಂದೂಗಳ ಮೆರವಣಿಗೆಗಳ ಮೇಲೆ ಯಾವ ಮಸೀದಿಗಳಿಂದ ಕಲ್ಲು ತೂರಾಟ ನಡೆಸಲಾಗುತ್ತದೆಯೋ, ಅವುಗಳನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುವುದಿಲ್ಲ?

Bengal Waqf Amendment Violence : ಮುರ್ಷಿದಾಬಾದ್‌ನ ಹಿಂಸಾಚಾರದ ಹಿಂದೆ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಯ ಕೈವಾಡ !

ವಕ್ಫ್ ಸುಧಾರಣಾ ಕಾನೂನಿನಿಂದಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರದ ಹಿಂದೆ ಬಾಂಗ್ಲಾದೇಶದ ಕೈವಾಡವಿರುವುದು ಬೆಳಕಿಗೆ ಬಂದಿದೆ.

Guna MP Hanuman Jayanti Procession Attacked : ಮಧ್ಯಪ್ರದೇಶದಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ದಾಳಿ

ಹನುಮಾನ ಜಯಂತಿಯ ನಿಮಿತ್ತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಕರ್ನಲಗಂಜ ಪ್ರದೇಶದಲ್ಲಿ ಮಸೀದಿಯ ಮುಂದೆ ಡಿಜೆ ಜಾಕಿದ್ದರಿಂದ ಮುಸಲ್ಮಾನರು ಮಸೀದಿಯಿಂದ ಮೆರವಣಿಗೆಯ ಮೇಲೆ ದಾಳಿ ನಡೆಯಿತು. ಈ ಸಮಯದಲ್ಲಿ ಮಸೀದಿಯಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಲಾಯಿತು.

Bengal Hindus Run Away : ಬಂಗಾಳದಲ್ಲಿ ೪೦೦ ಕ್ಕಿಂತಲೂ ಹೆಚ್ಚಿನ ಹಿಂದುಗಳ ಪಲಾಯನ !

ಮತಾಂಧ ಮುಸಲ್ಮಾನರು ವಕ್ಫ್ ಸುಧಾರಣೆ ಕಾನೂನಿನಿಂದ ಕಳೆದ ಕೆಲವು ದಿನಗಳಿಂದ ಹಿಂಸಾಚಾರ ಆರಂಭಿಸಿದ್ದಾರೆ. ಅವರಿಂದ ಅನೇಕ ಹಿಂದುಗಳ ಮನೆಗಳು, ಅಂಗಡಿಗಳು ಲೂಟಿ ಮಾಡಲಾಗಿದೆ ಮತ್ತು ಅವುಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಹೆದರಿರುವ ೪೦೦ ಕ್ಕಿಂತಲೂ ಹೆಚ್ಚಿನ ಹಿಂದುಗಳು ಅಲ್ಲಿಂದ ಪಲಾಯನ ಮಾಡಿದ್ದಾರೆ.

(ಮಧ್ಯಪ್ರದೇಶ) ಜಬಲ್ಪುರ: ಹಿಂದೂಗಳ ದೇವತೆಯ ಅವಮಾನ ಮಾಡಿದ ಮುಸ್ಲಿಂ; ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನ

ಪಾಕಿಸ್ತಾನದಲ್ಲಿರುವ ಗಲ್ಲು ಶಿಕ್ಷೆ ಕಾನೂನನ್ನು ಇಂತವರಿಗಾಗಿ ಜಾರಿಗೆ ತರುವ ಅವಶ್ಯಕತೆಯಿದೆ. ಕೇಂದ್ರ ಸರಕಾರವು ಇದನ್ನು ಈಗಲಾದರೂ ಗಂಭೀರವಾಗಿ ಪರಿಗಣಿಸಬೇಕು!

ಹಿಂದೂ ಧಾರ್ಮಿಕ ತಿಲಕದ ಬಗ್ಗೆ ನಾಲಿಗೆ ಹರಿಬಿಟ್ಟ ತಮಿಳುನಾಡಿನ ಸಚಿವ ಪೊನಮುಡಿ

ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಹಿಂದೂದ್ವೇಷಿಯಾಗಿರುವುದರಿಂದ ಅದರ ಮನಸ್ಥಿತಿಯು ಮತಾಂಧ ಮುಸ್ಲಿಮರಿಗಿಂತಲೂ ವಿಕೃತವಾಗಿದೆ ಎಂಬುದು ಇದರಿಂದ ಮತ್ತೊಮ್ಮೆ ಬಹಿರಂಗವಾಗಿದೆ!

Tensions In Bengal Over Saffron Flag : ಬಂಗಾಳದಲ್ಲಿ ಬಸ್ಸಿಗೆ ಹಾಕಿದ್ದ ಶ್ರೀರಾಮನ ಚಿತ್ರವಿರುವ ಕೇಸರಿ ಧ್ವಜ ತೆಗೆದಿದ್ದರಿಂದ ಉದ್ವಿಗ್ನತೆ

ಶ್ರೀರಾಮ ನವಮಿಯ ಸಂದರ್ಭದಲ್ಲಿ ಒಂದು ಬಸ್ ಮೇಲೆ ಹಾಕಿದ್ದ ಕೇಸರಿ ಧ್ವಜ ತೆಗೆದುಹಾಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆದ ನಂತರ ಉದ್ವಿಗ್ನತೆ ಉಂಟಾಗಿದೆ. ಮಮತಾ ಬ್ಯಾನರ್ಜಿ ಸರಕಾರದ ಬೆಂಬಲಿಗರು ಪೋಲೀಸರ ಸಮ್ಮಖದಲ್ಲಿ ಕೇಸರಿ ಧ್ವಜವನ್ನು ಬಲವಂತವಾಗಿ ತೆಗೆದಿದ್ದಾರೆ ಎಂದು ಭಾಜಪ ಆರೋಪಿಸಿದೆ.

Jharkhand Sri Ramanavami Procession Denied : ಶ್ರೀರಾಮನವಮಿ ಮೆರವಣಿಗೆಯ ಅನುಮತಿ ನಿರಾಕರಣೆ ಜಾರ್ಖಂಡನಲ್ಲಿ ಆಡಳಿತ !

ಆಡಳಿತವು ಹಿಂದೂಗಳಿಗೆ ಶ್ರೀರಾಮನವಮಿ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿದ್ದರಿಂದ ಏಪ್ರಿಲ್ 6 ರಂದು ಮೆರವಣಿಗೆ ನಡೆಸಲು ಸಾಧ್ಯವಾಗಲಿಲ್ಲ. ಮೆರವಣಿಗೆಗೆ ಅಗತ್ಯವಾದ ದಾಖಲೆಗಳನ್ನು ನೀಡಲಾಗಿಲ್ಲ, ಹಾಗೆಯೇ ಮೆರವಣಿಗೆಯಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನು ತಿಳಿಸಲಾಗಿಲ್ಲ ಎಂದು ಆಡಳಿತವು ಹೇಳಿದೆ.

ಛತ್ತೀಸ್‌ಗಢನಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸುವಂತೆ ವಿದ್ಯಾರ್ಥಿನಿಯ ಮೇಲೆ ಒತ್ತಡ

ಈ ದೇಶದಲ್ಲಿ ಕ್ರಿಸ್ತ ಮಿಷಿನರಿಗಳ ಮೇಲೆ ನಿಷೇಧ ಹೇರುವ ಸಮಯ ಬಂದಿದೆ, ಈಗಲೇ ಇವರ ಮೇಲೆ ನಿಷೇಧ ಹೇರದಿದ್ದರೆ ಮುಂದಿನ ಕೆಲವು ವರ್ಷದಲ್ಲಿ ಭಾರತದಲ್ಲಿ ಹಿಂದುಗಳದಲ್ಲ, ಇಸ್ಲಾಂ ಮತ್ತು ಕ್ರೈಸ್ತರ ಸರ್ಕಾರ ಇರುವುದು !