ಮತಾಂತರಕ್ಕೆ ಒಪ್ಪದ ಪತ್ನಿ ಮತ್ತು ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಪತ್ನಿ ಮತ್ತು ಅತ್ತೆಯ ಮೇಲೆ ಪತಿಯು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಪತ್ನಿ ಮತ್ತು ಅತ್ತೆಯ ಮೇಲೆ ಪತಿಯು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.
ಇಲ್ಲಿನ ಶ್ರೀರಾಮ ಮಂದಿರದ ಮುಖ್ಯ ಶಿಖರಕ್ಕೆ ಏಪ್ರಿಲ್ ೧೪ ರಂದು ಕಲಶವನ್ನು ಸ್ಥಾಪಿಸಲಾಯಿತು. ಮೊದಲಿಗೆ ಕಲಶಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವೈದಿಕ ಜಪ ಮತ್ತು ಹವನ-ಪೂಜೆಯೊಂದಿಗೆ ಅದನ್ನು ಮುಖ್ಯ ಶಿಖರದ ಮೇಲೆ ಇರಿಸಲಾಯಿತು.
ಪ್ರಾಂಶುಪಾಲರ ಈ ಕೃತಿಯಿಂದ ತಥಾಕಥಿತ ವಿಜ್ಞಾನಿಗಳು ‘ಮೂರ್ಖರು’, ‘ಹಿಂದುಳಿದವರು’ ಎಂದು ಹೀಯಾಳಿಸಿದರೆ ಆಶ್ಚರ್ಯವೇನಿಲ್ಲ!
ಸನಾತನ ಸಂಸ್ಥೆಯ ಮಾನಹಾನಿ ಮಾಡುವ ಪ್ರಗತಿ(ಅಧೋಗತಿ)ಪರರನ್ನು ಖಂಡಿಸಿದ ವಿದ್ಯುತ್ ಸಚಿವ ಶ್ರೀ. ಢವಳೀಕರ ಅವರಿಗೆ ಸನಾತನದ ವತಿಯಿಂದ ಧನ್ಯವಾದಗಳು!
ವಕ್ಫ್ ಭೂಮಿಯನ್ನು ಹಿಂತಿರುಗಿ ಪಡೆಯಲಾಗುವುದು ಮತ್ತು ಆ ಭೂಮಿಗಳಲ್ಲಿ ಆಸ್ಪತ್ರೆಗಳು, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುವುದು.
ಹಿಂದುಸ್ತಾನದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳೇ. ನಾವು ಮುಸಲ್ಮಾನ ವಿರೋಧಿಗಳಲ್ಲ. ಇಂದು ಭಯಾನಕ ಪರಿಸ್ಥಿತಿಗಳಿಂದಾಗಿ ಪಶ್ಚಿಮ ಬಂಗಾಳದಿಂದ ಹಿಂದೂಗಳು ವಲಸೆ ಹೋಗುತ್ತಿದ್ದಾರೆ.
ಈ ಬಗ್ಗೆ ದೇಶದ ಜಾತ್ಯತೀತವಾದಿ, ಧರ್ಮನಿರಪೇಕ್ಷ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ನಾಯಕರು ಬಾಯಿ ತೆರೆಯುವುದಿಲ್ಲ; ಯಾಕೆಂದರೆ ಹಿಂಸಾಚಾರ ಮಾಡಿದವರು ಮುಸಲ್ಮಾನರಲ್ಲವೇ!
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳು, ಈ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ದೇಶದಲ್ಲಿ ಘಟಿಸುತ್ತಿರುವುದು ನಾಚಿಕೆಗೇಡು! ಜಾತ್ಯತೀತರು ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ
ಮುಸಲ್ಮಾನರಿಗೆ ಅವರ ಧರ್ಮವೇ ಮೊದಲು ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಇದರ ಬಗ್ಗೆ ಜಾತ್ಯತೀತವಾದಿಗಳು ಮಾತನಾಡುವುದಿಲ್ಲ; ಏಕೆಂದರೆ ಜಾತ್ಯತೀತವಾದವು ಕೇವಲ ಹಿಂದೂಗಳಿಗಾಗಿ ಇದೆ !
ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ಸುಧಾರಣೆ ಮಸೂದೆ ಅಂಗೀಕಾರವಾದ ನಂತರ ಈಗ ಕೇಂದ್ರ ಸರಕಾರ ಸಮಾನ ನಾಗರಿಕ ಕಾನೂನನ್ನು ತರಲು ಪ್ರಯತ್ನಿಸುತ್ತಿದೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಹರಿಯಾಣ ಭಾಷಣದಿಂದ ಗಮನಕ್ಕೆಬರುತ್ತದೆ.