Hindu Professor Released Kalma recitation: ‘ಕಲಮಾ’ ಹೇಳಿದ್ದರಿಂದ ಹಿಂದೂ ಪ್ರಾಧ್ಯಾಪಕರನ್ನು ಭಯೋತ್ಪಾದಕರು ಬಿಟ್ಟರು!

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಕಲಮಾ ಹೇಳುವಂತೆ ಒತ್ತಾಯಿಸಿದರು. ಅದೇ ಪರಿಸ್ಥಿತಿ ಇಂದು ಅಥವಾ ನಾಳೆ ದೇಶಾದ್ಯಂತ ಬರಲಿದೆ. ಪಶ್ಚಿಮ ಬಂಗಾಳದಲ್ಲಿ ಇದು ಶೀಘ್ರದಲ್ಲೇ ಕಂಡುಬರಲಿದೆ.

America Russia Send Condolence Messages : ಅಮೆರಿಕ ಭಾರತದೊಂದಿಗೆ ದೃಢವಾಗಿ ನಿಂತಿದೆ! – ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕಾಶ್ಮೀರದಿಂದ ಅತ್ಯಂತ ಅಸ್ವಸ್ಥಗೊಳಿಸುವ ಸುದ್ದಿ ಬಂದಿದೆ. ಭಯೋತ್ಪಾದನೆಯ ವಿರುದ್ಧ ಅಮೆರಿಕ ಭಾರತದೊಂದಿಗೆ ದೃಢವಾಗಿ ನಿಂತಿದೆ. ಭಯೋತ್ಪಾದನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇವೆ ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ

೧೯೮೪ ರಿಂದ ೨೦೧೫ ರ ಅವಧಿಯಲ್ಲಿ ಕರ್ನಾಟಕದಲ್ಲಿ ಮುಸಲ್ಮಾನರ ಸಂಖ್ಯೆ ೯೪% ರಷ್ಟು ಹೆಚ್ಚಳ !

ಕಳೆದ ೧೦ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಇನ್ನೆಷ್ಟು ಹೆಚ್ಚಳವಾಗಿದೆಯೋ ಊಹಿಸಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಿಂದಾಗಿ ಮುಂದಿನ ಕೆಲ ವರ್ಷಗಳಲ್ಲಿ ಭಾರತವು ಇಸ್ಲಾಮಿಕ್ ದೇಶವಾಗಲಿದೆ ಎಂದು ಹಿಂದೂಗಳಿಗೆ ಅರ್ಥವಾಗುತ್ತದೆಯೇ?

ಮಾಂಸದ ಮಾರುಕಟ್ಟೆಯಾಗಿ ಬದಲಾದ ವಿಜಯನಗರದ ರಾಜ ಕೃಷ್ಣದೇವರಾಯ ಅವರ ಸಮಾಧಿ! ರಾಜ್ಯ ಸರಕಾರದ ನಿರ್ಲಕ್ಷ್ಯ!

ಕರ್ನಾಟಕದ ಹಾಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಇದರ ಅರಿವು ಮತ್ತು ತಿಳಿವಳಿಕೆ ಇಲ್ಲದಿರುವುದು ಮತ್ತು ರಾಜರ ಸಮಾಧಿಯು ಮಾಂಸ ಮಾರಾಟ ಕೇಂದ್ರವಾಗಿ ಬದಲಾಗಿರುವುದರಲ್ಲಿ ಆಶ್ಚರ್ಯವೇನಲ್ಲ.

ಸ್ಕಾಟ್ಲೆಂಡ್ ಸಂಸತ್ತಿನಲ್ಲಿ ಹಿಂದೂದ್ವೇಷದ ವಿರುದ್ಧ ಪ್ರಸ್ತಾವನೆ ಮಂಡನೆ!

ವಿದೇಶಗಳಲ್ಲಿ ಹಿಂದೂದ್ವೇಷದ ವಿರುದ್ಧ ಸಂಸತ್ತಿನಲ್ಲಿ ಪ್ರಸ್ತಾವನೆಗಳನ್ನು ಮಂಡಿಸಲಾಗುತ್ತಿದೆ; ಆದರೆ ಭಾರತದಲ್ಲಿ ಹಿಂದೂದ್ವೇಷ ಮಾತ್ರವಲ್ಲ, ಹಿಂದೂಗಳ ಮೇಲೆ ದಾಳಿಗಳಾಗುತ್ತಿದ್ದರೂ ಬೆರಳೆಣಿಕೆಯಷ್ಟು ಹಿಂದೂ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಕೂಡ ಹಿಂದೂಗಳ ಬೆಂಬಲಕ್ಕೆ ಮುಂದೆ ಬರುತ್ತಿಲ್ಲ,

ಪಶ್ಚಿಮ ಬಂಗಾಳದಲ್ಲಿ ಕಲಂ 355 ಅಡಿಯಲ್ಲಿ ಕ್ರಮ ಕೈಗೊಳ್ಳಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ!

ಸರ್ವೋಚ್ಚ ನ್ಯಾಯಾಲಯವು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸುವ ಬೇಡಿಕೆಯ ಅರ್ಜಿಯ ಮೇಲೆ ತಕ್ಷಣ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ.

ಸಾಗರದಲ್ಲಿ ‘ಸಿಇಟಿ’ ಪರೀಕ್ಷೆ ಬರೆಯಲು ವಿದ್ಯಾರ್ಥಿಯ ಜನಿವಾರ ಕಟ್ !

ಬೀದರ ಮತ್ತು ಶಿವಮೊಗ್ಗದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ‘ಸಿಇಟಿ’ ಪರೀಕ್ಷೆ ಬರೆಯಲು ನಿರಾಕರಿಸಿದ ಘಟನೆಗಳ ನಂತರ, ಈಗ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಿದ್ಯಾರ್ಥಿಯ ಜನಿವಾರವನ್ನು ಕತ್ತರಿಸಿದ ಘಟನೆ ಈಗ ಬೆಳಕಿಗೆ ಬಂದಿದೆ.

Karnataka CET Row : ಸಿ.ಇ.ಟಿ. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಯ ಜನಿವಾರವನ್ನು ತೆಗೆಸಿದ ಅಧಿಕಾರಿ ಅಮಾನತು

ಅಧಿಕಾರಿಗಳು ಓರ್ವ ಮುಸ್ಲಿಂ ವಿದ್ಯಾರ್ಥಿಯ ತಲೆಯ ಮೇಲಿರುವ ದುಂಡನೆಯ ಟೋಪಿ ತೆಗೆಸುವ ಧೈರ್ಯ ತೋರಿಸುವರೇ?

ಖ್ವಾಜಾ ಹೋಟೆಲ್‌ನಲ್ಲಿ ಟಿಷ್ಯೂ ಪೇಪರ್ ಮೇಲೆ ಹಿಂದೂ ದೇವತೆಗಳ ಚಿತ್ರ

ಇಂತಹವರನ್ನು ಕೇವಲ ಬಂಧಿಸದೇ, ಅವರಿಗೆ ಗಲ್ಲುಶಿಕ್ಷೆ ಆಗುವಂತೆ ಸರಕಾರವು ಕಾನೂನನ್ನು ಜಾರಿಗೆ ತರಬೇಕು, ಇದರಿಂದ ದೇಶದಲ್ಲಿ ಯಾರಾದರೂ ಹಿಂದೂಗಳ ದೇವತೆಗಳನ್ನು ಅವಮಾನಿಸುವ ಮೊದಲು 100 ಬಾರಿ ಯೋಚಿಸುವರು!

“ಭಾಜಪ ಸುಳ್ಳು ವಿಡಿಯೋಗಳನ್ನು ತೋರಿಸಿ ಬಂಗಾಳದ ಅಪಕೀರ್ತಿ ಮಾಡುತ್ತಿದೆ!”- ಮಮತಾ ಬ್ಯಾನರ್ಜಿಯ ಆರೋಪ

ಸಂತ್ರಸ್ತ ಹಿಂದೂಗಳನ್ನು ಭೇಟಿಯಾಗುವ ಬದಲು ಗಲಭೆಕೋರರನ್ನು ಪ್ರಚೋದಿಸುವ ಮತ್ತು ಅವರಿಗೆ ಜಿಹಾದಿ ಶಿಕ್ಷಣ ನೀಡುವವರೊಂದಿಗೆ ಸಾರ್ವಜನಿಕ ಸಭೆ ನಡೆಸುವ ಹಿಂದೂ ವಿರೋಧಿ ಮಮತಾ ಬ್ಯಾನರ್ಜಿ!