ನೇಪಾಳ: ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಗಾಗಿ ಆಂದೋಲನ !

ನೇಪಾಳದಲ್ಲಿ ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಯ ಬೇಡಿಕೆಗಳು ವೇಗ ಪಡೆದುಕೊಂಡಿದೆ. ರಾಜಪ್ರಭುತ್ವವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಕಠ್ಮಂಡುವಿನ ಬೀದಿಗಿಳಿದಿದ್ದಾರೆ.

ರೈತ ಆಂದೋಲನದ ಮರೆಯಲ್ಲಿ ದೇಶವನ್ನು ಅಸ್ಥಿರಗೊಳಿಸುವುದು ಅಪಾಯಕಾರಿ !

ಕೆಲವು ವರ್ಷಗಳ ಹಿಂದೆ ಗಣರಾಜ್ಯೋತ್ಸವದ ದಿನ ಈ ಆಂದೋಲನಕಾರರು ಕೆಂಪುಕೋಟೆಯ ಮೇಲೆ ಹೋಗಿ ದಂಗೆಯನ್ನು ಮಾಡಿದ್ದರು. ಆಗ ಆಂದೋಲನಕಾರಿ ರೈತರು ಕೆಂಪು ಕೋಟೆಯ ಮೇಲಿನ ಭಾರತದ ಧ್ವಜವನ್ನು ಕೆಳಗಿಳಿಸಿ ಖಲಿಸ್ತಾನಿಗಳ ಧ್ವಜವನ್ನು ಹಾರಿಸಿದ್ದರು.

ಸಂದೇಶಖಾಲಿ ಪ್ರಕರಣದ ಕುರಿತು ಪ್ರತಿಭಟನೆಗೆ ಬಿಜೆಪಿಗೆ ಕೊಲಕಾತಾ ಹೈಕೋರ್ಟ್ ನಿಂದ ಅನುಮತಿ !

ಈಗ ಆಂದೋಲನದ ಬದಲು ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! ಆದ್ದರಿಂದ ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸಲು ಭಾಜಪ ಆದಷ್ಟು ಬೇಗ ಈ ಕ್ರಮವನ್ನು ತೆಗೆದುಕೊಳ್ಳಬೇಕು !

ರೈತರ ಪ್ರತಿಭಟನೆಗೆ ಸಂಬಂಧಿಸಿದ ‘ಎಕ್ಸ್’ ಖಾತೆಗಳನ್ನು ನಿಷೇಧಿಸಲು ಕೇಂದ್ರ ಸರಕಾರದ ಆದೇಶ

ಪಂಜಾಬ ಮತ್ತು ಹರಿಯಾಣದಲ್ಲಿನ ತಥಾಕಥಿತ ರೈತರಿಂದ ಪ್ರತಿಭಟನೆ ನಡೆಯುತ್ತಿದ್ದು ಅವರು ರಾಜಧಾನಿ ದೆಹಲಿಗೆ ಬಂದು ಪ್ರತಿಭಟಿಸುವ ಸಿದ್ಧತೆಯಲ್ಲಿದ್ದಾರೆ. ಇಂತಹದರಲ್ಲಿ ಈ ಪ್ರತಿಭಟನೆಯ ಮಾಹಿತಿ ನೀಡುವ ‘ಎಕ್ಸ್’ ನಲ್ಲಿನ ಖಾತೆಗಳನ್ನು ನಿಷೇಧಿಸುವ ಕೇಂದ್ರ ಸರಕಾರವು ‘ಎಕ್ಸ್’ ಕಂಪನಿಗೆ ಆದೇಶ ನೀಡಿದೆ.

ಜಾರ್ಖಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಶೇ. 40 ರಷ್ಟು ಖಾಲಿ ಹುದ್ದೆಗಳು ! – ಎಬಿವಿಪಿ

ರಾಜ್ಯದ 5 ವಿಶ್ವವಿದ್ಯಾಲಯಗಳಲ್ಲಿ ಕಳೆದ 9 ತಿಂಗಳಿಂದ ಕುಲಪತಿ ಮತ್ತು ಉಪಕುಲಪತಿ ಹುದ್ದೆಗಳು ಖಾಲಿ ಇವೆ. ಅಲ್ಲದೆ ಶೇ.40ಕ್ಕೂ ಹೆಚ್ಚು ಶಿಕ್ಷಕರ ಮತ್ತು ಸಿಬ್ಬಂದಿ ಹುದ್ದೆಗಳು ಖಾಲಿ ಇವೆ

ಮುಂಬಯಿ ಹತ್ತಿರದ ಘಾರಾಪುರಿ ಗುಹೆಯಲ್ಲಿ ಪೂಜೆಯ ಅಧಿಕಾರಕ್ಕಾಗಿ ಹಿಂದೂಗಳಿಂದ ಆಂದೋಲನ !

ಯುನೆಸ್ಕೊ ಇಂದ (ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಂತರಾಷ್ಟ್ರೀಯ ಪರಂಪರೆ ಎಂದು ಮಾನ್ಯತೆ ಪಡೆದಿರುವ ಘಾರಾಪುರಿ ಗುಹೆ ಇದು ಭಗವಾನ್ ಶಿವನ ಪ್ರಾಚೀನ ಸ್ಥಳವಾಗಿದೆ.

ಆಂದೋಲನ ನಡೆಸುತ್ತಿರುವ ರೈತರಿಂದ ದೆಹಲಿಯ ಶಂಭು ಗಡಿಯಿಂದ ದೆಹಲಿಯನ್ನು ಪ್ರವೇಶಿಸುವ ಯತ್ನ!

ಪೊಲೀಸರು ಜನರನ್ನು ತಡೆದಾಗ ಅವರ ಮೇಲೆ ಕಲ್ಲು ತೂರಾಟ ನಡೆಯುತ್ತಿದ್ದರೆ ಈ ಆಂದೋಲನದಲ್ಲಿ ಸಮಾಜಘಾತಕ ಶಕ್ತಿಗಳ ಸಹಭಾಗವಿದೆ ಎಂದೇ ಹೇಳಬೇಕಾಗುವುದು !

ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್‌ವಾಲೆಯ ಧ್ವಜ !

ರೈತರ ಆಂದೋಲನದ ಕುರಿತು ಒಂದು ವೀಡಿಯೋ ಪ್ರಸಾರವಾಗಿದ್ದು, ಅದರಲ್ಲಿ ರೈತರು ಅಂಬಾಲಾದ ಶಂಭುಗಡಿಯ ಬಳಿಯ ಫತೆಘರ್ ಸಾಹಿಬ್‌ನಿಂದ ಟ್ಯ್ರಾಕ್ಟರ್‌ಗಳನ್ನು ತರುತ್ತಿರುವುದು ಕಂಡು ಬಂದಿದೆ.

ಮಹಾರಾಷ್ಟ್ರದ 5 ನಗರಗಳಲ್ಲಿ ಹಿಂಸಾತ್ಮಕ ಕೃತ್ಯ ನಡೆಸಲು ನಕ್ಸಲೀಯರ ಸಂಚು ! – ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ್, ನಾಗ್ಪುರ

ನಕ್ಸಲಿಸಂ ಅನ್ನು ಕೊನೆಗಾಣಿಸಲು, ನಗರಗಳಲ್ಲಿ ಬೆಳೆಯುತ್ತಿರುವ ನಗರ ನಕ್ಸಲಿಸಂ ಅನ್ನು ಮೊದಲು ಕೊನೆಗೊಳಿಸುವುದು ಅವಶ್ಯಕವಾಗಿದೆ. ಈ ಸಮಸ್ಯೆಯು ಜಿಹಾದಿ ಭಯೋತ್ಪಾದನೆಯಷ್ಟೇ ಗಂಭೀರವಾಗಿದೆ

ತೆಂಗಿನಗುಂಡಿ ಗ್ರಾಮದ ಪಂಚಾಯತಿಯಿಂದ ಸ್ವಾತಂತ್ರವೀರ ಸಾವರ್ಕರ ಹೆಸರಿನ ಫಲಕ ಮತ್ತು ಕೇಸರಿ ಧ್ವಜವನ್ನು ತೆರವು !

ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ಕಡಲತೀರದಲ್ಲಿರುವ ‘ಸಾವರ್ಕರ ವೃತ್ತ’ ಹೆಸರಿನ ಫಲಕ ಹಾಗೂ ಭಗವಾ ಧ್ವಜವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತೆರವು ಮಾಡಿದರು.