Bangladesh Former PM Statement : ನನ್ನ ಮತ್ತು ನನ್ನ ಸಹೋದರಿಯ ಜೀವ ಕೇವಲ 20 ರಿಂದ 25 ನಿಮಿಷಗಳಲ್ಲಿ ಉಳಿಯಿತು ! – ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ
ನನ್ನನ್ನು ಮತ್ತು ನನ್ನ ತಂಗಿ ಶೇಖ್ ರೆಹಾನಾ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ನಾವು ಸ್ವಲ್ಪದರಲ್ಲೇ ಪಾರಾದೆವು. 20 ರಿಂದ 25 ನಿಮಿಷಗಳಲ್ಲಿ ನಮ್ಮ ಜೀವ ಉಳಿಯಿತು. ಇಲ್ಲದಿದ್ದರೆ ನಾವು ಸಾಯುತ್ತಿದ್ದೆವು, ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇದೇ ಮೊದಲ ಬಾರಿಗೆ ಮಾಹಿತಿ ನೀಡಿದ್ದಾರೆ.