House Converted Mosque : ಉತ್ತರಪ್ರದೇಶದಲ್ಲಿ ಮನೆಯನ್ನು ಮಸೀದಿಯನ್ನಾಗಿ ಮಾಡಿದ್ದರಿಂದ ಆಡಳಿತದಿಂದ ಬೀಗ !
ಕಾಕರಾಲದಲ್ಲಿ ಮನೆಯೊಂದನ್ನು ಮಸೀದಿಯಾಗಿ ಪರಿವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ತಕ್ಷಣ ಆಡಳಿತಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮಾಹಿತಿ ಸಂಗ್ರಹಿಸಿದ ನಂತರ ಮನೆಗೆ ಬೀಗ ಜಡಿಯಲಾಯಿತು.