ಉಚಿತ ಪಡಿತರ ಮತ್ತು ಹಣ ಸಿಗುತ್ತಿದ್ದರಿಂದ ಜನರಿಗೆ ಕೆಲಸ ಮಾಡುವುದು ಬೇಡವಾಗಿದೆ ! – ಸುಪ್ರಿಂ ಕೋರ್ಟ್
ಜನರಿಗೆ ಕೆಲಸ ಮಾಡುವುದು ಬೇಡವಾಗಿದೆ; ಏಕೆಂದರೆ ಅವರಿಗೆ ಉಚಿತ ಪಡಿತರ ಮತ್ತು ಹಣ ಸಿಗುತ್ತಿದೆ. ಉಚಿತ ಪಡಿತರ ಮತ್ತು ಹಣವನ್ನು ನೀಡುವ ಬದಲು, ಅಂತಹವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಉತ್ತಮವಾಗುವುದು