Congress MP moves SC Against Waqf Bill : ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ಸುಧಾರಣಾ ವಿಧೇಯಕದ ವಿರುದ್ಧ ಕಾಂಗ್ರೆಸ್ ಸಂಸದರಿಂದ ಅರ್ಜಿ
ಡಿಎಂಕೆ ಕೂಡ ವಕ್ಫ್ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ !
ಡಿಎಂಕೆ ಕೂಡ ವಕ್ಫ್ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ !
ಸಂಸತ್ತು ಅಂಗೀಕರಿಸಿರುವ ಮಸೂದೆಯನ್ನು ವಿರೋಧಿಸುವ ಮುಫ್ತಿ ಮೊಹಮ್ಮದ ಅಕ್ಬರ ಕಾಸಮಿಯವರನ್ನು ಈಗ ಯಾರೂ ಪ್ರಜಾಪ್ರಭುತ್ವ ದ್ರೋಹಿ ಎಂದು ಏಕೆ ಕರೆಯುತ್ತಿಲ್ಲ ?
‘ಪರಿಸರ ನಿಯಂತ್ರಣ ಕಾನೂನಿನಲ್ಲಿ ಮಾಡಿದ ಸುಧಾರಣೆಗಳ ಆಧಾರದಲ್ಲಿ ‘ಈಶಾ ಫೌಂಡೇಶನ್’ಗೆ ತಮಿಳುನಾಡು ಸರಕಾರದ ಅಥವಾ ಪರಿಸರನಿಯಂತ್ರಣ ವಿಭಾಗದ ಪೂರ್ವಾನುಮತಿಯ ಅವಶ್ಯಕತೆ ಇಲ್ಲ’, ಎಂದು ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ಉತ್ತರ ನೀಡಿತು.
ಪ್ರತಿದಿನ ೧೨ ಗಂಟೆ ಕೆಲಸ, ರಜೆ ಸಿಗುವ ಸಾಧ್ಯತೆ ಕಡಿಮೆಯಿರುವುದರಿಂದ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಅಪಾಯಕ್ಕೊಳಗಾಗುತ್ತದೆ ಹಾಗೂ ಅವರು ವ್ಯಸನಾಧೀನರಾಗುತ್ತಾರೆ.
ಸಿಂಹಸ್ಥ ಪ್ರಾಧಿಕಾರದಲ್ಲಿ ಸಾಧು-ಮಹಂತರು ಇರುವುದಿಲ್ಲ!
‘ಛಾವಾ’ ಚಿತ್ರ ಬಿಡುಗಡೆಯಾದಾಗಿನಿಂದ ದೇಶದ ವಾತಾವರಣ ಹದಗೆಡುತ್ತಿದೆ. ‘ಛಾವಾ’ ಚಿತ್ರದಲ್ಲಿ ಮೊಘಲ್ ದೊರೆ ಔರಂಗಜೇಬನ ಚಿತ್ರಣವನ್ನು ಹಿಂದೂ ವಿರೋಧಿಯಾಗಿ ತೋರಿಸಿ ಹಿಂದೂ ಯುವಕರನ್ನು ಪ್ರಚೋದಿಸಲಾಗುತ್ತಿದೆ.
ಹಿಂದೂಗಳ ಪ್ರತಿಯೊಂದು ಹಬ್ಬ-ಉತ್ಸವಗಳ ವಿಷಯದಲ್ಲಿ ಹಿಂದೂಗಳ ಮನಸ್ಸನ್ನು ಕೆಡಿಸುವ ಏನಾದರೂ ವಿಚಾರವನ್ನು ಮುಂದಿಟ್ಟು ಅವರನ್ನು ಧರ್ಮಾಚರಣೆಯಿಂದ ದೂರವಿಡಲು ಪ್ರಗತಿಪರರೆಂದು ಹಣೆಪಟ್ಟಿ ಹಚ್ಚಿಕೊಂಡಿರುವ ಧೂರ್ತರಿಂದ ಸತತ ಪ್ರಯತ್ನ ನಡೆಯುತ್ತದೆ.
ನಾಳೆ ಇದೇ ನ್ಯಾಯಾಧೀಶರು ಬಲಾತ್ಕಾರ, ಕೊಲೆ ಮುಂತಾದ ಅಪರಾಧಗಳನ್ನು ಮಾಡುವವರನ್ನು ಸಹ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಿಡುಗಡೆ ಮಾಡಲು ಕರೆ ನೀಡಿದರೆ ಆಶ್ಚರ್ಯಪಡಬೇಕಾಗಿಲ್ಲ!
ಕ್ರೈಸ್ತರಿಗೆ ಮೀಸಲಿರುವ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲು ಸಾಧ್ಯವಿದ್ದರೂ, ಹಿಂದೂ ಬುಡಕಟ್ಟು ಜನಾಂಗದವರ ಸ್ಮಶಾನಕ್ಕೆ ಹೋಗಿ ಅಂತಿಮ ವಿಧಿವಿಧಾನಗಳನ್ನು ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸುವುದು ತಪ್ಪು. ಆದ್ದರಿಂದ, ಈ ಅರ್ಜಿಯನ್ನು ವಜಾಗೊಳಿಸಬೇಕು
ಮತಾಂತರದ ವಿರುದ್ಧ ಕೇಂದ್ರ ಸರಕಾರವು ಕಾನೂನು ರೂಪಿಸುವುದು ಅಪೇಕ್ಷಿತವಿದೆ; ಆದರೆ, ಇದುವರೆಗೆ ಆಗದ ಕಾರಣ ಇಂತಹ ಘಟನೆಗಳನ್ನು ತಡೆಯಲು ಅಡಚಣೆಗಳು ಬರುತ್ತಿವೆ. ಹಿಂದೂಗಳು ಕಾನೂನು ರೂಪಿಸಲು ಸರಕಾರದ ಮೇಲೆ ಒತ್ತಡ ಹೇರುವುದು ಅಗತ್ಯವಾಗಿದೆ!