Canada Khalistan Interference : ಕೆನಡಾದ ಖಲಿಸ್ತಾನಿ ಭಯೋತ್ಪಾದಕರಿಂದ ಭಾರತದಲ್ಲಿನ ಹಿಂಸಾಚಾರಕ್ಕೆ ಬೆಂಬಲ! – ಕೆನಡಾದ ಗುಪ್ತಚರ ಸಂಸ್ಥೆ
CSIS 2024ರ ವರದಿಯಲ್ಲಿ ಖಲಿಸ್ತಾನಿ ಭಯೋತ್ಪಾದಕರು ಕೆನಡಾದಲ್ಲಿ ಕಾರ್ಯನಿರ್ವಹಿಸಿ, ಭಾರತದಲ್ಲಿ ಹಿಂಸಾಚಾರಕ್ಕೆ ಬೆಂಬಲ ನೀಡುತ್ತಿರುವುದನ್ನು ಒಪ್ಪಿಕೊಂಡಿದೆ.
CSIS 2024ರ ವರದಿಯಲ್ಲಿ ಖಲಿಸ್ತಾನಿ ಭಯೋತ್ಪಾದಕರು ಕೆನಡಾದಲ್ಲಿ ಕಾರ್ಯನಿರ್ವಹಿಸಿ, ಭಾರತದಲ್ಲಿ ಹಿಂಸಾಚಾರಕ್ಕೆ ಬೆಂಬಲ ನೀಡುತ್ತಿರುವುದನ್ನು ಒಪ್ಪಿಕೊಂಡಿದೆ.
ಜೂನ್ 17 ರಂದು ನಡೆದ ‘ಜಿ-7’ (ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಈ 7 ಅಭಿವೃದ್ಧಿ ಹೊಂದಿದ ದೇಶಗಳ ಗುಂಪು) ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತಿಥಿಯಾಗಿ ಹಾಜರಿದ್ದರು.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ-೭ ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾ ಪ್ರವಾಸದಲ್ಲಿದ್ದಾರೆ. ಅವರ ಆಗಮನದ ಸ್ಥಳದಲ್ಲಿ ಖಲಿಸ್ತಾನಿಗಳಿಂದ ಅವರ ವಿರುದ್ಧ ಪ್ರತಿಭಟನೆಗಳು ನಡೆದವು.
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ‘ಅತ್ಯಂತ ದುರ್ಬಲ ಪ್ರಧಾನಿ’ ಎಂದು ಬಣ್ಣಿಸಿದರು. ‘ಟ್ರುಡೋ ಅವರ ಆಡಳಿತಾವಧಿಯಲ್ಲಿ ಖಲಿಸ್ತಾನಿಗಳಿಗೆ ಸಿಗುತ್ತಿದ್ದ ಬೆಂಬಲ ಹೆಚ್ಚಾಗಿತ್ತು.
ಕೆನಡಾದ ಮಾರ್ಕ್ ಕಾರ್ನಿ ಸರಕಾರವು ಖಲಿಸ್ತಾನಿಗಳ ವಿರುದ್ಧ ಕ್ರಮಗಳನ್ನು ಪ್ರಾರಂಭಿಸಿದೆ. ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿಗಳನ್ನು ಹಿಡಿಯಲು ಸರಕಾರವು ‘ಪ್ರಾಜೆಕ್ಟ್ ಪೆಲಿಕನ್’ ಎಂಬ ಕಾರ್ಯಾಚರಣೆಯನ್ನು ಆರಂಭಿಸಿದೆ.
ನೂರಪುರ ಜಟ್ಟಾನ ಗ್ರಾಮದಲ್ಲಿ ಡಾ. ಭೀಮರಾವ ಅಂಬೇಡ್ಕರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ‘ಸಿಖ್ ಫಾರ್ ಜಸ್ಟಿಸ್’ ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ ಸಿಂಗ್ ಪನ್ನು ಹೇಳಿದ್ದಾನೆ.
‘ಆಪರೇಷನ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವಾಗ, ಅದಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗೆ ಒದಗಿಸಿದ ಪ್ರಕರಣದಲ್ಲಿ, ರಾಜ್ಯದ ತರನ ತರಣ ಜಿಲ್ಲೆಯಿಂದ ಗಗನದೀಪ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ.
ನಗರದಲ್ಲಿ ಖಲಿಸ್ತಾನಿಗಳು ಇತ್ತೀಚೆಗೆ ಹಿಂದೂ ವಿರೋಧಿ ಮೆರವಣಿಗೆ ನಡೆಸಿ ಈ ದೇಶದಲ್ಲಿ ವಾಸಿಸುತ್ತಿರುವ 8 ಲಕ್ಷ ಹಿಂದೂಗಳನ್ನು ಭಾರತಕ್ಕೆ ಕಳುಹಿಸುವಂತೆ ಒತ್ತಾಯಿಸಲಾಯಿತು.
ಪೊಲೀಸರು ಖಲಿಸ್ತಾನಿ ಭಯೋತ್ಪಾದಕನಾದ ರೌಡಿ ಧರಂಪ್ರೀತ್ ಸಿಂಗ್ ಅಲಿಯಾಸ್ ಧರಂ ಸಂಧು ಜೊತೆ ಸಂಬಂಧ ಹೊಂದಿರುವ ವಿಜಯ ಮಸಿಹ, ಅಗ್ರೇಜ ಸಿಂಹ ಮತ್ತು ಇಕ್ಬಾಲ ಸಿಂಹ ಎಂಬ ಮೂವರನ್ನು ಬಂಧಿಸಿದ್ದಾರೆ.
ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿ.ಕೆ.ಐ.) ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗೆ ಸೇರಿದ 13 ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಅಪ್ರಾಪ್ತ ವಯಸ್ಸಿನ ಭಯೋತ್ಪಾದಕನೂ ಸೇರಿದ್ದಾನೆ.