ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim

ಕೇಂದ್ರದಲ್ಲಿರುವ ಭಾಜಪ ಸರಕಾರವು ಇದರ ಬಗ್ಗೆ ಆಳವಾದ ತನಿಖೆ ನಡೆಸಿ ಸತ್ಯವನ್ನು ಸಾರ್ವಜನಿಕರ ಮುಂದೆ ತರಬೇಕು! ಒಂದು ವೇಳೆ ಮಣಿ ಹೇಳುತ್ತಿರುವುದೇ ಸತ್ಯ ಎಂದು ಸಾಬೀತಾದರೆ, ಕಾಂಗ್ರೆಸ್ ಅನ್ನು ನಿಷೇಧಿಸಿ, ಸಂಬಂಧಪಟ್ಟವರನ್ನು ಜೈಲಿಗೆ ಹಾಕಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕು ಎಂದು ದೇಶಪ್ರೇಮಿ ಮತ್ತು ಧರ್ಮಪ್ರೇಮಿ ಹಿಂದೂಗಳಿಗೆ ಅನ್ನಿಸುತ್ತದೆ!

‘ಅಮೆಜಾನ್ ಇಂಡಿಯಾ’ದ ಜಾಹೀರಾತಿನಲ್ಲಿ ಶ್ರೇಷ್ಠ ವಿಜ್ಞಾನಿ ಆರ್ಯಭಟರಿಗೆ ಅಪಮಾನ!

ಪ್ರತಿ ಬಾರಿಯೂ, ಹಿಂದೂ ದೇವತೆಗಳ ಚಿತ್ರಗಳನ್ನು ಪಾದರಕ್ಷೆಗಳು, ಶೌಚಾಲಯ-ಸಂಬಂಧಿತ ಉತ್ಪನ್ನಗಳ ಮೇಲೆ ಅಮೆಜಾನ್ ಪ್ರಸಾರ ಮಾಡುತ್ತದೆ. ಈಗ ಆ ಸಂಸ್ಥೆಯ ಭಾರತ ವಿರೋಧಿ ಪಿತೂರಿಯು ಜಾಹೀರಾತಿನ ಮೂಲಕ ಬಹಿರಂಗವಾಗಿದೆ!

ಮುಂಬಯಿ: ಹಣ ಪಡೆದು ಬಾಂಗ್ಲಾದೇಶಿ ವಲಸಿಗರಿಗೆ ರಕ್ಷಣೆ!

ಹಣ ಪಡೆದು ಬಾಂಗ್ಲಾದೇಶಿ ವಲಸಿಗರನ್ನು ರಕ್ಷಿಸುವುದು ದೇಶದ್ರೋಹವೇ ಆಗಿದೆ. ಪೊಲೀಸ್ ಇಲಾಖೆಗೆ ಕಳಂಕ ತರುವ ಇಂತಹ ಪೊಲೀಸರನ್ನು ವಜಾಗೊಳಿಸುವುದು ಅಥವಾ ಆಜೀವ ಕಾರಾಗೃಹ ಶಿಕ್ಷೆಗೆ ಒಳಪಡಿಸುವಂತಹ ಕಠಿಣ ಶಿಕ್ಷೆಯನ್ನೇಕೆ ನೀಡಬಾರದು?

Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ

ಕೇಂದ್ರ ಸರಕಾರವು ಇಂತಹ ಬೋರ್ಡ್‌ಗಳ ನೋಂದಣಿಯನ್ನು ರದ್ದುಗೊಳಿಸಿ, ಪದಾಧಿಕಾರಿಗಳನ್ನು ಭಾರತದಿಂದ ಹೊರಹಾಕುವುದೇ ಯೋಗ್ಯ ಕ್ರಮವಾಗಿದೆ!

ಕಳೆದ ೨೦ ವರ್ಷಗಳಿಂದ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಜಫರನ ಬಂಧನ

ಈಗ ಬಂಧಿಸಲಾಗಿರುವ ಭಯೋತ್ಪಾದಕರನ್ನು ಕಾರಾಗೃಹದಲ್ಲಿಟ್ಟು ಸಾಕುವುದಕ್ಕಿಂತ ಅವರಿಗೆ ಗಲ್ಲು ಶಿಕ್ಷೆಯೇ ಆಗುವಂತೆ ಪ್ರಯತ್ನಿಸಬೇಕು ಅಥವಾ ಅಂತಹ ಕಾನೂನನ್ನೇ ರೂಪಿಸಬೇಕು !

ಕುಶಿನಗರ (ಉತ್ತರ ಪ್ರದೇಶ): ಮದರಸಾದಲ್ಲಿ ಪಾಕಿಸ್ತಾನಿ ಫ್ಯಾನ್ ಪತ್ತೆ

ಮದರಸಾಗಳಲ್ಲಿ ಈವರೆಗೆ ಪಾಕಿಸ್ತಾನಿ ಜಿಹಾದಿ ವಿಚಾರಗಳು, ಭಯೋತ್ಪಾದಕರು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗುತ್ತಿದ್ದವು, ಈಗ ಪಾಕಿಸ್ತಾನಿ ವಸ್ತುಗಳೂ ಸಿಗಲಾರಂಭಿಸಿವೆ. ಇದರಿಂದ ದೇಶದಲ್ಲಿ ಮದರಸಾಗಳ ಮೇಲೆ ನಿಷೇಧ ಹಾಕುವುದು ಅಗತ್ಯ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿಯರ ಗಡೀಪಾರು ಮತ್ತು ನಿರಾಶ್ರಿತರ ಬಿಕ್ಕಟ್ಟಿನ ಭೀತಿ

ಭಾಜಪ ನಾಯಕ ಸೈಯದ್ ಶಹನವಾಜ್ ಹುಸೇನ್ ಈ ಬಗ್ಗೆ ಮಾತನಾಡಿ, “ಈಗ ಬಾಂಗ್ಲಾದೇಶಿಯರಿಗೂ ಬಂಗಾಳದಲ್ಲಿ ಭಾಜಪ ಸರಕಾರ ಬರಲಿದೆ ಮತ್ತು ಅಕ್ರಮ ವಲಸೆ ತಡೆಯಲಿದೆ ಎಂಬ ಭಾವನೆ ಮೂಡಿದೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮಹಮ್ಮದ್ ಶಾರಿಕ್‌ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

ನವೆಂಬರ್ 19, 2022 ರಂದು ಮಂಗಳೂರಿನ ಕಂಕನಾಡಿ ಪ್ರದೇಶದಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಆರೋಪಿ ಮಹಮ್ಮದ್ ಶಾರಿಕ್ ಪ್ರೆಶರ್ ಕುಕ್ಕರ್‌ನಲ್ಲಿ ಬಾಂಬ್ ಇಟ್ಟುಕೊಂಡು ಅದನ್ನು ದೇವಸ್ಥಾನವೊಂದರಲ್ಲಿ ಇರಿಸಲು ಹೋಗುತ್ತಿದ್ದನು

ಶರಿಯಾ ಅನ್ವಯ ಈಗ ಹಲಾಲ್ ಪ್ರಮಾಣಿತ ‘ಟಾಟಾ ಎಥಿಕಲ್ ಫಂಡ್’ ಯೋಜನೆ ಬೆಳಕಿಗೆ!

ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಲಾಲ್ ಪ್ರಮಾಣಿತ ಹೂಡಿಕೆ ಯೋಜನೆಗಳ ಅಗತ್ಯವೇನು? ಭಾರತವೇನು ಇಸ್ಲಾಮಿಕ್ ದೇಶವೇ? ಇಂತಹ ಯೋಜನೆಗಳಿಗೆ ಯಾವುದೇ ಸ್ಥಾನ ನೀಡದ ‘ಹಿಂದೂ ರಾಷ್ಟ್ರ’ವೇ ಈಗ ಪರಿಹಾರ!

ಧರ್ಮದ ಕಾಲಂನಲ್ಲಿ ‘ಇಸ್ಲಾಂ’ ಮತ್ತು ಮಾತೃಭಾಷೆಯಾಗಿ ಹಿಂದಿ ಬರೆಯುವ ಬದಲು ‘ಉರ್ದು’ ಎಂದು ಬರೆಯಿರಿ!

ಒಂದು ವೇಳೆ ‘ಹಿಂದೂಗಳು ತಮ್ಮ ಧರ್ಮ ‘ಹಿಂದೂ’ ಮತ್ತು ಮಾತೃಭಾಷೆಯಾಗಿ ‘ಸಂಸ್ಕೃತ’ ಉಲ್ಲೇಖಿಸಬೇಕು’ ಎಂದು ಯಾರಾದರೂ ಕರೆ ನೀಡಿದರೆ, ಅದೂ ಕೂಡ ತಪ್ಪಾಗಲಾರದು!