Gym Trainer Arrested : ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ; ಜಿಮ್ ನ ಮುಸ್ಲಿಂ ತರಬೇತುದಾರನ ಬಂಧನ
‘ಸಾಯಿ ಫಿಟ್ನೆಸ್ ಜಿಮ್’ನ ತರಬೇತುದಾರ ಅಮಾನ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಧರ್ಮಾಂತರಣೆ ಒತ್ತಡದ ಆರೋಪ ಕೇಳಿಬಂದಿದೆ. ಯುವತಿಯೊಬ್ಬಳು ಪೊಲೀಸ್ ದೂರು ನೀಡಿದ್ದು, ಇತ್ತೀಚೆಗೆ ಹಲವರು ಅವನ ಅಶ್ಲೀಲ ವರ್ತನೆಯಿಂದ ಜಿಮ್ ಬಿಡಿದ್ದರು.