ಸದ್ಗುರು ಜಗ್ಗಿ ವಾಸುದೇವ್ ಇವರ ಆಶ್ರಮದಲ್ಲಿ ಪೊಲೀಸರ ವಿಚಾರಣೆ
ಪೊಲೀಸರು ಈಶಾ ಫೌಂಡೇಶನ್ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಇವರ ಕೊಯಿಮತ್ತೂರ್ ಇಲ್ಲಿಯ ಆಶ್ರಮಕ್ಕೆ ಹೋಗಿ ಕೆಲವರ ವಿಚಾರಣೆ ನಡೆಸಿದ್ದಾರೆ. ಓರ್ವ ಮಾಜಿ ಪ್ರಾಧ್ಯಾಪಕರು ಅವರ ೨ ಹುಡುಗಿಯರನ್ನು ಆಶ್ರಮದಲ್ಲಿ ಕೂಡಿ ಹಾಕಿರುವ ಆರೋಪ ಮಾಡಿದ್ದರು.