ಬುಂದಿ (ರಾಜಸ್ಥಾನ) ಇಲ್ಲಿಯ ಶ್ರೀ ರಕ್ತದಂತಿಕಾಮಾತಾ ದೇವಸ್ಥಾನದಲ್ಲಿ ೧೩ ಲಕ್ಷ ರೂಪಾಯಿಗಳ ಲೂಟಿ !
ರಾಜಸ್ಥಾನದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ನ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸುವುದರಲ್ಲಿ ಆಶ್ಚರ್ಯವೇನು ?
ರಾಜಸ್ಥಾನದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ನ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸುವುದರಲ್ಲಿ ಆಶ್ಚರ್ಯವೇನು ?
ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ.’ಯು) ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಂಘಟನೆಯ ಒಂದು ನೆಲೆ ನಾಶಗೊಳಿಸಿ ನಬಿಲ್ ಅಹಮದ್ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ಇಲ್ಲಿನ ಅತರಸುಯಿಯಾ ಪ್ರದೇಶದ ಪರ್ವತ ಮೊಹಲ್ಲಾದಲ್ಲಿರುವ ಶಿವನ ದೇವಸ್ಥಾನದಿಂದ ಶಿವಲಿಂಗವನ್ನೇ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಭಕ್ತರು ಪೂಜೆ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದಾಗ ಕೆನಡಾ ಸರಕಾರ ಕಠಿಣ ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿರುವುದನ್ನು ಜಗತ್ತು ನೋಡುತ್ತಿದೆ. ಕೆನಡಾದ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಡ ಹೇರಬೇಕು !
ರಾಜ್ಯದಲ್ಲಿನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೀಡಲಾಗುವ ಅನುದಾನ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನಿಲ್ಲಿಸಿತ್ತು; ಆದರೆ ಹಿಂದುಗಳ ವಿರೋಧದಿಂದ ಕೊನೆಗೂ ಸರಕಾರ ಅದರಿಂದ ಹಿಂದೆ ಸರಿದಿದೆ. ರಾಜ್ಯ ಸರಕಾರದ ಅಧಿಕಾರದ ಅಡಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ಮೂರು ಅಂಶಗಳ ಮೂಲಕ ಈ ಅನುದಾನ ತಡೆ ಹಿಡಿದಿತ್ತು.
ಇಲ್ಲಿನ ದೂಧೇಶ್ವರ ಸ್ಮಶಾನದ ಹತ್ತಿರವಿರುವ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಹಲವಾರು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಬರಮತಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿನ ಸರೆ ಇಲ್ಲಿಯ ಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣ ದೇವಸನದ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ ಧ್ವಂದ ಮಾಡಿದ್ದಾರೆ. ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿರುವ ಎಲ್ಲಕ್ಕಿಂತ ಪ್ರಾಚೀನ ಮತ್ತು ಎಲ್ಲಕ್ಕಿಂತ ದೊಡ್ಡದಾದ ದೇವಸನವಾಗಿತ್ತು.
ಇಲ್ಲಿಯ ದುಷ್ಕರ್ಮಿಗಳು ಶ್ರೀ ಭೂತೇಶ್ವರ ದೇವಸ್ಥಾನದ ಪೂಜಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಶವವನ್ನು ದೇವಸ್ಥಾನದ ಬಳಿ ಇರುವ ಪೊದೆಯಲ್ಲಿ ಎಸೆಯಲಾಯಿತು. ಪೂಜಾರಿ ಮಾರ್ಚ್ ೨೦೨೧ ರಿಂದ ದೇವಸ್ಥಾನದಲ್ಲಿ ಕಟ್ಟಿರುವ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದರು.
ಪಾತರ್ಡಿ ತಾಲೂಕಿನ ಘಾಟಶಿರಸ್ ನ ಗರ್ಭಗಿರಿಯ ತಪ್ಪಲಿನಲ್ಲಿದ್ದ ಮತ್ತು ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀಕ್ಷೇತ್ರ ವೃದ್ಧೇಶ್ವರ ದೇವಸ್ಥಾನದ ಹೊರಭಾಗದ 4 ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ.
ವಿಗ್ರಹ ಭಂಜಕ ಮುಹಮ್ಮದ ಘೋರಿಯ ವಂಶಸ್ಥ ಇನ್ನೂ ಭಾರತದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಎಂಬುದನ್ನು ಗಮನಿಸಿ. ಅವರ ಮೇಲೆ ಅಂಕುಶ ಇಡಲು ಸರಕಾರ ಏನಾದರೂ ಕ್ರಮ ಕೈಗೊಳ್ಳುತ್ತದೆಯೇ ?