ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರೀ ಅವರನ್ನು ಹತ್ಯೆ ಮಾಡುವುದಾಗಿ ಕಟ್ಟರವಾದಿ ಸಿಖ್ ಬಜಿಂದರ ಪರವಾನಾ ಬೆದರಿಕೆ

ಹಿಂದು ದ್ವೇಷವನ್ನು ಶಮನಗೊಳಿಸಿಕೊಳ್ಳುವ ಪ್ರಯತ್ನ ಇದಾಗಿದೆಯೇ ? ಎಂಬುದರ ತನಿಖೆ ಮಾಡುವ ಅಗತ್ಯವಿದೆ!

Protesting Bangladeshi Hindus Arrested : ಬಾಂಗ್ಲಾದೇಶದಲ್ಲಿ ಆಂದೋಲನ ಮಾಡುತ್ತಿದ್ದ 47 ಹಿಂದೂಗಳ ಬಂಧನ !

ಬಾಂಗ್ಲಾದೇಶದ ‘ಇಸ್ಕಾನ್‌ನ ಸದಸ್ಯ ಶ್ರೀ ಚಿನ್ಮಯ ಕೃಷ್ಣ ದಾಸ ಪ್ರಭು ಅವರ ಬಿಡುಗಡೆಗಾಗಿ ಶಾಂತಿಯುತವಾಗಿ ಆಂದೋಲನ ಮಾಡುತ್ತಿದ್ದ 47 ಹಿಂದೂಗಳನ್ನು ಪೊಲೀಸರು ಠಾಕೂರಗಾಂವ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಸೈಬರ್ ಅಪರಾಧ ಮತ್ತು ಅದರ ಬಗ್ಗೆ ವಹಿಸಬೇಕಾದ ಕಾಳಜಿ !

‘ಪ್ರತಿದಿನ ಮತ್ತು ಪ್ರತಿಯೊಂದು ಸ್ಥಳದಲ್ಲಿ ಸೈಬರ್ ಅಪರಾಧಗಳ ಹೆಚ್ಚುತ್ತಿರುವ ಸಂಖ್ಯೆಯು ಕೇವಲ ಚಿಂತಾಜನಕ ಮಾತ್ರವಲ್ಲದೇ ದುಃಖದಾಯಕವೂ ಆಗಿದೆ. ಶ್ರೀಮಂತರು ಅಥವಾ ಬಡವರು, ವಿದ್ಯಾವಂತರು ಅಥವಾ ಅವಿದ್ಯಾವಂತರು, ಪುರುಷರು ಮತ್ತು ಸ್ತ್ರೀಯರು, ವೃದ್ಧರು ಹಾಗೂ ಯುವಕರು ಯಾರೇ ಇರಲಿ, ಹೆಚ್ಚುಕಡಿಮೆ ಪ್ರತಿಯೊಬ್ಬರೂ ಇದರಲ್ಲಿ ಮೋಸ ಹೋಗುತ್ತಿದ್ದಾರೆ.

Rape Accused Police Officer Bail Rejected : ಕೇರಳದಲ್ಲಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿಯ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ನಿಂದ ತಿರಸ್ಕಾರ

2022ರಲ್ಲಿ ನಡೆದ ಈ ಪ್ರಕರಣ ಇಷ್ಟೊತ್ತಿಗೆ ಬಗೆಹರಿಯಬೇಕಿತ್ತು ಎಂದು ಜನ ಭಾವಿಸಿದ್ದಾರೆ. ರಕ್ಷಕರೇ ಪರಭಕ್ಷಕಗಳಾಗಿದ್ದರೆ ಅವರನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು!

Pakistan Hindu Pilgrim shot dead : ಪಾಕಿಸ್ತಾನ: ಹಿಂದೂ ಯಾತ್ರಿಕರ ಮೇಲೆ ಗುಂಡು ಹಾರಿಸಿ ಹತ್ಯೆಗೈದ ದರೋಡೆಕೋರರು

ಪಾಕಿಸ್ತಾನದಲ್ಲಿ ಅಸುರಕ್ಷಿತರಾಗಿರುವ ಹಿಂದೂಗಳು !

Firecracker Bomb Teacher: ಮಹಿಳಾ ಶಿಕ್ಷಕಿಯ ಕುರ್ಚಿಯ ಕೆಳಗೆ ರಿಮೋಟ್ ಮೂಲಕ ಪಟಾಕಿಯಂತಹ ಬಾಂಬ್ ಸ್ಫೋಟಿಸಿದ ವಿದ್ಯಾರ್ಥಿಗಳು

ಬೋಪಾರಾ ಗ್ರಾಮದ ಒಂದು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಮಹಿಳಾ ಶಿಕ್ಷಕಿಯ ಕುರ್ಚಿಯ ಕೆಳಗೆ ಪಟಾಕಿಯಂತಹ ಬಾಂಬ್ ಇಟ್ಟು ಅದನ್ನು ರಿಮೋಟ್ ಮೂಲಕ ಸ್ಫೋಟಿಸಿದ್ದಾರೆ.

J&K Cow Smuggling : ಜಮ್ಮು-ಕಾಶ್ಮೀರ: ಪೆಟ್ರೋಲ್ ಟ್ಯಾಂಕರ್‌ಗಳಲ್ಲಿ ಗೋವುಗಳ ಕಳ್ಳಸಾಗಣೆ

ಇಂತಹ ಕಳ್ಳಸಾಗಾಣಿಕೆದಾರರಿಗೆ ಸರಕಾರವು ಮರಣದಂಡನೆ ಶಿಕ್ಷೆ ವಿಧಿಸುವ ಅವಶ್ಯಕತೆ ಈಗ ನಿರ್ಮಾಣವಾಗಿದೆ !

ಶಿವಸೇನಾ (ಹಿಂದ) ಪಕ್ಷದ ನಾಯಕನ ಮನೆಯ ಮೇಲೆ ದಾಳಿ ನಡೆಸಿದ 4 ಭಯೋತ್ಪಾದಕರ ಬಂಧನ

ಶಿವಸೇನಾ (ಹಿಂದ್) ಪಕ್ಷದ ನಾಯಕ ಹರಕಿರತ ಸಿಂಗ್ ಖುರಾಣಾ ಅವರ ಮನೆಯ ಮೇಲೆ ನವೆಂಬರ್ 2 ರಂದು ನಡೆದ ಪೆಟ್ರೋಲ್ ಬಾಂಬ್ ದಾಳಿಯ ಪ್ರಕರಣದಲ್ಲಿ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ.

2016 ರಲ್ಲಿ ಕೇರಳದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ; 3 ಮುಸ್ಲಿಮರು ಅಪರಾಧಿಗಳು

ಇಂತಹವರಿಗೆ ಗಲ್ಲುಶಿಕ್ಷೆಯ ಶಿಕ್ಷೆ ನೀಡುವಂತೆ ಯಾರಾದರೂ ಕೋರಿದರೆ, ಆಶ್ಚರ್ಯ ಪಡಬಾರದು !

ಭರತಪುರ (ರಾಜಸ್ಥಾನ) ಇಲ್ಲಿ ಗೋಕಳ್ಳರೊಂದಿಗೆ ಪೊಲೀಸರ ಘರ್ಷಣೆ!

ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ತೋರುತ್ತಾರೆ, ಇದರಿಂದ ಅವರ ಸಿದ್ಧತೆ ಎಷ್ಟೊಂದು ಇರುತ್ತದೆ, ಇದು ಗಮನಕ್ಕೆ ಬರುತ್ತದೆ. ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಕಾನೂನು ರೂಪಿಸುವುದು ಅವಶ್ಯಕವಾಗಿದೆ !