MP Villages Name Change : ಮಧ್ಯಪ್ರದೇಶದ ದೇವಾಸ ಜಿಲ್ಲೆಯ 54 ಗ್ರಾಮಗಳ ಹೆಸರುಗಳ ಮರು ನಾಮಕರಣ ! – ಮುಖ್ಯಮಂತ್ರಿಗಳ ಘೋಷಣೆ

ಒಂದು ಜಿಲ್ಲೆಯ ಹೆಸರುನ್ನು ಬದಲಾಯಿಸುವ ಬದಲು ಇಡೀ ರಾಜ್ಯದಲ್ಲಿರುವ ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲು ಮುಖ್ಯಮಂತ್ರಿಗಳು ಆದೇಶಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಇಂದೂರ (ಮಧ್ಯಪ್ರದೇಶ)ನಲ್ಲಿ `ಪ.ಪೂ. ಸದ್ಗುರು ಅನಂತಾನಂದ ಸಾಯಿಶ ಇವರ 69 ನೇ ಪ್ರಕಟೋತ್ಸವ

ಫೆಬ್ರವರಿ 8 ರಂದು ಬೆಳಿಗ್ಗೆ 9.30 ರಿಂದ 10.30 ರವರೆಗೆ ಸ್ತವನಮಂಜಿರಿ ಮತ್ತು ರಾಮಾನಂದ ಬಾವನಿ ಪಾಠ, ಮಧ್ಯಾಹ್ನ 12 ಗಂಟೆಗೆ ಪ್ರಸಾದ ಮತ್ತು ಸಾಯಂಕಾಲ 6 ರಿಂದ 8 ರವರೆಗೆ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ವಸಂತ ಪಂಚಮಿಯ ದಿನದಂದು ಧಾರ (ಮಧ್ಯಪ್ರದೇಶ )ನ ಭೋಜಶಾಲೆಯಲ್ಲಿ ಪೂಜೆ ನೆರವೇರಿತು

ಮುಸ್ಲಿಮರು ಭೋಜಶಾಲೆಯನ್ನು ಕಮಾಲ ಮೌಲಾ ಮಸೀದಿ ಎಂದು ಕರೆಯುತ್ತಾರೆ. ಈ ವಿಷಯದಲ್ಲಿ ಹಿಂದೂ ಪಕ್ಷವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಅದಕ್ಕೆ ನ್ಯಾಯಾಲಯವು ಪುರಾತತ್ವ ಇಲಾಖೆಯಿಂದ ಸಮೀಕ್ಷೆಗೆ ಆದೇಶಿಸಿದ ನಂತರ ಸಮೀಕ್ಷೆ ಪೂರ್ಣಗೊಂಡಿದೆ.

‘ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಡೋಂಗಿತನ ಹಬ್ಬಿಸುತ್ತಿದ್ದಾರೆ !'(ಅಂತೆ)

ಜಾತಿ ಜಾತಿಗಳಲ್ಲಿ ದ್ವೇಷಪಸರಿಸಿರುವ ರಾಜಕಾರಣಿಗಳೇ ನಿಜವಾದ ಡೋಂಗಿಗಳು, ಅವರೇ ಪ್ರತಿದಿನ ದೇಶದಲ್ಲಿ ಡೋಂಗಿತನ ಹಬ್ಬಿಸುತ್ತಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕು !

ದೇವಸ್ಥಾನವನ್ನು ಕೆಡವಲು ಅರ್ಜಿ ಸಲ್ಲಿಸಿದ್ದ ಪತ್ರಕರ್ತನಿಗೆ ಉಚ್ಚನ್ಯಾಯಾಲಯದಿಂದ ದಂಡ !

ದೇವಸ್ಥಾನವನ್ನು ಕೆಡವಲು ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸುವ ಪತ್ರಕರ್ತರು ಅಕ್ರಮ ದರ್ಗಾಗಳು, ಮಸೀದಿಗಳು ಅಥವಾ ಚರ್ಚ್‌ಗಳನ್ನು ತೆಗೆದುಹಾಕಲು ಎಂದಿಗೂ ಒತ್ತಾಯಿಸುವುದಿಲ್ಲ !

Mahakumbh Benefits : ಮಹಾಕುಂಭದ ಆಧ್ಯಾತ್ಮಿಕ ಲಾಭ ಪಡೆಯಿರಿ ! – ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ, ಪೀಠಾಧೀಶ್ವರ, ಬಾಗೇಶ್ವರಧಾಮ

ಮಹಾಕುಂಭವು ಶ್ರದ್ದೇಯ ವಿಷಯವಾಗಿದ್ದು, ಸನಾತನ ಹಿಂದೂ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ಸಂಘವು ಘರವಾಪಸಿ ಹಮ್ಮಿಕೊಳ್ಳದಿದ್ದರೆ, ಬುಡಕಟ್ಟು ಜನಾಂಗದವರು ದೇಶದ್ರೋಹಿಗಳಾಗುತ್ತಿದ್ದರು !

ಪ್ರಣಬ ಮುಖರ್ಜಿ ಅವರು ರಾಷ್ಟ್ರಪತಿಯಾಗಿದ್ದಾಗ, ಸಂಘದ ‘ಘರವಾಪಸಿ’ ಕಾರ್ಯಕ್ರಮವನ್ನು ಶ್ಲಾಘಿಸಿದ್ದರು ಮತ್ತು ‘ಈ ‘ಘರ್ ವಾಪಸಿ’ ಕಾರ್ಯಕ್ರಮ ಇಲ್ಲದಿದ್ದರೆ, ಕೆಲವು ಬುಡಕಟ್ಟು ಸಮುದಾಯಗಳು ದೇಶದ್ರೋಹಿಗಳಾಗುತ್ತಿದ್ದರು’ ಎಂದು ಹೇಳಿದ್ದರು.

ಕನಸಿನಲ್ಲಿ ದೇವತೆಗಳ ರ್ದಶನ ಫಿರೋಜ್ ನಿಂದ ಘರವಾಪಸಿ : ‘ರಾಹುಲ ಸನಾತನಿ’ ಎಂದು ನಾಮಕರಣ

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಘರವಾಪಸಿಯ 22ನೇ ಘಟನೆ !

ಸಾಗರ (ಮಧ್ಯಪ್ರದೇಶ)ದಲ್ಲಿ ಅಪರಿಚಿತರಿಂದ ದೇವಸ್ಥಾನ ಧ್ವಂಸ

ಮಧ್ಯಪ್ರದೇಶದಲ್ಲಿ ಅನೇಕ ವರ್ಷಗಳಿಂದ ಭಾಜಪದ ಸರಕಾರ ಇರುವಾಗಲೂ ಅಲ್ಲಿ ಹಿಂದುಗಳ ದೇವಸ್ಥಾನ ದ್ವಂಸವಾಗುತ್ತದೆ, ಇದು ಹಿಂದುಗಳಿಗೆ ಅಪೇಕ್ಷಿತವಲ್ಲ !