ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ್ ಅವರಿಗೆ ‘ಓಂ ಶಿವಶಕ್ತಿ ಓಂ’ ಪುರಸ್ಕಾರ ನೀಡಿ ಗೌರವಿಸಲಾಗುವುದು!
ಕೇರಳದ ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್ನೆಸ್ ಟ್ರಸ್ಟ್’ ವತಿಯಿಂದ ನೀಡಲಾಗುವ ‘ಓಂ ಶಿವಶಕ್ತಿ ಓಂ ಪುರಸ್ಕಾರ’ ಈ ವರ್ಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ್ ಅವರಿಗೆ ಘೋಷಿಸಲಾಗಿದೆ.