‘ಕ್ಷಮಾ ವೀರಸ್ಯ ಭೂಷಣಮ್ |’ ಇದರ ಬಗ್ಗೆ ಯೋಗ್ಯ ದೃಷ್ಟಿಕೋನ !
ವ್ಯಷ್ಟಿ ಸ್ತರದಲ್ಲಿ ಯಾರಾದರೂ ನಿಮಗೆ ಮಾನಸಿಕ ನೋವನ್ನುಂಟು ಮಾಡಿದರೆ ಅಥವಾ ನಿಮ್ಮನ್ನು ತಿರಸ್ಕರಿಸಿದರೆ, ನೀವು ಅವನನ್ನು ಖಂಡಿತವಾಗಿಯೂ ಕ್ಷಮಿಸಬಹುದು; ಆದರೆ ಸಮಷ್ಟಿ ಸ್ತರದಲ್ಲಿ ಕೆಟ್ಟ ಪ್ರವೃತ್ತಿಯ ಜನರಿಂದ ಅತ್ಯಾಚಾರವಾಗುತ್ತಿದ್ದರೆ, ಅವರಿಗೆ ತಕ್ಷಣ ಅತ್ಯಂತ ಕಠೋರ ದಂಡವನ್ನು ವಿಧಿಸಬೇಕು.