ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂಪಾಯಿ ಹೆಚ್ಚಿಸಿದ ಕೇಂದ್ರ ಸರಕಾರ
ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸಿದೆ.
ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸಿದೆ.
ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಹಲವಾರು ದೇಶಗಳಿಗೆ ಹೊಸ ತೆರಿಗೆಗಳನ್ನು ವಿಧಿಸಿದ್ದಾರೆ. ಇದರಲ್ಲಿ ಭಾರತವೂ ಸೇರಿದ್ದು, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ.26 ಪರಸ್ಪರ ವ್ಯಾಪಾರ ತೆರಿಗೆ ವಿಧಿಸಲಾಗಿದೆ.
ಅತಿಕ್ರಮಣ ಮಾಡುವವರ ಮೇಲೆ ಸರಕಾರ ಕ್ರಮ ಕೈಗೊಂಡಾಗ, ಸರಕಾರವು ಅವರಿಂದ ದಂಡವನ್ನು ವಸೂಲಿ ಮಾಡುತ್ತದೆ, ಈಗ ಅತಿಕ್ರಮಣಕಾರರಿಗೆ ಕಠಿಣ ಶಿಕ್ಷೆ ನೀಡುವಂತೆ ಸರಕಾರವು ಪ್ರಯತ್ನಿಸಬೇಕು!
ದೆಹಲಿಯ ಹೊಸ ಬಿಜೆಪಿ ಸರಕಾರವು ಚೈತ್ರ ಶುಕ್ಲ ಪ್ರತಿಪದದ ಮೊದಲ ದಿನವಾದ ನಾಳೆ ಹಿಂದೂ ಹೊಸ ವರ್ಷವನ್ನು ಬಹಳ ವೈಭವ ಮತ್ತು ವಿಜೃಂಭಣೆಯಿಂದ ಆಚರಿಸಲಿದೆ.
ಬಹು ಚರ್ಚಿತ ಬಜೆಟ್ ಅಧಿವೇಶನ ಮಾರ್ಚ್ ೨೬ ಕ್ಕೆ ಮುಗಿದಿದೆ. ಜೂನ್ ೩೦ ರಿಂದ ಮುಂಬಯಿಯಲ್ಲಿನ ವಿಧಾನ ಭವನದಲ್ಲಿ ಮಳೆಗಾಲದ ಅಧಿವೇಶನ ಪ್ರಾರಂಭವಾಗುವುದು.
ಸಭೆಗಳಲ್ಲಿ ವಿವಿಧ ಸಮುದಾಯಗಳು ಮತ್ತು ಗುಂಪುಗಳ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಪ್ರಚೋದನಕಾರಿ ಭಾಷಣಗಳು ಮತ್ತು ಸಾಮರಸ್ಯದ ವಾತಾವರಣವನ್ನು ಭಂಗಗೊಳಿಸುವ ಭಾಷೆಯ ಬಳಕೆಯನ್ನು ನಿಷೇಧಿಸಲಾಗುವುದು.
ಚಿಕ್ಕ ವಯಸ್ಸಿನ ಮುಸಲ್ಮಾನ ಹುಡುಗಿಯರಿಗೆ ಇದು ಯಾರು ಮತ್ತು ಏಕೆ ಕಲಿಸುತ್ತಾರೆ ? ಹಾಗೂ ಶಾಲೆಯಲ್ಲಿ ಅವರಿಗೆ ಈ ರೀತಿಯ ಪ್ರದರ್ಶನ ಮತ್ತು ಅದು ಕೂಡ ವಿಜ್ಞಾನದ ಯೋಜನೆಯಲ್ಲಿ ತೋರಿಸುವ ಅನುಮತಿ ಯಾರು ನೀಡುತ್ತಿದ್ದಾರೆ ? ಇದರ ಕುರಿತು ಕೇಂದ್ರ ಸರಕಾರ ವಿಚಾರಣೆ ನಡೆಸಬೇಕು;
ತಿರುಮಲದ ಏಳು ಬೆಟ್ಟದ ಪರಿಸರದ ಹತ್ತಿರ ಮುಮ್ತಾಜ್ ಹೋಟೆಲಿಗಾಗಿ ಈ ಹಿಂದೆ ಅನುಮತಿ ನೀಡಲಾಗಿತ್ತು. ಸರಕಾರವು ಈಗ ೩೫.೩೨ ಎಕರೆ ಭೂಮಿಯನ್ನು ಕಟ್ಟಡ ಕಾಮಗಾರಿಗಾಗಿ ಆಯೋಜನೆ ಈ ಹೋಟಲಿನ ಮಾನ್ಯತೆ ರದ್ದು ಪಡಿಸುವ ನಿರ್ಣಯ ತೆಗೆದುಕೊಂಡುದೆ.
ಇಲ್ಲಿ ಪ್ರತಿವರ್ಷ ಡಿಸೆಂಬರ್ ಕೊನೆಯಲ್ಲಿ ರಷ್ಯಾ, ಸೈಬೇರಿಯ ಮತ್ತು ಪೋಲೆಂಡ್ ಇವುಗಳಂತಹ ಶೀತ ಪ್ರದೇಶದಿಂದ ಸಾವಿರಾರು ವಿದೇಶಿ ಪಕ್ಷಿಗಳು ಪ್ರಯಾಗರಾಜದಲ್ಲಿನ ಪವಿತ್ರ ತ್ರಿವೇಣಿ ಸಂಗಮ ಪರಿಸರಕ್ಕೆ ಬರುತ್ತವೆ.
ಪಿಒಪಿಯ (ಪ್ಲಾಸ್ಟರ್ ಆಫ್ ಪ್ಯಾರಿಸ್) ಶ್ರೀ ಗಣೇಶ ಮೂರ್ತಿಗಳ ಬಳಕೆಯ ಬಗ್ಗೆ ಸ್ಪಷ್ಟತೆ ಸಿಗುವಂತೆ ‘ರಾಜೀವ್ ಗಾಂಧಿ ವಿಜ್ಞಾನ ತಂತ್ರಜ್ಞಾನ ಆಯೋಗ’ ತಜ್ಞ ಸಮಿತಿ ಅಧ್ಯಯನ ನಡೆಸಲಿದೆ. ಸರಕಾರ ಮೂರ್ತಿಕಾರರ ಬೆಂಬಲಕ್ಕೆ ದೃಢವಾಗಿ ನಿಂತಿದೆ.