Nijjar Murder Case : ‘ಭಾರತವೇ ಹರದೀಪ್ ಸಿಂಗ್ ನಿಜ್ಜರನನ್ನ ಕೊಲೆ ಮಾಡಿದೆಯಂತೆ !’ – ಕೆನಡಾದ ನಾಯಕ ಜಗಮೀತ್ ಸಿಂಗ್

‘ನಂಬುವಂತೆ ಸುಳ್ಳನ್ನು ಹೇಳಬೇಕು’, ಇದು ಕೆನಡಾದ ನಾಯಕನ ಚಟ !

ಹತ್ಯೆಯ ಜವಾಬ್ದಾರಿಯನ್ನು ಭಾರತ ಒಪ್ಪಿಸಿತ್ತು ! – ಪೊಲೀಸರ ಆರೋಪ

ಕೆನಡಾ ಉದ್ದೇಶಪೂರ್ವಕವಾಗಿ ಈ ಹತ್ಯೆಯ ಪ್ರಕರಣದಲ್ಲಿ ಭಾರತೀಯರನ್ನು ಸಿಲುಕಿಸುತ್ತಿರುವುದೇ ? ಇದರ ವಿಚಾರಣೆಯನ್ನು ಭಾರತ ಮಾಡುವುದು ಅವಶ್ಯಕ !

ಒಂದೇ ಹೆಸರಿನ ಅಭ್ಯರ್ಥಿಗಳನ್ನು ಒಂದೇ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ನಿಷೇಧಿಸಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಚುನಾವಣೆಯಲ್ಲಿ ಒಂದೇ ಹೆಸರಿರುವ ಅಭ್ಯರ್ಥಿಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ರೋಹಿತ ವೇಮುಲಾ ದಲಿತನಾಗಿರಲಿಲ್ಲ ! – ತೆಲಂಗಾಣ ಪೊಲೀಸ್

ದಲಿತ ಅಲ್ಲ ಎಂದು ಬೆಳಕಿಗೆ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು, ಭಯದಿಂದ ರೋಹಿತ ಆತ್ಮಹತ್ಯೆ ಮಾಡಿಕೊಂಡಿದ್ದ !

Pakistan Says India is Arch Rival: ಭಾರತ ನಮ್ಮ ಕಟ್ಟಾ ಪ್ರತಿಸ್ಪರ್ಧಿ! – ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮತ್ತೊಮ್ಮೆ ಭಾರತದ ವಿರುದ್ಧ ವಿಷಕಾರಿದ್ದಾರೆ. ‘ಭಾರತ ನಮ್ಮ ಪರಮ ಪ್ರತಿಸ್ಪರ್ಧಿ’ ಎಂದು ಹೇಳಿಕೆ ನೀಡಿದ್ದಾರೆ.

ಶಾಲೆಯ ಆಹಾರ (ರವೆಯಿಂದ ತಯಾರಿಸಿದ ಸಿಹಿ ಪದಾರ್ಥ(ಲಾಪ್ಶಿ) ಸೇವಿಸಿದ 14 ವಿದ್ಯಾರ್ಥಿಗಳಿಗೆ ವಿಷಬಾಧೆ !

ಅಡುಗೆ ತಯಾರಿಸುವ ಮಹಿಳೆಗೆ ಹಲವು ಬಾರಿ ಹೇಳಿದರೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿಲ್ಲ ಎಂಬ ಆರೋಪ !

UCC Law Will Be Enacted: ಸಮಾನ ನಾಗರಿಕ ಕಾನೂನು ತರುವುದು ವಚನಬದ್ಧ ! – ಪ್ರಧಾನಮಂತ್ರಿ

ಸಮಾನ ನಾಗರಿಕ ಕಾನೂನಿನ ವಿರುದ್ಧ ಧ್ವನಿ ಎತ್ತುವವರಿಗೆ ಒಮ್ಮೆ ಗೋವಾವನ್ನು ನೋಡಿ ಎಂದು ಹೇಳಲು ಬಯಸುತ್ತೇನೆ. ದೇಶ ಸ್ವತಂತ್ರವಾಗಿದೆ, ಅಂದಿನಿಂದ ಅಲ್ಲಿ ಸಮಾನ ನಾಗರಿಕ ಕಾನೂನು ಇದೆ.

US Accuses India: ಭಾರತವು ವಲಸಿಗರ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸುವ ದೇಶ ಎಂಬ ಅಮೇರಿಕಾದ ಆರೋಪವನ್ನು ತಿರಸ್ಕರಿಸಿದ ಭಾರತ !

ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಭಾರತವನ್ನು ‘ಜೆನೋಫೋಬಿಕ್’ ಎಂದು ನಿರ್ಧರಿಸಿದ್ದಾರೆ ಮತ್ತು ಭಾರತವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇಶಗಳ ವರ್ಗಕ್ಕೆ ಸೇರಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದಾರೆ.

‘ಕಮಲಕ್ಕೆ ನಮ್ಮ ಮತ’, ಎಂದು ಹೇಳಿದ ಮಹಿಳೆಯ ಕಪಾಳಕ್ಕೆ ಹೊಡೆದ ಕಾಂಗ್ರೆಸ್ ಅಭ್ಯರ್ಥಿ !

ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಇಂದೂರು (ನಿಜಾಮಾಬಾದ) ಲೋಕಸಭಾ ಮತದಾರ ಕೇಂದ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ತಾತಿಪಾರ್ಥಿ ಜೀವನ ರೆಡ್ಡಿ ಇವರು ಇಲ್ಲಿಯ ಓರ್ವ ಮಹಿಳೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ಬೆಳಕಿಗೆ ಬಂದಿದೆ.