The Chinmaya Mission South Africa : ‘ಚಿನ್ಮಯ ಮಿಷನ ದಕ್ಷಿಣ ಆಫ್ರಿಕಾ’ದ ‘ಪೋಷಣೆಯಿಂದ ಬೆಳವಣಿಗೆ ಮತ್ತು ಅಭಿವೃದ್ಧಿ’ ಉಪಕ್ರಮ!

7 ಶಾಲೆಗಳಲ್ಲಿನ 5 ಸಾವಿರಕ್ಕಿಂತ ಹೆಚ್ಚಿನ ಮಕ್ಕಳಿಗೆ ಉಚಿತ ಊಟ !

ನಮೀಬಿಯಾ: ಬರಗಾಲ ಪೀಡಿತ ಜನರಿಗೆ ಆಹಾರ ಪೂರೈಸಲು 83 ಆನೆಗಳು, 723 ಪ್ರಾಣಿಗಳನ್ನು ಸಾಯಿಸಲು ನಿರ್ಧಾರ !

ಮಾನವನನ್ನು ಆದಿಮಾನವನನ್ನಾಗಿ ಪರಿವರ್ತಿಸುವುದೇ ಜಗತ್ತಿನಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ನಾಗಾಲೋಟ ಆಗಿದೆಯೇ?

Tug-Of-War Competition: ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಚೀನಾ ಸೈನಿಕರನ್ನು ಮಣ್ಣು ಮುಕ್ಕಿಸಿದ ಭಾರತೀಯ ಸೈನಿಕರು !

ಆಫ್ರಿಕಾ ಖಂಡದ ಸುಡಾನ್‌ ದೇಶದಲ್ಲಿ ‘ಯುನೈಟೆಡ್ ನೇಶನ್ಸ್ ಪೀಸ್ ಕೀಪಿಂಗ್ ಮಿಷನ್’ ಈ ಸಂಸ್ಥೆಯು ಆಯೋಜಿಸಿದ್ದ ಹಗ್ಗಜಗ್ಗಾಟದ ಸ್ಪರ್ಧೆಯಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಸೋಲಿಸಿದೆ.

ಈಜಿಪ್ಟ್‌ನಲ್ಲಿ ಚರ್ಚ್‌ ನಿರ್ಮಿಸುವುದಾಗಿ ಹೇಳಿ ಕ್ರೈಸ್ತರ ಮನೆಗಳನ್ನು ಸುಟ್ಟ ಮತಾಂಧರು

ಮತಾಂತರ ಮಾಡುವ ಹೆಸರಿನಲ್ಲಿ ಕುತಂತ್ರ ಕ್ರೈಸ್ತರು ಜಗತ್ತಿನಾದ್ಯಂತ ಚರ್ಚ್ ನಿರ್ಮಿಸಿ, ಸ್ಥಳೀಯರಿಗೆ ವಿವಿಧ ಆಮಿಷಗಳನ್ನೊಡ್ಡಿ ತಮ್ಮೆಡೆಗೆ ಸೆಳೆಯುತ್ತಾರೆ. ಆದರೆ ಮತಾಂಧ ಮುಸ್ಲಿಮರು `ಕಾಫಿರ’ ಎಂದು ಹೇಳುತ್ತಾ ಮುಸಲ್ಮಾನೇತರರ ಮೇಲೆ ದಾಳಿ ನಡೆಸುತ್ತಾರೆ.

ಆನೆ ಬೇಟೆಯ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಆಫ್ರಿಕಾದ ಬೋಟ್ಸ್ ವಾನಾದಿಂದ ಜರ್ಮನಿಗೆ ಬೆದರಿಕೆ

ಬ್ರಿಟನ್ ನಲ್ಲಿ ೧೦ ಸಾವಿರ ಆನೆಗಳನ್ನು ಬಿಡುವ ಬೆದರಿಕೆ !

ನೆತನ್ಯಾಹು ಇವರು ಪ್ಯಾಲೆಸ್ಟೇನಿಯನ್ನರ ನರಸಂಹಾರ ಮಾಡುತ್ತಿದ್ದಾರೆ ! – ಬ್ರೆಜಿಲ್ ಅಧ್ಯಕ್ಷ

ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿ ನಾಲ್ಕೂವರೆ ತಿಂಗಳಾಗಿದೆ. ಇದರಲ್ಲಿ ಇದುವರೆಗೂ ೨೮ ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರೀಕರು ಸಾವನ್ನಪ್ಪಿದ್ದಾರೆ.

ಮಡಗಾಸ್ಕರ ಸರಕಾರದಿಂದ ಹೊಸ ಕಾನೂನು; ಬಲಾತ್ಕಾರಿಗಳನ್ನು ನಪುಸಂಕರನ್ನಾಗಿ ಮಾಡುವ ಶಿಕ್ಷೆ !

ದೇಶದಲ್ಲಿ ಬಲಾತ್ಕಾರಗಳನ್ನು ಕಡಿಮೆ ಮಾಡಲು ಮಡಗಾಸ್ಕರ್ ಸರಕಾರದ ನಿರ್ಣಯ ಶ್ಲಾಘನೀಯವಾಗಿದೆ ! ಭಾರತವೂ ಇದರಿಂದ ಪಾಠವನ್ನು ಕಲಿಯುವುದು ಆವಶ್ಯಕವಾಗಿದೆ !

ನನ್ನ ಶಕ್ತಿಸ್ಥಾನ ನನ್ನ ಧರ್ಮವಾಗಿದೆ ! – ದಕ್ಷಿಣ ಆಫ್ರಿಕಿ ಕ್ರಿಕೆಟ ಆಟಗಾರ ಕೇಶವ ಮಹಾರಾಜ

‘ನನ್ನ ಶಕ್ತಿಸ್ಥಾನ ನನ್ನ ಧರ್ಮವಾಗಿದೆ. ಧರ್ಮ ಮತ್ತು ಆಧ್ಯಾತ್ಮ ಇವು ಕಠಿಣ ಪ್ರಸಂಗಗಳಲ್ಲಿ ನನ್ನ ಶಕ್ತಿ ಸ್ಥಾನವಾಗಿದೆ’, ಎಂದು ದಕ್ಷಿಣ ಆಫ್ರಿಕಾದ ಬೌಲರ್ ಕೇಶವ ಮಹಾರಾಜ್ ಇವರು ಹೇಳಿಕೆ ನೀಡಿದರು.

ಇರಾನ್‌ನಿಂದ ಇರಾಕ್‌ನ ‘ಮೋಸದ್’ ಕೇಂದ್ರದ ಮೇಲೆ ಕ್ಷಿಪಣಿಯಿಂದ ದಾಳಿ, ೪ ಸಾವು !

ಇರಾನಿನ ವಿಶೇಷ ಸೈನ್ಯದಿಂದ ಇರಾಕ್ ನಲ್ಲಿನ ಇಸ್ರೇಲಿನ ಗುಪ್ತಚರ ಸಂಸ್ಥೆ ಮೊಸಾದದ ಕಾರ್ಯಾಲಯದ ಮೇಲೆ ಕ್ಷಿಪಣಿ ಮೂಲಕ ದಾಳಿ ನಡೆಸಿದೆ. ಇದರಲ್ಲಿ ೪ ಜನರು ಸಾವನ್ನಪ್ಪಿದರು.

ಮಾರಿಷಸನಲ್ಲಿ ಶ್ರೀ ರಾಮಲಲ್ಲ ಪ್ರಾಣಪ್ರತಿಷ್ಠಾಪನೆ ಉತ್ಸವಕ್ಕಾಗಿ ೨ ಗಂಟೆ ರಜೆ !

ಮಾರಿಷಸನಲ್ಲಿನ ಹಿಂದೂ ಸಂಘಟನೆಗಳಿಂದ ಜನವರಿ ೨೨ ರಂದು ೨ ಗಂಟೆಯ ವಿಶೇಷ ರಜೆ ಕುರಿತು ಸರಕಾರಕ್ಕೆ ವಿನಂತಿಸಿತ್ತು. ಮಾರಿಷಸನಲ್ಲಿ ಶೇಕಡ ೪೮.೫ ರಷ್ಟು ಹಿಂದೂಗಳಿದ್ದಾರೆ. ಹಿಂದೂ ಧರ್ಮದ ಆಚರಣೆ ಎಲ್ಲಕ್ಕಿಂತ ಹೆಚ್ಚಾಗಿ ಮಾಡಲಾಗುತ್ತಿರುವ ಆಫ್ರಿಕನ್ ಖಂಡದಲ್ಲಿ ಮಾರಿಷಸ ಇದು ಏಕೈಕ ದೇಶವಾಗಿದೆ.