TN Minister Ponmudy’s Derogatory Speech : ಮದ್ರಾಸ್ ಹೈಕೋರ್ಟ್‌ನಿಂದ ತಮಿಳುನಾಡಿನ ಸಚಿವರ ವಿರುದ್ಧ ಸ್ವಯಂಪ್ರೇರಿತ ಕಾರ್ಯಾಚರಣೆ !

ನ್ಯಾಯಾಲಯವನ್ನೂ ಲೆಕ್ಕಿಸದ ಪೊಲೀಸರ ದುರಹಂಕಾರ ನೋಡಿ! ಇಂತಹ ಬೇಜವಾಬ್ದಾರಿ ಪೊಲೀಸರು ಜನರನ್ನು ಹೇಗೆ ರಕ್ಷಿಸುತ್ತಾರೆ! ನ್ಯಾಯಾಲಯವೇ ಕ್ರಮ ಕೈಗೊಳ್ಳಬೇಕಾದರೆ, ಇಂತಹ ಪೊಲೀಸ್ ಪಡೆ ಏಕೆ ಬೇಕು?

ನ್ಯಾಯಯುತ ಜೀವನದ ಸಾರವನ್ನು ಜಗತ್ತಿಗೆ ಪ್ರದರ್ಶಿಸುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಯಶಸ್ವಿಯಾಗಲಿ! – ಕೆ. ಅಣ್ಣಾಮಲೈ

ಮೇ ೧೭ ರಿಂದ ಮೇ ೧೯, ೨೦೨೫ ರವರೆಗೆ ಗೋವಾದಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಹ್ವಾನ ನೀಡಿದ ನಂತರ ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಪತ್ರ ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

21 ದೇವಾಲಯಗಳಲ್ಲಿ ಅರ್ಪಿಸಿದ 1 ಸಾವಿರ ಕೆ.ಜಿ. ಚಿನ್ನವನ್ನು ಕರಗಿಸಿ ಬ್ಯಾಂಕಿನಲ್ಲಿಟ್ಟ ತಮಿಳುನಾಡು ಸರಕಾರ!

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಇತರ ನಾಯಕರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸುತ್ತಾರೆ.

Madras HC Notice Minister Ponmudi : ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂನ ನಾಯಕ ಹಾಗೂ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ವಿರುದ್ಧ ಪ್ರಕರಣ ದಾಖಲಿಸಿ! – ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶ

ಶೈವರ ಪಟ್ಟೈ (ಅಡ್ಡ ತಿಲಕ) ಮತ್ತು ವೈಷ್ಣವರ ನಾಮ (ನೇರ ಲಂಬ ತಿಲಕ) ಇವುಗಳನ್ನು ಅಶ್ಲೀಲ ಲೈಂಗಿಕ ಸ್ಥಿತಿಗೆ ಹೋಲಿಕೆ ಮಾಡಿದ ಪ್ರಕರಣದಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ಅವರಿಗೆ ನೋಟಿಸ್ ಜಾರಿ ಮಾಡಿದೆ.

Waqf Land Grabbing Jihad : ವೆಲ್ಲೂರು (ತಮಿಳುನಾಡು) ಜಿಲ್ಲೆಯ ಗ್ರಾಮವೊಂದರ ಭೂಮಿಯ ಮೇಲೆ ವಕ್ಫ್ ಮಂಡಳಿಯ ದಾವೆ

ಜಿಲ್ಲೆಯ ವಿರಂಚಿಪುರಂ ಪ್ರದೇಶದ ಕಟ್ಟು ಕೊಲಾಯಿ ಗ್ರಾಮದಲ್ಲಿ ಕಳೆದ 4 ತಲೆಮಾರುಗಳಿಂದ ವಾಸಿಸುತ್ತಿರುವ 150 ಕುಟುಂಬಗಳು ಇದ್ದಕ್ಕಿದ್ದಂತೆ ನಿರಾಶ್ರಿತರಾಗುವ ಪರಿಸ್ಥಿತಿ ಎದುರಾಗಿದೆ. ಅವರು ವಾಸಿಸುತ್ತಿರುವ ಭೂಮಿ ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ಹೇಳಲಾಗಿದೆ.

ಹಿಂದೂ ಧಾರ್ಮಿಕ ತಿಲಕದ ಬಗ್ಗೆ ನಾಲಿಗೆ ಹರಿಬಿಟ್ಟ ತಮಿಳುನಾಡಿನ ಸಚಿವ ಪೊನಮುಡಿ

ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಹಿಂದೂದ್ವೇಷಿಯಾಗಿರುವುದರಿಂದ ಅದರ ಮನಸ್ಥಿತಿಯು ಮತಾಂಧ ಮುಸ್ಲಿಮರಿಗಿಂತಲೂ ವಿಕೃತವಾಗಿದೆ ಎಂಬುದು ಇದರಿಂದ ಮತ್ತೊಮ್ಮೆ ಬಹಿರಂಗವಾಗಿದೆ!

Menstruating Girl Punished : 8 ನೇ ತರಗತಿಯ ವಿದ್ಯಾರ್ಥಿನಿಗೆ ಮುಟ್ಟಾದ ಕಾರಣ ತರಗತಿಯ ಹೊರಗೆ ಕೂರಿಸಿದ ಮುಖ್ಯೋಪಾಧ್ಯಾಯರು !

ಕೊಯಮತ್ತೂರಿನ ಕಿನತುಕಾಡವು ತಾಲೂಕಿನ ಸೆನ್‌ಗುಟ್ಟೈಪಲಯಂ ಗ್ರಾಮದ ಸ್ವಾಮಿ ಚಿದಭವಂದ್ ಮೆಟ್ರಿಕ್ ಪ್ರೌಢ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿಗೆ ಮುಟ್ಟಾದ ಕಾರಣ ಆಕೆಯನ್ನು ತರಗತಿಯ ಹೊರಗೆ ಕೂರಿಸುವಂತೆ ಮುಖ್ಯೋಪಾಧ್ಯಾಯರು ಹೇಳಿದರು.

PM Modi Statement : ತಮಿಳು ಭಾಷೆಯ ಬಗ್ಗೆ ಅಭಿಮಾನ ಪಡುವವರು ಕನಿಷ್ಠ ತಮ್ಮ ಸಹಿಯನ್ನಾದರೂ ತಮಿಳು ಭಾಷೆಯಲ್ಲಿ ಮಾಡಬೇಕು! – ಪ್ರಧಾನಿ ಮೋದಿ

ತಮಿಳು ಭಾಷೆಯಷ್ಟೇ ಅಲ್ಲ, ಪ್ರತಿಯೊಂದು ಭಾರತೀಯ ಭಾಷೆಯ ಬಗ್ಗೆ ಅಭಿಮಾನ ಇರುವವರು ತಮ್ಮ ಸಹಿಯನ್ನು ಮಾತೃಭಾಷೆಯಲ್ಲಿ ಮಾಡಬೇಕು; ಆದರೆ ಹೀಗಾಗುತ್ತಿರುವುದು ಕಾಣಿಸುತ್ತಿಲ್ಲ, ಇದು ವಿಷಾದನೀಯ ಸಂಗತಿ!

ರಾಮೇಶ್ವರಂನಲ್ಲಿ ಏಷ್ಯಾದ ಮೊದಲ ‘ವರ್ಟಿಕಲ್ ಲಿಫ್ಟ್ ಸ್ಪ್ಯಾನ್’ ಸೇತುವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

5 ನಿಮಿಷಗಳಲ್ಲಿ 22 ಮೀಟರ್ ಎತ್ತರಕ್ಕೆ ಏರಿಸಲಾಗುವ ಸೇತುವೆ

ತಮಿಳುನಾಡು ಸರಕಾರವು ಬಜೆಟ್‌ನಲ್ಲಿ ರೂಪಾಯಿಯ ₹ ಚಿಹ್ನೆಯನ್ನು ಬದಲಾಯಿಸಿ ತಮಿಳು ಭಾಷೆಯ ರೂ ಚಿಹ್ನೆಯ ಬಳಕೆ !

2025-26ರ ಬಜೆಟ್‌ನಲ್ಲಿ ‘₹’ ಚಿಹ್ನೆಯ ಬದಲು ‘ரூ’ ಚಿಹ್ನೆಯನ್ನು ಸರಕಾರ ಬಳಸಿದೆ.