Illegal Madrasa Demolished : ಸೀತಾಪುರ (ಉತ್ತರಪ್ರದೇಶ) ಇಲ್ಲಿಯ ಸರಕಾರಿ ಜಾಗದಲ್ಲಿನ ಅಕ್ರಮ ಮದರಸಾ; ಭಾಜಪದ ನಾಯಕರ ದೂರಿನ ನಂತರ ನೆಲಸಮ
ಉಪಜಿಲ್ಲಾಧಿಕಾರಿಯ ಆದೇಶದ ನಂತರ ಅನೇಕ ವರ್ಷಗಳಿಂದ ಅಕ್ರಮವಾಗಿ ಕಟ್ಟಲಾಗಿರುವ ಮದರಸಾ ನೆಲೆಸಮ ಮಾಡಲಾಯಿತು. ಭಾಜಪ ನಾಯಕ ಆಶೀಷ ಚೌಧರಿ ಇವರ ದೂರಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ.