ಗಾಳಿ ಮತ್ತು ಧ್ವನಿ ಮಾಲಿನ್ಯದಿಂದ ಹೆಚ್ಚುತ್ತಿರುವ ‘ ಬ್ರೈನ್ ಸ್ಟ್ರೋಕ್ ಅಪಾಯ
ಗಾಳಿಯಲ್ಲಿನ ಸೂಕ್ಷ್ಮ ಕಣಗಳು ಮತ್ತು ವಾಹನಗಳ ಶಬ್ದ ಹೆಚ್ಚಾಗಿ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತವೆ. ವಾಯು ಮತ್ತು ಧ್ವನಿ ಮಾಲಿನ್ಯದಿಂದಾಗಿ ಮೆದುಳಿನ ಆಘಾತ (ಬ್ರೈನ್ ಸ್ಟ್ರೋಕ್) ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ