ಮುಝಾಫ್ಫರನಗರ (ಉತ್ತರ ಪ್ರದೇಶ)ದ ಘಟನೆ
ಮುಝಫ್ಫರನಗರ (ಉತ್ತರ ಪ್ರದೇಶ) – ಇಲ್ಲಿ ಗೋವರ್ಧನ ಪೂಜೆಯ ಸಮಯದಲ್ಲಿ ಮತಾಂಧ ಮುಸಲ್ಮಾನರು ಹಿಂದುಗಳ ಮನೆಗೆ ನುಗ್ಗಿ ಥಳಿಸಿದರು ಹಾಗೂ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಈ ಸಮಯದಲ್ಲಿ ಮತಾಂಧ ಮುಸಲ್ಮಾನರು ಗೋವರ್ಧನ ಪೂಜೆಯ ಮೇಲೆ ಉಗುಳಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಲೇ ಭಾಜಪದ ನಗರ ಶಾಸಕ ಮತ್ತು ರಾಜ್ಯ ಸರಕಾರದ ಸಚಿವ ಕಪಿಲ ದೇವ ಅಗ್ರವಾಲ್ ಇವರು ತಕ್ಷಣ ಘಟನಾಸ್ಥಳಕ್ಕೆ ತಲುಪಿ ಪೊಲೀಸ ಅಧಿಕಾರಿಗಳಿಗೆ ಆರೋಪಿಗಳನ್ನು ಬಂಧಿಸಲು ಆದೇಶ ನೀಡಿದರು. ಮಾಹಿತಿ ದೊರೆಯುತ್ತಲೇ ಜಿಲ್ಲೆಯ ಹಿರಿಯ ಅಧಿಕಾರಿ ಕೂಡ ತಕ್ಷಣ ಪೊಲೀಸ ಬಂದೋಬಸ್ತನೋಂದ್ದಿಗೆ ಘಟನಾಸ್ಥಳಕ್ಕೆ ತಲುಪಿದರು. ಅವರು ಆರೋಪಿಗಳಲ್ಲಿ ಓರ್ವ ಮುಸಲ್ಮಾನ ಯುವಕನನ್ನು ಬಂಧಿಸಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡಿರುವ ಸಂತ್ರಸ್ತ ಕುಟುಂಬವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಮತಾಂಧ ಮುಸಲ್ಮಾನರು ಪ್ರತಿಯೊಂದು ಹಬ್ಬದಲ್ಲಿ ತೊಂದರೆ ನೀಡುತ್ತಾರೆ ! – ಸಂತ್ರಸ್ತ ಕುಟುಂಬದವರ ಆರೋಪ
ಸಂತ್ರಸ್ತ ಕುಟುಂಬದವರಲ್ಲಿನ ಓರ್ವ ಹುಡುಗನು, ನನ್ನ ಸಹೋದರಿಯ ಮೇಲೆ ಓರ್ವ ಹುಡುಗನು ಉಗುಳಿದ. ನಾನು ಅದನ್ನು ವಿರೋಧಿಸಿದ್ದಕ್ಕೆ ನನಗೆ ಹೊಡೆದರು. ನಮ್ಮ ಜೊತೆಗೆ ಅಸಭ್ಯವಾಗಿ ನಡೆದುಕೊಂಡರು ಮತ್ತು ಹೋಡೆದರು. ನನ್ನ ತಂದೆ ಆಗ ಇರಲಿಲ್ಲ, ನಮ್ಮ ತಾಯಿ ಮತ್ತು ಇಬ್ಬರು ಸಹೋದರಿಯರಿಗೆ ಗಾಯವಾಗಿದೆ. ಮನೆ ಮಾರುವಂತೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಜನರು ಗೋವರ್ಧನ ಪೂಜೆಯ ಮೇಲೆ ಕೂಡ ಉಗುಳಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು, ಎಂದು ನಮ್ಮ ಅಪೇಕ್ಷೆ ಆಗಿದೆ. ಈ ಜನರು ಪ್ರತಿಯೊಂದು ಹಬ್ಬಕ್ಕೆ ತೊಂದರೆ ನೀಡುತ್ತಾರೆ ಎಂದು ಹೇಳಿದನು.
🚨Fanatical Mu$l!m$ enter Hindu houses, disrupt Govardhan Puja, spit on it, and beat Hindus in Muzaffarnagar, Uttar Pradesh
▫️Mu$l!m$ muddle up every festival of ours. – Allege the victim’s family
👉 Even when the #BJP Chief Minister Yogi Adityanath is in power, fanatical… pic.twitter.com/TYFwzErLEU
— Sanatan Prabhat (@SanatanPrabhat) November 4, 2024
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಭಾಜಪದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಸರಕಾರ ಇದ್ದರು ಕೂಡ ಮತಾಂಧ ಮುಸಲ್ಮಾನರು ಹಿಂದುಗಳ ಮೇಲೆ ಈ ರೀತಿ ದಾಳಿ ನಡೆಸುವ ಧೈರ್ಯ ಮಾಡುತ್ತಾರೆ, ಇದರ ಅರ್ಥ ಅವರು ಎಷ್ಟು ಉದ್ಧಟರಾಗಿದ್ದಾರೆ ಮತ್ತು ಅವರಿಗೆ ಈಗ ಕಠೋರ ಶಿಕ್ಷೆ ವಿಧಿಸುವ ಆವಶ್ಯಕತೆ ನಿರ್ಮಾಣವಾಗಿದೆ ! |