Sanatan Prabhat Exclusive : ಮಹಾಕುಂಭ ಕ್ಷೇತ್ರ: ವಿದ್ಯುತ್ ವ್ಯತ್ಯಯವಾದರೆ ಕೇವಲ 5 ಸೆಕೆಂಡುಗಳಲ್ಲಿ ಸೌರ ವಿದ್ಯುತ್ ಆರಂಭ !
ಮಹಾಕುಂಭ ಮೇಳದ ವೇಳೆ ಏನಾದರೂ ಸಾವು-ನೋವು ಸಂಭವಿಸಿದರೆ ಅಥವಾ ದುರ್ಘಟನೆಯಿಂದ ವಿದ್ಯುತ್ ಕಡಿತಗೊಂಡರೆ ಕೇವಲ 5 ಸೆಕೆಂಡುಗಳಲ್ಲಿ ಪರ್ಯಾಯ ವಿದ್ಯುತ್ ಸರಬರಾಜು ಒದಗಿಸಲು ಸೌರಶಕ್ತಿ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.