9 ಆಗಸ್ಟ್ 2022
ಶ್ರಾವಣ ಶುಕ್ಲ ದ್ವಾದಶಿ, ಕಲಿಯುಗ ವರ್ಷ 5124
ಮಂಗಳಗೌರಿ ವ್ರತ; ಮೊಹರಮ್
ಶ್ರಾವಣ ಶುಕ್ಲ ದ್ವಾದಶಿ, ಕಲಿಯುಗ ವರ್ಷ 5124
ಮಂಗಳಗೌರಿ ವ್ರತ; ಮೊಹರಮ್
View all tithis in this year
Date | Day | Tithi | Special Day |
---|---|---|---|
01-Jan-2022 | ಶನಿವಾರ | ಮಾರ್ಗಶಿರ ಕೃಷ್ಣ ತ್ರಯೋದಶಿ/ಚತುರ್ದಶಿ | ಬೇಲೂರು ವೈಕುಂಠದಾಸರ ಜಯಂತಿ |
02-Jan-2022 | ರವಿವಾರ | ಮಾರ್ಗಶಿರ ಅಮಾವಾಸ್ಯೆ | |
03-Jan-2022 | ಸೋಮವಾರ | ಪುಷ್ಯ ಶುಕ್ಲ ಪ್ರತಿಪದಾ | |
04-Jan-2022 | ಮಂಗಳವಾರ | ಪುಷ್ಯ ಶುಕ್ಲ ದ್ವಿತೀಯಾ | ಶ್ರೀ ನೃಸಿಂಹ ಸರಸ್ವತಿ ಜಯಂತಿ |
05-Jan-2022 | ಬುಧವಾರ | ಪುಷ್ಯ ಶುಕ್ಲ ತೃತೀಯಾ | ಗುರುಗೋವಿಂದ ಸಿಂಗ ಜಯಂತಿ (ನಾನಕಶಾಹಿಗನುಸಾರ) |
06-Jan-2022 | ಗುರುವಾರ | ಪುಷ್ಯ ಶುಕ್ಲ ಚತುರ್ಥಿ | |
07-Jan-2022 | ಶುಕ್ರವಾರ | ಪುಷ್ಯ ಶುಕ್ಲ ಪಂಚಮಿ | |
08-Jan-2022 | ಶನಿವಾರ | ಪುಷ್ಯ ಶುಕ್ಲ ಷಷ್ಠಿ | ಶ್ರೀ ಅಂಬುರಾವ್ ಮಹಾರಾಜ ಪುಣ್ಯತಿಥಿ, ಇಂಚಗಿರಿ, ವಿಜಯಪುರ. |
09-Jan-2022 | ರವಿವಾರ | ಪುಷ್ಯ ಶುಕ್ಲ ಸಪ್ತಮಿ | ಗುರುಗೋವಿಂದ ಸಿಂಗ ಜಯಂತಿ (ಪರಂಪರೆಗನುಸಾರ) |
10-Jan-2022 | ಸೋಮವಾರ | ಪುಷ್ಯ ಶುಕ್ಲ ಅಷ್ಟಮಿ | ದುರ್ಗಾಷ್ಟಮಿ; ಶಾಕಂಭರಿ ದೇವಿ ಉತ್ಸವಾರಂಭ. |
11-Jan-2022 | ಮಂಗಳವಾರ | ಪುಷ್ಯ ಶುಕ್ಲ ನವಮಿ | ಲಾಲ್ ಬಹಾದ್ದೂರ ಶಾಸ್ತ್ರಿ ಪುಣ್ಯಸ್ಮರಣೆ |
12-Jan-2022 | ಬುಧವಾರ | ಪುಷ್ಯ ಶುಕ್ಲ ದಶಮಿ | ಸ್ವಾಮಿ ವಿವೇಕಾನಂದ ಜಯಂತಿ (ದಿನಾಂಕಾನುಸಾರ) |
13-Jan-2022 | ಗುರುವಾರ | ಪುಷ್ಯ ಶುಕ್ಲ ಏಕಾದಶಿ | ವೈಕುಂಠ ಏಕಾದಶಿ; ಪುತ್ರದಾ ಏಕಾದಶಿ; ಧನುರ್ಮಾಸ ಸಮಾಪ್ತಿ |
14-Jan-2022 | ಶುಕ್ರವಾರ | ಪುಷ್ಯ ಶುಕ್ಲ ದ್ವಾದಶಿ | ಮಕರ ಸಂಕ್ರಾಂತಿ; ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ರಥೋತ್ಸವ |
15-Jan-2022 | ಶನಿವಾರ | ಪುಷ್ಯ ಶುಕ್ಲ ತ್ರಯೋದಶಿ | |
16-Jan-2022 | ರವಿವಾರ | ಪುಷ್ಯ ಶುಕ್ಲ ಚತುರ್ದಶಿ | ಕುಮಾರವ್ಯಾಸ ಜಯಂತಿ |
17-Jan-2022 | ಸೋಮವಾರ | ಪುಷ್ಯ ಹುಣ್ಣಿಮೆ | ಮಾಘಸ್ನಾನಾರಂಭ; ಬನದ ಹುಣ್ಣಿಮೆ; ಜೀಜಾಮಾತಾ ಜಯಂತಿ; |
18-Jan-2022 | ಮಂಗಳವಾರ | ಪುಷ್ಯ ಕೃಷ್ಣ ಪ್ರತಿಪದಾ | ಕದ್ರಿ ರಥ |
19-Jan-2022 | ಬುಧವಾರ | ಪುಷ್ಯ ಕೃಷ್ಣ ಪ್ರತಿಪದಾ | ಕಾಶ್ಮೀರಿ ಹಿಂದೂ ನಿರಾಶ್ರಿತ ದಿನ |
20-Jan-2022 | ಗುರುವಾರ | ಪುಷ್ಯ ಕೃಷ್ಣ ದ್ವಿತೀಯಾ | |
21-Jan-2022 | ಶುಕ್ರವಾರ | ಪುಷ್ಯ ಕೃಷ್ಣ ತೃತೀಯಾ | ಸಿದ್ಧಗಂಗಾಮಠದ ಡಾ. ಶ್ರೀ ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆ |
22-Jan-2022 | ಶನಿವಾರ | ಪುಷ್ಯ ಕೃಷ್ಣ ಚತುರ್ಥಿ | |
23-Jan-2022 | ರವಿವಾರ | ಪುಷ್ಯ ಕೃಷ್ಣ ಪಂಚಮಿ | ನೇತಾಜಿ ಸುಭಾಶಚಂದ್ರ ಬೋಸ ಜನ್ಮದಿನ (125); ಪ.ಪೂ. ಕಾಣೇ ಮಹಾರಾಜ ಜಯಂತಿ, ಬೆಳಗಾವಿ. |
24-Jan-2022 | ಸೋಮವಾರ | ಪುಷ್ಯ ಕೃಷ್ಣ ಷಷ್ಠಿ | |
25-Jan-2022 | ಮಂಗಳವಾರ | ಪುಷ್ಯ ಕೃಷ್ಣ ಸಪ್ತಮಿ/ಅಷ್ಟಮಿ | ಸ್ವಾಮಿ ವಿವೇಕಾನಂದ ಜಯಂತಿ (ತಿಥಿಗನುಸಾರ) |
26-Jan-2022 | ಬುಧವಾರ | ಪುಷ್ಯ ಕೃಷ್ಣ ನವಮಿ | ಗಣರಾಜ್ಯೋತ್ಸವ; ಸಂಗೊಳ್ಳಿ ರಾಯಣ್ಣ ಬಲಿದಾನದಿನ |
27-Jan-2022 | ಗುರುವಾರ | ಪುಷ್ಯ ಕೃಷ್ಣ ದಶಮಿ | |
28-Jan-2022 | ಶುಕ್ರವಾರ | ಪುಷ್ಯ ಕೃಷ್ಣ ಏಕಾದಶಿ | ಷಟ್ತಿಲಾ ಏಕಾದಶಿ |
29-Jan-2022 | ಶನಿವಾರ | ಪುಷ್ಯ ಕೃಷ್ಣ ದ್ವಾದಶಿ | |
30-Jan-2022 | ರವಿವಾರ | ಪುಷ್ಯ ಕೃಷ್ಣ ತ್ರಯೋದಶಿ | |
31-Jan-2022 | ಸೋಮವಾರ | ಪುಷ್ಯ ಕೃಷ್ಣ ಚತುರ್ದಶಿ | ಸೋಮವತಿ (ದರ್ಶ) ಅಮಾವಾಸ್ಯೆ |
01-Feb-2022 | ಮಂಗಳವಾರ | ಪುಷ್ಯ ಅಮಾವಾಸ್ಯೆ | ಪುರಂದರದಾಸರ ಪುಣ್ಯತಿಥಿ |
02-Feb-2022 | ಬುಧವಾರ | ಮಾಘ ಶುಕ್ಲ ಪ್ರತಿಪದಾ/ದ್ವಿತೀಯಾ | ಶಿಶಿರಋತು ಪ್ರಾರಂಭ; ಕಿತ್ತೂರು ರಾಣಿ ಚೆನ್ನಮ್ಮ ಪುಣ್ಯಸ್ಮರಣೆ (ದಿನಾಂಕಾನುಸಾರ) |
03-Feb-2022 | ಗುರುವಾರ | ಮಾಘ ಶುಕ್ಲ ತೃತೀಯಾ | ಶ್ರೀ ಮಾರ್ಕಂಡೇಯ ಜಯಂತಿ |
04-Feb-2022 | ಶುಕ್ರವಾರ | ಮಾಘ ಶುಕ್ಲ ಚತುರ್ಥಿ | ಶ್ರೀ ಗಣೇಶ ಜಯಂತಿ; ವಿನಾಯಕ ಚತುರ್ಥಿ |
05-Feb-2022 | ಶನಿವಾರ | ಮಾಘ ಶುಕ್ಲ ಪಂಚಮಿ | ವಸಂತ ಪಂಚಮಿ; ಪ.ಪೂ. ಭಕ್ತರಾಜ ಮಹಾರಾಜರ ಪ್ರಕಟದಿನ |
06-Feb-2022 | ರವಿವಾರ | ಮಾಘ ಶುಕ್ಲ ಷಷ್ಠಿ | |
07-Feb-2022 | ಸೋಮವಾರ | ಮಾಘ ಶುಕ್ಲ ಸಪ್ತಮಿ | ರಥಸಪ್ತಮಿ; ಸೂರ್ಯನಮಸ್ಕಾರ ದಿನ; ಮಹರ್ಷಿ ನವಲ ಜಯಂತಿ |
08-Feb-2022 | ಮಂಗಳವಾರ | ಮಾಘ ಶುಕ್ಲ ಅಷ್ಟಮಿ | ಪ್ರಜಾಪ್ರಭುತ್ವ ದಿನ (ತಿಥಿಗನುಸಾರ) |
09-Feb-2022 | ಬುಧವಾರ | ಮಾಘ ಶುಕ್ಲ ಅಷ್ಟಮಿ | ಶ್ರೀ ಅನಂತಾನಂದ ಸಾಯೀಶ ಪ್ರಕಟದಿನ, ಮೋರಟಕ್ಕಾ (ದಿನಾಂಕಾನುಸಾರ) |
10-Feb-2022 | ಗುರುವಾರ | ಮಾಘ ಶುಕ್ಲ ನವಮಿ | ಮದ್ವ ನವಮಿ, ಶ್ರೀ ದಾಸಬೋಧ ಜಯಂತಿ |
11-Feb-2022 | ಶುಕ್ರವಾರ | ಮಾಘ ಶುಕ್ಲ ದಶಮಿ | ಭಕ್ತ ಪುಂಡಲೀಕ ಪುಣ್ಯತಿಥಿ; ಒಡಿಯೂರು ರಥ |
12-Feb-2022 | ಶನಿವಾರ | ಮಾಘ ಶುಕ್ಲ ಏಕಾದಶಿ | ಮಹಾರಾಣಾ ಪ್ರತಾಪ ಸ್ಮೃತಿದಿನ; ಜಯಾ ಏಕಾದಶಿ |
13-Feb-2022 | ರವಿವಾರ | ಮಾಘ ಶುಕ್ಲ ದ್ವಾದಶಿ | ಕುಂಭ ಸಂಕ್ರಮಣ; ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಜಯಂತಿ |
14-Feb-2022 | ಸೋಮವಾರ | ಮಾಘ ಶುಕ್ಲ ತ್ರಯೋದಶಿ | |
15-Feb-2022 | ಮಂಗಳವಾರ | ಮಾಘ ಶುಕ್ಲ ಚತುರ್ದಶಿ | ಪ.ಪೂ. ಕರಪಾತ್ರಸ್ವಾಮಿ ಪುಣ್ಯತಿಥಿ |
16-Feb-2022 | ಬುಧವಾರ | ಮಾಘ ಹುಣ್ಣಿಮೆ | ಸಂತ ರೋಹಿದಾಸ ಜಯಂತಿ; ಭಾರತ ಹುಣ್ಣಿಮೆ |
17-Feb-2022 | ಗುರುವಾರ | ಮಾಘ ಕೃಷ್ಣ ಪ್ರತಿಪದಾ | ವಾಸುದೇವ ಬಳವಂತ ಫಡಕೆ ಸ್ಮ ತಿದಿನ; ಗಾಣಗಾಪುರ ಜಾತ್ರೆ |
18-Feb-2022 | ಶುಕ್ರವಾರ | ಮಾಘ ಕೃಷ್ಣ ದ್ವಿತೀಯಾ | |
19-Feb-2022 | ಶನಿವಾರ | ಮಾಘ ಕೃಷ್ಣ ತೃತೀಯಾ | ಛತ್ರಪತಿ ಶಿವಾಜಿ ಮಹಾರಾಜ ಜಯಂತಿ (ದಿನಾಂಕಾನುಸಾರ) |
20-Feb-2022 | ರವಿವಾರ | ಮಾಘ ಕೃಷ್ಣ ಚತುರ್ಥಿ | ಸಂಕಷ್ಟಹರ ಚತುರ್ಥಿ |
21-Feb-2022 | ಸೋಮವಾರ | ಮಾಘ ಕೃಷ್ಣ ಪಂಚಮಿ | ಶ್ರೀಹರಿಹರೇಶ್ವರ ಜಾತ್ರೆ, ಹರಿಹರ ಪಲ್ಲತ್ತಡ್ಕ |
22-Feb-2022 | ಮಂಗಳವಾರ | ಮಾಘ ಕೃಷ್ಣ ಷಷ್ಠಿ | |
23-Feb-2022 | ಬುಧವಾರ | ಮಾಘ ಕೃಷ್ಣ ಸಪ್ತಮಿ | |
24-Feb-2022 | ಗುರುವಾರ | ಮಾಘ ಕೃಷ್ಣ ಅಷ್ಟಮಿ | ಸೀತಾ ಜಯಂತಿ |
25-Feb-2022 | ಶುಕ್ರವಾರ | ಮಾಘ ಕೃಷ್ಣ ನವಮಿ | ಶ್ರೀರಾಮದಾಸ ನವಮಿ |
26-Feb-2022 | ಶನಿವಾರ | ಮಾಘ ಕೃಷ್ಣ ದಶಮಿ | ವೀರ ಸಾವರಕರ ಪುಣ್ಯಸ್ಮರಣೆ (ದಿನಾಂಕಾನುಸಾರ) |
27-Feb-2022 | ರವಿವಾರ | ಮಾಘ ಕೃಷ್ಣ ಏಕಾದಶಿ/ದ್ವಾದಶಿ | ಚಂದ್ರಶೇಖರ ಆಝಾದ್ ಬಲಿದಾನದಿನ; ಪೂ. ಗೋಳವಲಕರ ಗುರೂಜಿ ಜಯಂತಿ |
28-Feb-2022 | ಸೋಮವಾರ | ಮಾಘ ಕೃಷ್ಣ ತ್ರಯೋದಶಿ | |
01-Mar-2022 | ಮಂಗಳವಾರ | ಮಾಘ ಕೃಷ್ಣ ಚತುರ್ದಶಿ | ಮಹಾಶಿವರಾತ್ರಿ (ಶಿವಪೂಜೆ ರಾ. 12.08 ರಿಂದ 12.56) |
02-Mar-2022 | ಬುಧವಾರ | ಮಾಘ ಅಮಾವಾಸ್ಯೆ | ದರ್ಶ ಅಮಾವಾಸ್ಯೆ; ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ ಜಾತ್ರೆ |
03-Mar-2022 | ಗುರುವಾರ | ಫಾಲ್ಗುಣ ಶುಕ್ಲ ಪ್ರತಿಪದಾ | |
04-Mar-2022 | ಶುಕ್ರವಾರ | ಫಾಲ್ಗುಣ ಶುಕ್ಲ ದ್ವಿತೀಯಾ | ಶ್ರೀ ರಾಮಕೃಷ್ಣ ಪರಮಹಂಸ ಜಯಂತಿ |
05-Mar-2022 | ಶನಿವಾರ | ಫಾಲ್ಗುಣ ಶುಕ್ಲ ತೃತೀಯಾ | |
06-Mar-2022 | ರವಿವಾರ | ಫಾಲ್ಗುಣ ಶುಕ್ಲ ಚತುರ್ಥಿ | |
07-Mar-2022 | ಸೋಮವಾರ | ಫಾಲ್ಗುಣ ಶುಕ್ಲ ಪಂಚಮಿ | ಮಂಗಳೂರು ಶ್ರೀ ಮಹಾಮಾಯಾ ರಥ; ಶ್ರೀ ಬಸವೇಶ್ವರ ರಥ, ಶೆಡಬಾಳ |
08-Mar-2022 | ಮಂಗಳವಾರ | ಫಾಲ್ಗುಣ ಶುಕ್ಲ ಷಷ್ಠಿ | ವೀರ ಸಾವರಕರ ಪುಣ್ಯತಿಥಿ (ತಿಥಿಗನುಸಾರ); ಶ್ರೀ ರಾಮಲಿಂಗ ದೇವಸ್ಥಾನದ ಜಾತ್ರೆ, ರಾಮನಗರ, ಬೆಳಗಾವಿ. |
09-Mar-2022 | ಬುಧವಾರ | ಫಾಲ್ಗುಣ ಶುಕ್ಲ ಸಪ್ತಮಿ | ಶ್ರೀ ರಾಘವೇಂದ್ರ ಸ್ವಾಮಿ ಜಯಂತಿ, ಮಂತ್ರಾಲಯ; ಬಂಟ್ವಾಳ ತಿರುಮಲ ವೆಂಕಟರಮಣಸ್ವಾಮಿ ರಥ |
10-Mar-2022 | ಗುರುವಾರ | ಫಾಲ್ಗುಣ ಶುಕ್ಲ ಅಷ್ಟಮಿ | |
11-Mar-2022 | ಶುಕ್ರವಾರ | ಫಾಲ್ಗುಣ ಶುಕ್ಲ ನವಮಿ | |
12-Mar-2022 | ಶನಿವಾರ | ಫಾಲ್ಗುಣ ಶುಕ್ಲ ನವಮಿ | ವಿಶ್ವ ಅಗ್ನಿಹೋತ್ರ ದಿನ |
13-Mar-2022 | ರವಿವಾರ | ಫಾಲ್ಗುಣ ಶುಕ್ಲ ದಶಮಿ | ಪ.ಪೂ. ರಾಮಾನಂದ ಮಹಾರಾಜ ಪುಣ್ಯತಿಥಿ, ಇಂದೋರ್, ಮಧ್ಯಪ್ರದೇಶ. |
14-Mar-2022 | ಸೋಮವಾರ | ಫಾಲ್ಗುಣ ಶುಕ್ಲ ಏಕಾದಶಿ | ಮೀನ ಸಂಕ್ರಮಣ; ಆಮಲಕಿ ಏಕಾದಶಿ; ಪೊಳಲಿ ಧ್ವಜ |
15-Mar-2022 | ಮಂಗಳವಾರ | ಫಾಲ್ಗುಣ ಶುಕ್ಲ ದ್ವಾದಶಿ | |
16-Mar-2022 | ಬುಧವಾರ | ಫಾಲ್ಗುಣ ಶುಕ್ಲ ತ್ರಯೋದಶಿ | ಜಗದ್ಗುರು ರೇಣುಕಾಚಾರ್ಯ ಜಯಂತಿ; ಕ್ರಾಂತಿವೀರ ಬಾಬಾರಾವ ಸಾವರಕರ ಸ್ಮೃತಿದಿನ |
17-Mar-2022 | ಗುರುವಾರ | ಫಾಲ್ಗುಣ ಶುಕ್ಲ ಚತುರ್ದಶಿ | ಹೋಳಿ (ಹುಣ್ಣಿಮೆ ಪ್ರಾರಂಭ ಮ. 1.30); ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ, ಹೊಳೆನರಸೀಪುರ. |
18-Mar-2022 | ಶುಕ್ರವಾರ | ಫಾಲ್ಗುಣ ಹುಣ್ಣಿಮೆ | ಹುಣ್ಣಿಮೆ (ಸಮಾಪ್ತಿ ಮ. 12.48); ಧೂಳಿವಂದನ; ಶ್ರೀ ಚೈತನ್ಯಮಹಾಪ್ರಭು ಜಯಂತಿ |
19-Mar-2022 | ಶನಿವಾರ | ಫಾಲ್ಗುಣ ಕೃಷ್ಣ ಪ್ರತಿಪದಾ | ಸಾಮ್ರಾಟ ಬುಕ್ಕರಾಯ ಪುಣ್ಯತಿಥಿ |
20-Mar-2022 | ರವಿವಾರ | ಫಾಲ್ಗುಣ ಕೃಷ್ಣ ದ್ವಿತೀಯಾ | ಶ್ರೀ ಮಂಗಳಾದೇವಿ ಧ್ವಜಾರೋಹಣ; ಸಂತ ತುಕಾರಾಮ ಮಹಾರಾಜ ಪುಣ್ಯತಿಥಿ |
21-Mar-2022 | ಸೋಮವಾರ | ಫಾಲ್ಗುಣ ಕೃಷ್ಣ ತೃತೀಯಾ | ಸಂಕಷ್ಟಹರ ಚತುರ್ಥಿ (ಚಂದ್ರೋದಯ ರಾ. 9.23); ಛ. ಶಿವಾಜಿ ಮಹಾರಾಜರ ಜಯಂತಿ (ತಿಥಿಗನುಸಾರ) |
22-Mar-2022 | ಮಂಗಳವಾರ | ಫಾಲ್ಗುಣ ಕೃಷ್ಣ ಚತುರ್ಥಿ/ಪಂಚಮಿ | ರಂಗಪಂಚಮಿ; ಶ್ರೀ ಶರಣ ಬಸವೇಶ್ವರ ರಥೋತ್ಸವ, ಕಲಬುರ್ಗಿ; ಶ್ರೀ ರೇಣುಕಾ ಜಾತ್ರೆ, ಸೌಂದಲಗಾ, ಚಿಕ್ಕೋಡಿ. |
23-Mar-2022 | ಬುಧವಾರ | ಫಾಲ್ಗುಣ ಕೃಷ್ಣ ಷಷ್ಠಿ | ಭಗತಸಿಂಗ್, ರಾಜಗುರು, ಸುಖದೇವ್ ಬಲಿದಾನದಿನ; |
24-Mar-2022 | ಗುರುವಾರ | ಫಾಲ್ಗುಣ ಕೃಷ್ಣ ಸಪ್ತಮಿ | ಶ್ರೀ ಮಂಗಳಾದೇವಿ ರಥೋತ್ಸವ |
25-Mar-2022 | ಶುಕ್ರವಾರ | ಫಾಲ್ಗುಣ ಕೃಷ್ಣ ಅಷ್ಟಮಿ | ಕಾಲಾಷ್ಟಮಿ |
26-Mar-2022 | ಶನಿವಾರ | ಫಾಲ್ಗುಣ ಕೃಷ್ಣ ನವಮಿ | |
27-Mar-2022 | ರವಿವಾರ | ಫಾಲ್ಗುಣ ಕೃಷ್ಣ ದಶಮಿ | |
28-Mar-2022 | ಸೋಮವಾರ | ಫಾಲ್ಗುಣ ಕೃಷ್ಣ ಏಕಾದಶಿ | ಪಾಪಮೋಚನಿ ಏಕಾದಶಿ |
29-Mar-2022 | ಮಂಗಳವಾರ | ಫಾಲ್ಗುಣ ಕೃಷ್ಣ ದ್ವಾದಶಿ | |
30-Mar-2022 | ಬುಧವಾರ | ಫಾಲ್ಗುಣ ಕೃಷ್ಣ ತ್ರಯೋದಶಿ | |
31-Mar-2022 | ಗುರುವಾರ | ಫಾಲ್ಗುಣ ಕೃಷ್ಣ ಚತುರ್ದಶಿ | ದರ್ಶ ಅಮಾವಾಸ್ಯೆ (ಅಮಾವಾಸ್ಯೆ ಪ್ರಾರಂಭ ಮ. 12.23) |
01-Apr-2022 | ಶುಕ್ರವಾರ | ಫಾಲ್ಗುಣ ಅಮಾವಾಸ್ಯೆ | ಫಾಲ್ಗುಣ ಅಮಾವಾಸ್ಯೆ; ಯುಗಾದಿ ಅಮಾವಾಸ್ಯೆ (ಸಮಾಪ್ತಿ ಬೆ. 11.54); ಸಿದ್ಧಗಂಗಾಮಠ ಡಾ. ಶಿವಕುಮಾರಸ್ವಾಮೀಜಿ ಜನ್ಮದಿನ |
02-Apr-2022 | ಶನಿವಾರ | ಚೈತ್ರ ಶುಕ್ಲ ಪ್ರತಿಪದಾ | ಯುಗಾದಿ; ಅಭ್ಯಂಗಸ್ನಾನ; ಶುಭಕೃತ್ ನಾಮ ಸಂವತ್ಸರ ಪ್ರಾರಂಭ; ವಸಂತಋತು ಪ್ರಾರಂಭ |
03-Apr-2022 | ರವಿವಾರ | ಚೈತ್ರ ಶುಕ್ಲ ದ್ವಿತೀಯಾ | ಶ್ರೀ ಸ್ವಾಮಿ ಸಮರ್ಥ ಪ್ರಕಟದಿನ, ಅಕ್ಕಲಕೋಟ, ಮಹಾರಾಷ್ಟ್ರ. |
04-Apr-2022 | ಸೋಮವಾರ | ಚೈತ್ರ ಶುಕ್ಲ ತೃತೀಯಾ | ಮತ್ಸ್ಯ ಜಯಂತಿ; |
05-Apr-2022 | ಮಂಗಳವಾರ | ಚೈತ್ರ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ (ಅಂಗಾರಕ ಯೋಗ) |
06-Apr-2022 | ಬುಧವಾರ | ಚೈತ್ರ ಶುಕ್ಲ ಪಂಚಮಿ | ಶ್ರೀ ಗುರುದತ್ತ ಜಾತ್ರೆ, ಬುಗಟೆ ಆಲೂರು, ಹುಕ್ಕೇರಿ. |
07-Apr-2022 | ಗುರುವಾರ | ಚೈತ್ರ ಶುಕ್ಲ ಷಷ್ಠಿ | ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ರಥೋತ್ಸವ |
08-Apr-2022 | ಶುಕ್ರವಾರ | ಚೈತ್ರ ಶುಕ್ಲ ಸಪ್ತಮಿ | ಬಂಕಿಮಚಂದ್ರ ಚಟ್ಟೋಪಾಧ್ಯಾಯ ಪುಣ್ಯಸ್ಮರಣೆ |
09-Apr-2022 | ಶನಿವಾರ | ಚೈತ್ರ ಶುಕ್ಲ ಅಷ್ಟಮಿ | |
10-Apr-2022 | ರವಿವಾರ | ಚೈತ್ರ ಶುಕ್ಲ ನವಮಿ | ಶ್ರೀರಾಮನವಮಿ; ಶ್ರೀ ಸಿದ್ಧಾರೂಢಸ್ವಾಮಿ ಜಯಂತಿ, ಹುಬ್ಬಳ್ಳಿ. |
11-Apr-2022 | ಸೋಮವಾರ | ಚೈತ್ರ ಶುಕ್ಲ ದಶಮಿ | |
12-Apr-2022 | ಮಂಗಳವಾರ | ಚೈತ್ರ ಶುಕ್ಲ ಏಕಾದಶಿ | ಕಾಮದಾ ಏಕಾದಶಿ |
13-Apr-2022 | ಬುಧವಾರ | ಚೈತ್ರ ಶುಕ್ಲ ದ್ವಾದಶಿ | ಜಲಿಯನವಾಲಾ ಬಾಗ ಹತ್ಯಾಕಾಂಡ ಸ್ಮೃತಿದಿನ |
14-Apr-2022 | ಗುರುವಾರ | ಚೈತ್ರ ಶುಕ್ಲ ತ್ರಯೋದಶಿ | ಮೇಷ ಸಂಕ್ರಮಣ; ಶ್ರೀ ಸ್ವಾಮಿ ಸಮರ್ಥ್ ಪ್ರಕಟದಿನ, ಮಹಾರಾಷ್ಟ್ರ; ಡಾ. ಅಂಬೇಡಕರ ಜಯಂತಿ; ಮಹಾವೀರ ಜಯಂತಿ |
15-Apr-2022 | ಶುಕ್ರವಾರ | ಚೈತ್ರ ಶುಕ್ಲ ಚತುರ್ದಶಿ | ಗುಡ ಫ್ರೈಡೆ; ಮಂಗಲ ಪಾಂಡೆ ಬಲಿದಾನದಿನ |
16-Apr-2022 | ಶನಿವಾರ | ಚೈತ್ರ ಹುಣ್ಣಿಮೆ | ಹನುಮಾನ ಜಯಂತಿ; ದವನದ ಹುಣ್ಣಿಮೆ; ಅಕ್ಕಮಹಾದೇವಿ ಜಯಂತಿ |
17-Apr-2022 | ರವಿವಾರ | ಚೈತ್ರ ಕೃಷ್ಣ ಪ್ರತಿಪದಾ | ಸೇನಾಪತಿ ತಾತ್ಯಾ ಟೋಪೆ ಬಲಿದಾನದಿನ (ತಿಥಿಗನುಸಾರ); ಪುತ್ತೂರು ಶ್ರೀಮಹಾಲಿಂಗೇಶ್ವರ ರಥ |
18-Apr-2022 | ಸೋಮವಾರ | ಚೈತ್ರ ಕೃಷ್ಣ ದ್ವಿತೀಯಾ | ಶ್ರೀಧರಸ್ವಾಮಿಯವರ ಆರಾಧನೆ, ವರದಹಳ್ಳಿ; ಕ್ರಾಂತಿಕಾರಿ ದಾಮೋದರ ಚಾಪೇಕರ ಬಲಿದಾನದಿ |
19-Apr-2022 | ಮಂಗಳವಾರ | ಚೈತ್ರ ಕೃಷ್ಣ ತೃತೀಯಾ | ಅಂಗಾರಕ ಚತುರ್ಥಿ |
20-Apr-2022 | ಬುಧವಾರ | ಚೈತ್ರ ಕೃಷ್ಣ ಚತುರ್ಥಿ | ಅನಸೂಯಾ ಜಯಂತಿ |
21-Apr-2022 | ಗುರುವಾರ | ಚೈತ್ರ ಕೃಷ್ಣ ಪಂಚಮಿ | ಶ್ರೀ ಶೇಷಾಚಲ ಮಹಾರಾಜರ ಜಯಂತಿ, ಅಗಡಿ; ಮಚ್ಛಿಂದ್ರನಾಥ ಪುಣ್ಯತಿಥಿ |
22-Apr-2022 | ಶುಕ್ರವಾರ | ಚೈತ್ರ ಕೃಷ್ಣ ಷಷ್ಠಿ | ಪ.ಪೂ. ತಿಕೋಟೇಕರ ಮಹಾರಾಜ ಪುಣ್ಯತಿಥಿ, ವಿಜಯಪುರ. |
23-Apr-2022 | ಶನಿವಾರ | ಚೈತ್ರ ಕೃಷ್ಣ ಸಪ್ತಮಿ/ಅಷ್ಟಮಿ | ಕಾಲಾಷ್ಟಮಿ ಶ್ರೀ ಭೈರವನಾಥ ಯಾತ್ರೆ, ಅಕ್ಕೋಳ ಮತ್ತು ಮಾಗೂರ, ಬೆಳಗಾವಿ. |
24-Apr-2022 | ರವಿವಾರ | ಚೈತ್ರ ಕೃಷ್ಣ ನವಮಿ | ಪ.ಪೂ. ಸತ್ಯಸಾಯಿಬಾಬಾ ಪುಣ್ಯಸ್ಮರಣೆ |
25-Apr-2022 | ಸೋಮವಾರ | ಚೈತ್ರ ಕೃಷ್ಣ ದಶಮಿ | |
26-Apr-2022 | ಮಂಗಳವಾರ | ಚೈತ್ರ ಕೃಷ್ಣ ಏಕಾದಶಿ | ವರೂಥಿನಿ ಏಕಾದಶಿ; ಶ್ರೀ ವಲ್ಲಭಾಚಾರ್ಯ ಜಯಂತಿ |
27-Apr-2022 | ಬುಧವಾರ | ಚೈತ್ರ ಕೃಷ್ಣ ದ್ವಾದಶಿ | |
28-Apr-2022 | ಗುರುವಾರ | ಚೈತ್ರ ಕೃಷ್ಣ ತ್ರಯೋದಶಿ | ಶ್ರೀ ರಮಣಮಹರ್ಷಿ ಆರಾಧನಾ ಮಹೋತ್ಸವ; ಭಕ್ತ ಕುಂಭಾರ ಪುಣ್ಯತಿಥಿ |
29-Apr-2022 | ಶುಕ್ರವಾರ | ಚೈತ್ರ ಕೃಷ್ಣ ಚತುರ್ದಶಿ | |
30-Apr-2022 | ಶನಿವಾರ | ಚೈತ್ರ ಅಮಾವಾಸ್ಯೆ | ಚೈತ್ರ (ದರ್ಶ) ಅಮಾವಾಸ್ಯೆ; ಶುಕದೇವಋಷಿ ಜಯಂತಿ |
01-May-2022 | ರವಿವಾರ | ವೈಶಾಖ ಶುಕ್ಲ ಪ್ರತಿಪದಾ | ಕಾರ್ಮಿಕರ ದಿನಾಚರಣೆ |
02-May-2022 | ಸೋಮವಾರ | ವೈಶಾಖ ಶುಕ್ಲ ದ್ವಿತೀಯಾ | |
03-May-2022 | ಮಂಗಳವಾರ | ವೈಶಾಖ ಶುಕ್ಲ ತೃತೀಯಾ | ಅಕ್ಷಯ ತೃತೀಯಾ; ಪರಶುರಾಮ ಜಯಂತಿ; ಶ್ರೀ ಬಸವೇಶ್ವರ ಜಯಂತಿ; ರಮಜಾನ್ ಈದ್ |
04-May-2022 | ಬುಧವಾರ | ವೈಶಾಖ ಶುಕ್ಲ ತೃತೀಯಾ | ವಿನಾಯಕ ಚತುರ್ಥಿ; |
05-May-2022 | ಗುರುವಾರ | ವೈಶಾಖ ಶುಕ್ಲ ಚತುರ್ಥಿ | ರಾಮಾನುಜಾಚಾರ್ಯ ಜಯಂತಿ |
06-May-2022 | ಶುಕ್ರವಾರ | ವೈಶಾಖ ಶುಕ್ಲ ಪಂಚಮಿ | ಆದಿಶಂಕರಾಚಾರ್ಯರ ಜಯಂತಿ |
07-May-2022 | ಶನಿವಾರ | ವೈಶಾಖ ಶುಕ್ಲ ಷಷ್ಠಿ | ಶ್ರೀನೃಸಿಂಹ ನವರಾತ್ರಾರಂಭ |
08-May-2022 | ರವಿವಾರ | ವೈಶಾಖ ಶುಕ್ಲ ಸಪ್ತಮಿ | ಗಂಗೋತ್ಪತ್ತಿ, ಗಂಗಾ ಪೂಜೆ; ಕ್ರಾಂತಿಕಾರಿ ವಾಸುದೇವ ಚಾಪೇಕರ ಬಲಿದಾನದಿನ |
09-May-2022 | ಸೋಮವಾರ | ವೈಶಾಖ ಶುಕ್ಲ ಅಷ್ಟಮಿ | |
10-May-2022 | ಮಂಗಳವಾರ | ವೈಶಾಖ ಶುಕ್ಲ ನವಮಿ | ವಸಿಷ್ಠಋಷಿ ಜಯಂತಿ;1857ರ ಸ್ವಾತಂತ್ರ್ಯ ಹೋರಾಟದ ಪ್ರಾರಂಭದಿನ |
11-May-2022 | ಬುಧವಾರ | ವೈಶಾಖ ಶುಕ್ಲ ದಶಮಿ | ಶ್ರೀ ವಾಸವಿ ಜಯಂತಿ |
12-May-2022 | ಗುರುವಾರ | ವೈಶಾಖ ಶುಕ್ಲ ಏಕಾದಶಿ | ಮೋಹಿನಿ (ಸ್ಮಾರ್ತ) ಏಕಾದಶಿ; ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಜನ್ಮದಿನ; ಕ್ರಾಂತಿಕಾರಿ ಬಾಲಕೃಷ್ಣ ಚಾಪೇಕರ ಬಲಿದಾನದಿನ |
13-May-2022 | ಶುಕ್ರವಾರ | ವೈಶಾಖ ಶುಕ್ಲ ದ್ವಾದಶಿ | |
14-May-2022 | ಶನಿವಾರ | ವೈಶಾಖ ಶುಕ್ಲ ತ್ರಯೋದಶಿ | ಹಿರಿಯ ಬಾಜಿರಾವ ಪೇಶ್ವೆ ಸ್ಮ ತಿದಿನ; ಶ್ರೀನೃಸಿಂಹ ಜಯಂತಿ |
15-May-2022 | ರವಿವಾರ | ವೈಶಾಖ ಶುಕ್ಲ ಚತುರ್ದಶಿ | ಆದಿ ಶಂಕರಾಚಾರ್ಯರ ಕೈಲಾಸಗಮನ; ವೃಷಭ ಸಂಕ್ರಮಣ; ಕೂರ್ಮ ಜಯಂತಿ |
16-May-2022 | ಸೋಮವಾರ | ವೈಶಾಖ ಹುಣ್ಣಿಮೆ | ಯೋಗತಜ್ಞ ದಾದಾಜಿ ವೈಶಂಪಾಯನ ಜಯಂತಿ, ಠಾಣೆ, ಮಹಾರಾಷ್ಟ್ರ ; ಬುದ್ಧಪೌರ್ಣಿಮಾ |
17-May-2022 | ಮಂಗಳವಾರ | ವೈಶಾಖ ಕೃಷ್ಣ ಪ್ರತಿಪದಾ/ದ್ವಿತೀಯಾ | ಯೋಗತಜ್ಞ ದಾದಾಜಿ ವೈಶಂಪಾಯನ ಪುಣ್ಯತಿಥಿ, ಠಾಣೆ, ಮಹಾರಾಷ್ಟ್ರ; ದೇವರ್ಷಿ ನಾರದ ಜಯಂತಿ |
18-May-2022 | ಬುಧವಾರ | ವೈಶಾಖ ಕೃಷ್ಣ ತೃತೀಯಾ | |
19-May-2022 | ಗುರುವಾರ | ವೈಶಾಖ ಕೃಷ್ಣ ಚತುರ್ಥಿ | ಸಂಕಷ್ಟಹರ ಚತುರ್ಥಿ |
20-May-2022 | ಶುಕ್ರವಾರ | ವೈಶಾಖ ಕೃಷ್ಣ ಪಂಚಮಿ | ಬಿಪಿನಚಂದ್ರ ಪಾಲ ಸ್ಮೃತಿದಿನ; ಕಶ್ಯಪಋಷಿ ಜಯಂತಿ |
21-May-2022 | ಶನಿವಾರ | ವೈಶಾಖ ಕೃಷ್ಣ ಷಷ್ಠಿ | ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ (ತಿಥಿಗನುಸಾರ); |
22-May-2022 | ರವಿವಾರ | ವೈಶಾಖ ಕೃಷ್ಣ ಸಪ್ತಮಿ | ಕಾಲಾಷ್ಟಮಿ; ಭಾನುಸಪ್ತಮಿ |
23-May-2022 | ಸೋಮವಾರ | ವೈಶಾಖ ಕೃಷ್ಣ ಅಷ್ಟಮಿ | ಶ್ರೀ ಹಾಲಸಿದ್ಧನಾಥ ಜಾತ್ರೆ, ನಿಪ್ಪಾಣಿ.; ತುಂಬರೂ ಜಯಂತಿ |
24-May-2022 | ಮಂಗಳವಾರ | ವೈಶಾಖ ಕೃಷ್ಣ ನವಮಿ | ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ, ಹುಲಿಗಿ. |
25-May-2022 | ಬುಧವಾರ | ವೈಶಾಖ ಕೃಷ್ಣ ದಶಮಿ | ಸಂತ ಮುಕ್ತಾಬಾಯಿ ಪುಣ್ಯತಿಥಿ |
26-May-2022 | ಗುರುವಾರ | ವೈಶಾಖ ಕೃಷ್ಣ ಏಕಾದಶಿ | ಅಪರಾ ಏಕಾದಶಿ |
27-May-2022 | ಶುಕ್ರವಾರ | ವೈಶಾಖ ಕೃಷ್ಣ ದ್ವಾದಶಿ | |
28-May-2022 | ಶನಿವಾರ | ವೈಶಾಖ ಕೃಷ್ಣ ತ್ರಯೋದಶಿ | ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ (ದಿನಾಂಕಾನುಸಾರ) |
29-May-2022 | ರವಿವಾರ | ವೈಶಾಖ ಕೃಷ್ಣ ಚತುರ್ದಶಿ | |
30-May-2022 | ಸೋಮವಾರ | ವೈಶಾಖ ಅಮಾವಾಸ್ಯೆ | ಸೋಮವತಿ ಅಮಾವಾಸ್ಯೆ; ಶನೈಶ್ಚರ ಜಯಂತಿ |
31-May-2022 | ಮಂಗಳವಾರ | ಜ್ಯೇಷ್ಠ ಶುಕ್ಲ ಪ್ರತಿಪದಾ | ಗ್ರೀಷ್ಮಋತು ಪ್ರಾರಂಭ; ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳಕರ ಜಯಂತಿ (ದಿನಾಂಕಾನುಸಾರ); ಗಂಗಾ ದಶಹರಾರಂಭ; |
01-Jun-2022 | ಬುಧವಾರ | ಜ್ಯೇಷ್ಠ ಶುಕ್ಲ ದ್ವಿತೀಯಾ | |
02-Jun-2022 | ಗುರುವಾರ | ಜ್ಯೇಷ್ಠ ಶುಕ್ಲ ತೃತೀಯಾ | ಮಹಾರಾಣಾ ಪ್ರತಾಪ ಜಯಂತಿ; ಶ್ರೀ ಹಾಲಸಿದ್ಧನಾಥ ಜಾತ್ರೆ, ನಿಪ್ಪಾಣಿ |
03-Jun-2022 | ಶುಕ್ರವಾರ | ಜ್ಯೇಷ್ಠ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ |
04-Jun-2022 | ಶನಿವಾರ | ಜ್ಯೇಷ್ಠ ಶುಕ್ಲ ಪಂಚಮಿ | |
05-Jun-2022 | ರವಿವಾರ | ಜ್ಯೇಷ್ಠ ಶುಕ್ಲ ಷಷ್ಠಿ | ಪೂ. ಗೋಳವಲಕರ ಗುರೂಜಿ ಪುಣ್ಯಸ್ಮರಣೆ |
06-Jun-2022 | ಸೋಮವಾರ | ಜ್ಯೇಷ್ಠ ಶುಕ್ಲ ಷಷ್ಠಿ | |
07-Jun-2022 | ಮಂಗಳವಾರ | ಜ್ಯೇಷ್ಠ ಶುಕ್ಲ ಸಪ್ತಮಿ | ರಾಣಿ ಲಕ್ಷ್ಮೀಬಾಯಿ ಬಲಿದಾನದಿನ |
08-Jun-2022 | ಬುಧವಾರ | ಜ್ಯೇಷ್ಠ ಶುಕ್ಲ ಅಷ್ಟಮಿ | ದುರ್ಗಾಷ್ಟಮಿ; ಬುಧಾಷ್ಟಮಿ |
09-Jun-2022 | ಗುರುವಾರ | ಜ್ಯೇಷ್ಠ ಶುಕ್ಲ ನವಮಿ | ಗಂಗಾ ದಶಹರಾ ಸಮಾಪ್ತಿ |
10-Jun-2022 | ಶುಕ್ರವಾರ | ಜ್ಯೇಷ್ಠ ಶುಕ್ಲ ದಶಮಿ/ಏಕಾದಶಿ | ನಿರ್ಜಲಾ (ಸ್ಮಾರ್ತ) ಏಕಾದಶಿ; ಗಾಯತ್ರಿ ಜಯಂತಿ; ಮಹರ್ಷಿ ಯಾಜ್ಞವಲ್ಕ್ಯ ಜಯಂತಿ |
11-Jun-2022 | ಶನಿವಾರ | ಜ್ಯೇಷ್ಠ ಶುಕ್ಲ ದ್ವಾದಶಿ | ಭಾಗವತ ಏಕಾದಶಿ; ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ |
12-Jun-2022 | ರವಿವಾರ | ಜ್ಯೇಷ್ಠ ಶುಕ್ಲ ತ್ರಯೋದಶಿ | ನರಗುಂದದ ಬಾಬಾ ಸಾಹೇಬ ಬಲಿದಾನದಿನ; ಶಿವರಾಜ್ಯಾಭಿಷೇಕ ದಿನ ರಾ.ಸ್ವ. ಸಂಘದ ‘ಹಿಂದೂಸಾಮ್ರಾಜ್ಯ ದಿನ’ |
13-Jun-2022 | ಸೋಮವಾರ | ಜ್ಯೇಷ್ಠ ಶುಕ್ಲ ಚತುರ್ದಶಿ | |
14-Jun-2022 | ಮಂಗಳವಾರ | ಜ್ಯೇಷ್ಠ ಹುಣ್ಣಿಮೆ | ವಟಸಾವಿತ್ರಿ ವ್ರತ; ಸಂತ ಕಬೀರ ಜಯಂತಿ |
15-Jun-2022 | ಬುಧವಾರ | ಜ್ಯೇಷ್ಠ ಕೃಷ್ಣ ಪ್ರತಿಪದಾ | ಮಿಥುನ ಸಂಕ್ರಮಣ |
16-Jun-2022 | ಗುರುವಾರ | ಜ್ಯೇಷ್ಠ ಕೃಷ್ಣ ದ್ವಿತೀಯಾ | ಬಾಬಾಜಿ ಮಹಾರಾಜ ಪುಣ್ಯತಿಥಿ, ಮಾಂಜರಿ, ಚಿಕ್ಕೋಡಿ, ಬೆಳಗಾವಿ. |
17-Jun-2022 | ಶುಕ್ರವಾರ | ಜ್ಯೇಷ್ಠ ಕೃಷ್ಣ ತೃತೀಯಾ/ಚತುರ್ಥಿ | ಸಂಕಷ್ಟಹರ ಚತುರ್ಥಿ |
18-Jun-2022 | ಶನಿವಾರ | ಜ್ಯೇಷ್ಠ ಕೃಷ್ಣ ಪಂಚಮಿ | |
19-Jun-2022 | ರವಿವಾರ | ಜ್ಯೇಷ್ಠ ಕೃಷ್ಣ ಷಷ್ಠಿ | ಸ್ವಾಮಿ ವಿವೇಕಾನಂದ ಪುಣ್ಯತಿಥಿ (ತಿಥಿಗನುಸಾರ) |
20-Jun-2022 | ಸೋಮವಾರ | ಜ್ಯೇಷ್ಠ ಕೃಷ್ಣ ಸಪ್ತಮಿ | |
21-Jun-2022 | ಮಂಗಳವಾರ | ಜ್ಯೇಷ್ಠ ಕೃಷ್ಣ ಅಷ್ಟಮಿ | ವಿಶ್ವ ಯೋಗ ದಿನ; ಡಾ. ಹೆಡಗೇವಾರ ಪುಣ್ಯಸ್ಮರಣೆ; |
22-Jun-2022 | ಬುಧವಾರ | ಜ್ಯೇಷ್ಠ ಕೃಷ್ಣ ನವಮಿ | ಜೀಜಾಮಾತಾ ಪುಣ್ಯತಿಥಿ |
23-Jun-2022 | ಗುರುವಾರ | ಜ್ಯೇಷ್ಠ ಕೃಷ್ಣ ದಶಮಿ | |
24-Jun-2022 | ಶುಕ್ರವಾರ | ಜ್ಯೇಷ್ಠ ಕೃಷ್ಣ ಏಕಾದಶಿ | |
25-Jun-2022 | ಶನಿವಾರ | ಜ್ಯೇಷ್ಠ ಕೃಷ್ಣ ದ್ವಾದಶಿ | |
26-Jun-2022 | ರವಿವಾರ | ಜ್ಯೇಷ್ಠ ಕೃಷ್ಣ ತ್ರಯೋದಶಿ | ಅಂಗೀರಸಋಷಿ ಜಯಂತಿ |
27-Jun-2022 | ಸೋಮವಾರ | ಜ್ಯೇಷ್ಠ ಕೃಷ್ಣ ಚತುರ್ದಶಿ | |
28-Jun-2022 | ಮಂಗಳವಾರ | ಜ್ಯೇಷ್ಠ ಅಮಾವಾಸ್ಯೆ | ಮಣ್ಣೆತ್ತಿನ ಅಮಾವಾಸ್ಯೆ |
29-Jun-2022 | ಬುಧವಾರ | ಜ್ಯೇಷ್ಠ ಅಮಾವಾಸ್ಯೆ | |
30-Jun-2022 | ಗುರುವಾರ | ಆಷಾಢ ಶುಕ್ಲ ಪ್ರತಿಪದಾ | ಮಹಾಕವಿ ಕಾಳಿದಾಸ ದಿನ; ಗುರುಪುಷ್ಯಾಮೃತಯೋಗ (ರಾ. 1.07 ರಿಂದ ಸೂರ್ಯೋದಯವರೆಗೆ); ಪ.ಪ. ಟೇಂಬೆಸ್ವಾಮಿ ಪುಣ್ಯತಿಥಿ |
01-Jul-2022 | ಶುಕ್ರವಾರ | ಆಷಾಢ ಶುಕ್ಲ ದ್ವಿತೀಯಾ | ಪುರಿ ಶ್ರೀ ಜಗನ್ನಾಥ ರಥಯಾತ್ರೆ |
02-Jul-2022 | ಶನಿವಾರ | ಆಷಾಢ ಶುಕ್ಲ ತೃತೀಯಾ | |
03-Jul-2022 | ರವಿವಾರ | ಆಷಾಢ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ |
04-Jul-2022 | ಸೋಮವಾರ | ಆಷಾಢ ಶುಕ್ಲ ಪಂಚಮಿ | ಸ್ವಾಮಿ ವಿವೇಕಾನಂದ ಪುಣ್ಯಸ್ಮರಣೆ (ದಿನಾಂಕಾನುಸಾರ); ವಲ್ಲಭಾಚಾರ್ಯ ಪುಣ್ಯತಿಥಿ; ಶ್ರೀ ಬ್ರಹ್ಮಾನಂದ ಸ್ವಾಮಿಗಳ ಜಯಂತಿ, ಸಿಂಧನಮಡು. |
05-Jul-2022 | ಮಂಗಳವಾರ | ಆಷಾಢ ಶುಕ್ಲ ಷಷ್ಠಿ | ಅಜಾದ ಹಿಂದ ಸೇನಾ ಸ್ಥಾಪನಾದಿನ; ಅಗಡಿ ನಾರಾಯಣ ಭಗವಾನರ ಜಯಂತಿ |
06-Jul-2022 | ಬುಧವಾರ | ಆಷಾಢ ಶುಕ್ಲ ಸಪ್ತಮಿ | |
07-Jul-2022 | ಗುರುವಾರ | ಆಷಾಢ ಶುಕ್ಲ ಅಷ್ಟಮಿ | ಪ.ಪೂ. ಭಕ್ತರಾಜ ಮಹಾರಾಜ ಜನ್ಮೋತ್ಸವ |
08-Jul-2022 | ಶುಕ್ರವಾರ | ಆಷಾಢ ಶುಕ್ಲ ನವಮಿ | |
09-Jul-2022 | ಶನಿವಾರ | ಆಷಾಢ ಶುಕ್ಲ ದಶಮಿ | |
10-Jul-2022 | ರವಿವಾರ | ಆಷಾಢ ಶುಕ್ಲ ಏಕಾದಶಿ | ಶಯನಿ ಏಕಾದಶಿ; ಚಾತುರ್ಮಾಸ್ಯಾರಂಭ; ಪಂಢರಾಪುರ ಯಾತ್ರೆ; ಬಕರಿ ಈದ್ |
11-Jul-2022 | ಸೋಮವಾರ | ಆಷಾಢ ಶುಕ್ಲ ದ್ವಾದಶಿ | ವಾಮನ ಪೂಜೆ |
12-Jul-2022 | ಮಂಗಳವಾರ | ಆಷಾಢ ಶುಕ್ಲ ತ್ರಯೋದಶಿ/ಚತುರ್ದಶಿ | ಕಲ್ಯಾಣಸ್ವಾಮಿ ಪುಣ್ಯತಿಥಿ |
13-Jul-2022 | ಬುಧವಾರ | ಆಷಾಢ ಹುಣ್ಣಿಮೆ | ಗುರುಪೂರ್ಣಿಮೆ; ವ್ಯಾಸ ಪೂಜೆ |
14-Jul-2022 | ಗುರುವಾರ | ಆಷಾಢ ಕೃಷ್ಣ ಪ್ರತಿಪದಾ | ಬಾಜಿಪ್ರಭು ದೇಶಪಾಂಡೆ ಮತ್ತು ಫುಲಾಜಿಪ್ರಭು ದೇಶಪಾಂಡೆ ಬಲಿದಾನದಿನ |
15-Jul-2022 | ಶುಕ್ರವಾರ | ಆಷಾಢ ಕೃಷ್ಣ ದ್ವಿತೀಯಾ | |
16-Jul-2022 | ಶನಿವಾರ | ಆಷಾಢ ಕೃಷ್ಣ ತೃತೀಯಾ | ಸಂಕಷ್ಟ ಚತುರ್ಥಿ; ಕರ್ಕ ಸಂಕ್ರಮಣ; ಸಂತ ತುಳಸೀದಾಸರ ಪುಣ್ಯತಿಥಿ |
17-Jul-2022 | ರವಿವಾರ | ಆಷಾಢ ಕೃಷ್ಣ ಚತುರ್ಥಿ | |
18-Jul-2022 | ಸೋಮವಾರ | ಆಷಾಢ ಕೃಷ್ಣ ಪಂಚಮಿ | ಸರಖೇಲ ಕಾನ್ಹೋಜಿ ಆಂಗ್ರೆ ಸ್ಮೃತಿದಿನ |
19-Jul-2022 | ಮಂಗಳವಾರ | ಆಷಾಢ ಕೃಷ್ಣ ಷಷ್ಠಿ | |
20-Jul-2022 | ಬುಧವಾರ | ಆಷಾಢ ಕೃಷ್ಣ ಸಪ್ತಮಿ | ಭೃಗುವಿಶಾಲಋಷಿ ಜಯಂತಿ; ಕ್ರಾಂತಿಕಾರಿ ಬಟುಕೇಶ್ವರ ದತ್ತ ಸ್ಮೃತಿದಿ |
21-Jul-2022 | ಗುರುವಾರ | ಆಷಾಢ ಕೃಷ್ಣ ಅಷ್ಟಮಿ | |
22-Jul-2022 | ಶುಕ್ರವಾರ | ಆಷಾಢ ಕೃಷ್ಣ ನವಮಿ | |
23-Jul-2022 | ಶನಿವಾರ | ಆಷಾಢ ಕೃಷ್ಣ ದಶಮಿ | ಲೋಕಮಾನ್ಯ ತಿಲಕ ಜನ್ಮದಿನ |
24-Jul-2022 | ರವಿವಾರ | ಆಷಾಢ ಕೃಷ್ಣ ಏಕಾದಶಿ | ಕಾಮಿಕಾ ಏಕಾದಶಿ |
25-Jul-2022 | ಸೋಮವಾರ | ಆಷಾಢ ಕೃಷ್ಣ ದ್ವಾದಶಿ | ಪ.ಪೂ. ನಿತ್ಯಾನಂದಸ್ವಾಮಿ ಪುಣ್ಯತಿಥಿ, ಗಣೇಶಪುರಿ, ಠಾಣೆ; |
26-Jul-2022 | ಮಂಗಳವಾರ | ಆಷಾಢ ಕೃಷ್ಣ ತ್ರಯೋದಶಿ | |
27-Jul-2022 | ಬುಧವಾರ | ಆಷಾಢ ಕೃಷ್ಣ ಚತುರ್ದಶಿ | |
28-Jul-2022 | ಗುರುವಾರ | ಆಷಾಢ ಅಮಾವಾಸ್ಯೆ | ಆಟಿ ಅಮಾವಾಸ್ಯೆ; ಗುರುಪುಷ್ಯಾಮೃತ (ಬೆ. 7.05 ರಿಂದ ಸೂರ್ಯೋದಯ) |
29-Jul-2022 | ಶುಕ್ರವಾರ | ಶ್ರಾವಣ ಶುಕ್ಲ ಪ್ರತಿಪದಾ | ವರ್ಷಾಋತು ಪ್ರಾರಂಭ; ಜರಾ-ಜೀವಂತಿಕಾ ಪೂಜೆ; ಗುರುದೇವ ಡಾ. ಕಾಟೇಸ್ವಾಮೀಜಿ ಜಯಂತಿ, ಮಹಾರಾಷ್ಟ್ರ. |
30-Jul-2022 | ಶನಿವಾರ | ಶ್ರಾವಣ ಶುಕ್ಲ ದ್ವಿತೀಯಾ | ಅಶ್ವತ್ಥಮಾರುತಿ ಪೂಜೆ; ಪ.ಪೂ. ಕರಪಾತ್ರಸ್ವಾಮಿ ಜಯಂತಿ |
31-Jul-2022 | ರವಿವಾರ | ಶ್ರಾವಣ ಶುಕ್ಲ ತೃತೀಯಾ | ಸರ್ದಾರ ಉಧಮಸಿಂಗ ಬಲಿದಾನದಿನ |
01-Aug-2022 | ಸೋಮವಾರ | ಶ್ರಾವಣ ಶುಕ್ಲ ಚತುರ್ಥಿ | ಲೋಕಮಾನ್ಯ ತಿಲಕ ಪುಣ್ಯಸ್ಮರಣೆ |
02-Aug-2022 | ಮಂಗಳವಾರ | ಶ್ರಾವಣ ಶುಕ್ಲ ಪಂಚಮಿ | ನಾಗರಪಂಚಮಿ; ಮಂಗಳಗೌರಿ ವ್ರತ; |
03-Aug-2022 | ಬುಧವಾರ | ಶ್ರಾವಣ ಶುಕ್ಲ ಷಷ್ಠಿ | ಕಲ್ಕೀ ಜಯಂತಿ; ಋಕ್ ಉಪಾಕರ್ಮ |
04-Aug-2022 | ಗುರುವಾರ | ಶ್ರಾವಣ ಶುಕ್ಲ ಸಪ್ತಮಿ | ಸಂತ ತುಳಸೀದಾಸರ ಜಯಂತಿ |
05-Aug-2022 | ಶುಕ್ರವಾರ | ಶ್ರಾವಣ ಶುಕ್ಲ ಅಷ್ಟಮಿ | ಜರಾ-ಜೀವಂತಿಕಾ ಪೂಜೆ; ದುರ್ಗಾಷ್ಟಮಿ |
06-Aug-2022 | ಶನಿವಾರ | ಶ್ರಾವಣ ಶುಕ್ಲ ನವಮಿ | ಅಶ್ವತ್ಥಮಾರುತಿ ಪೂಜೆ |
07-Aug-2022 | ರವಿವಾರ | ಶ್ರಾವಣ ಶುಕ್ಲ ದಶಮಿ | ರವೀಂದ್ರನಾಥ ಠಾಕೂರ್ (ಟಾಗೋರ್) ಪುಣ್ಯಸ್ಮರಣೆ; ಪದ್ಮನಾಭತೀರ್ಥ ಪುಣ್ಯತಿಥಿ, ಗುರುಮಠ, ಕಾರವಾರ. |
08-Aug-2022 | ಸೋಮವಾರ | ಶ್ರಾವಣ ಶುಕ್ಲ ಏಕಾದಶಿ | ಪುತ್ರದಾ ಏಕಾದಶಿ |
09-Aug-2022 | ಮಂಗಳವಾರ | ಶ್ರಾವಣ ಶುಕ್ಲ ದ್ವಾದಶಿ | ಮಂಗಳಗೌರಿ ವ್ರತ; ಮೊಹರಮ್ |
10-Aug-2022 | ಬುಧವಾರ | ಶ್ರಾವಣ ಶುಕ್ಲ ತ್ರಯೋದಶಿ | ಶ್ರೀ ಜಿಹ್ವೇಶ್ವರ ಜಯಂತಿ |
11-Aug-2022 | ಗುರುವಾರ | ಶ್ರಾವಣ ಶುಕ್ಲ ಚತುರ್ದಶಿ | ನೂಲು ಹುಣ್ಣಿಮೆ; ರಕ್ಷಾಬಂಧನ; ಸಮುದ್ರಪೂಜೆ; ಕ್ರಾಂತಿಕಾರಿ ಖುದಿರಾಮ ಬೋಸ ಬಲಿದಾನದಿನ |
12-Aug-2022 | ಶುಕ್ರವಾರ | ಶ್ರಾವಣ ಹುಣ್ಣಿಮೆ/ಪ್ರತಿಪದಾ | ವರಮಹಾಲಕ್ಷ್ಮೀ ವ್ರತ; ಸಂಸ್ಕೃತ ದಿನ; ಸಿದ್ಧಾರೂಢ ಸ್ವಾಮಿ ಪುಣ್ಯತಿಥಿ, ಹುಬ್ಬಳ್ಳಿ. |
13-Aug-2022 | ಶನಿವಾರ | ಶ್ರಾವಣ ಕೃಷ್ಣ ದ್ವಿತೀಯಾ | ಶ್ರೀ ರಾಘವೇಂದ್ರಸ್ವಾಮಿ ಆರಾಧನೆ, ಮಂತ್ರಾಲಯ; ಮೇಡಮ್ ಭಿಕಾಜಿ ಕಾಮಾ ಸ್ಮ ತಿದಿನ |
14-Aug-2022 | ರವಿವಾರ | ಶ್ರಾವಣ ಕೃಷ್ಣ ತೃತೀಯಾ | ಶ್ರೀ ರಾಘವೇಂದ್ರಸ್ವಾಮಿಗಳ ರಥೋತ್ಸವ, ಮಂತ್ರಾಲಯ. |
15-Aug-2022 | ಸೋಮವಾರ | ಶ್ರಾವಣ ಕೃಷ್ಣ ಚತುರ್ಥಿ | ಸ್ವಾತಂತ್ರ್ಯ ದಿನ, ಸಂಗೊಳ್ಳಿ ರಾಯಣ್ಣ ಜನ್ಮದಿನ; ಸಂಕಷ್ಟಹರ ಚತುರ್ಥಿ |
16-Aug-2022 | ಮಂಗಳವಾರ | ಶ್ರಾವಣ ಕೃಷ್ಣ ಪಂಚಮಿ | ಪ.ಪ. ಟೇಂಬೆಸ್ವಾಮಿ ಜಯಂತಿ; ಮಂಗಳಗೌರಿ ವ್ರತ |
17-Aug-2022 | ಬುಧವಾರ | ಶ್ರಾವಣ ಕೃಷ್ಣ ಷಷ್ಠಿ | ಸಿಂಹ ಸಂಕ್ರಮಣ; ಕ್ರಾಂತಿಕಾರಿ ಮದನಲಾಲ ಧಿಂಗ್ರಾ ಬಲಿದಾನದಿನ |
18-Aug-2022 | ಗುರುವಾರ | ಶ್ರಾವಣ ಕೃಷ್ಣ ಸಪ್ತಮಿ | ಶ್ರೀಕೃಷ್ಣ ಜಯಂತಿ; ಸಂತ ಜ್ಞಾನೇಶ್ವರ ಜಯಂತಿ |
19-Aug-2022 | ಶುಕ್ರವಾರ | ಶ್ರಾವಣ ಕೃಷ್ಣ ಅಷ್ಟಮಿ | ಮೊಸರುಕುಡಿಕೆ; ಪಂತ ಬಾಳೇಕುಂದ್ರಿ ಮಹಾರಾಜ ಜಯಂತಿ |
20-Aug-2022 | ಶನಿವಾರ | ಶ್ರಾವಣ ಕೃಷ್ಣ ನವಮಿ | ಅಶ್ವತ್ಥಮಾರುತಿ ಪೂಜೆ |
21-Aug-2022 | ರವಿವಾರ | ಶ್ರಾವಣ ಕೃಷ್ಣ ದಶಮಿ | |
22-Aug-2022 | ಸೋಮವಾರ | ಶ್ರಾವಣ ಕೃಷ್ಣ ಏಕಾದಶಿ | ಶಿವಮುಷ್ಠಿವ್ರತ : ಅಗಸೆ |
23-Aug-2022 | ಮಂಗಳವಾರ | ಶ್ರಾವಣ ಕೃಷ್ಣ ದ್ವಾದಶಿ | ಭಾಗವತ ಏಕಾದಶಿ |
24-Aug-2022 | ಬುಧವಾರ | ಶ್ರಾವಣ ಕೃಷ್ಣ ದ್ವಾದಶಿ | |
25-Aug-2022 | ಗುರುವಾರ | ಶ್ರಾವಣ ಕೃಷ್ಣ ತ್ರಯೋದಶಿ | ಸ್ವಾಮಿ ವರದಾನಂದ ಭಾರತಿ ಪುಣ್ಯತಿಥಿ; ಗುರುಪುಷ್ಯಾಮೃತ (ಸೂರ್ಯೋದಯದಿಂದ ಸಾಯಂ. 4.16) |
26-Aug-2022 | ಶುಕ್ರವಾರ | ಶ್ರಾವಣ ಕೃಷ್ಣ ಚತುರ್ದಶಿ | ಅಹಲ್ಯಾಬಾಯಿ ಹೋಳಕರ ಸ್ಮೃತಿದಿನ, ಮಧ್ಯಪ್ರದೇಶ; ಸ್ವಾತಂತ್ರ್ಯದಿನ (ತಿಥಿಗನುಸಾರ) |
27-Aug-2022 | ಶನಿವಾರ | ಶ್ರಾವಣ ಅಮಾವಾಸ್ಯೆ | ಶ್ರಾವಣ ಅಮಾವಾಸ್ಯೆ |
28-Aug-2022 | ರವಿವಾರ | ಭಾದ್ರಪದ ಶುಕ್ಲ ಪ್ರತಿಪದಾ | ಶ್ರೀ ಬಾಲಮುಕುಂದ ಬಾಲಾವಧೂತ ಜಯಂತಿ |
29-Aug-2022 | ಸೋಮವಾರ | ಭಾದ್ರಪದ ಶುಕ್ಲ ದ್ವಿತೀಯಾ | |
30-Aug-2022 | ಮಂಗಳವಾರ | ಭಾದ್ರಪದ ಶುಕ್ಲ ತೃತೀಯಾ | ಶ್ರೀ ಸ್ವರ್ಣಗೌರಿ ವ್ರತ; ವರಾಹ ಜಯಂತಿ; ಸಾಮವೇದಿ ಉಪಾಕರ್ಮ |
31-Aug-2022 | ಬುಧವಾರ | ಭಾದ್ರಪದ ಶುಕ್ಲ ಚತುರ್ಥಿ | ಶ್ರೀ ಗಣೇಶ ಚತುರ್ಥಿ; ಅಗಡಿ ಶೇಷಾಚಲ ಸದ್ಗುರು ಪುಣ್ಯಸ್ಮರಣೆ (ದಿನಾಂಕಾನುಸಾರ) |
01-Sep-2022 | ಗುರುವಾರ | ಭಾದ್ರಪದ ಶುಕ್ಲ ಪಂಚಮಿ | ಋಷಿಪಂಚಮಿ; ಗರ್ಗಋಷಿ, ಮಚ್ಛಿಂದ್ರನಾಥ, ಮತ್ತು ವಿಶ್ವಾಮಿತ್ರ ಋಷಿ ಜಯಂತಿ |
02-Sep-2022 | ಶುಕ್ರವಾರ | ಭಾದ್ರಪದ ಶುಕ್ಲ ಷಷ್ಠಿ | ಬಲರಾಮ ಜಯಂತಿ; ಸ.ಸ. ಗಣಪತರಾವ ಮಹಾರಾಜ ಪುಣ್ಯತಿಥಿ, ಕನ್ನೂರ. |
03-Sep-2022 | ಶನಿವಾರ | ಭಾದ್ರಪದ ಶುಕ್ಲ ಸಪ್ತಮಿ | |
04-Sep-2022 | ರವಿವಾರ | ಭಾದ್ರಪದ ಶುಕ್ಲ ಅಷ್ಟಮಿ | ದಧೀಚಿ ಋಷಿ ಜಯಂತಿ; ಭಾಗವತ ಸಪ್ತಾಹಾರಂಭ |
05-Sep-2022 | ಸೋಮವಾರ | ಭಾದ್ರಪದ ಶುಕ್ಲ ನವಮಿ/ದಶಮಿ | |
06-Sep-2022 | ಮಂಗಳವಾರ | ಭಾದ್ರಪದ ಶುಕ್ಲ ಏಕಾದಶಿ | ಪರಿವರ್ತಿನಿ (ಸ್ಮಾರ್ತ) ಏಕಾದಶಿ |
07-Sep-2022 | ಬುಧವಾರ | ಭಾದ್ರಪದ ಶುಕ್ಲ ದ್ವಾದಶಿ | ಭಾಗವತ ಏಕಾದಶಿ; ವಾಮನ ಜಯಂತಿ |
08-Sep-2022 | ಗುರುವಾರ | ಭಾದ್ರಪದ ಶುಕ್ಲ ತ್ರಯೋದಶಿ | |
09-Sep-2022 | ಶುಕ್ರವಾರ | ಭಾದ್ರಪದ ಶುಕ್ಲ ಚತುರ್ದಶಿ | ಅನಂತ ಚತುರ್ದಶಿ; ಸ್ವಾಮಿ ವರದಾನಂದ ಭಾರತಿ ಜಯಂತಿ |
10-Sep-2022 | ಶನಿವಾರ | ಭಾದ್ರಪದ ಹುಣ್ಣಿಮೆ | ಮಹಾಲಯಾರಂಭ, ಪ್ರತಿಪದಾ ಶ್ರಾದ್ಧ; ಭಾಗವತ ಸಪ್ತಾಹ ಸಮಾಪ್ತಿ |
11-Sep-2022 | ರವಿವಾರ | ಭಾದ್ರಪದ ಕೃಷ್ಣ ಪ್ರತಿಪದಾ | ದ್ವಿತೀಯಾ ಶ್ರಾದ್ಧ |
12-Sep-2022 | ಸೋಮವಾರ | ಭಾದ್ರಪದ ಕೃಷ್ಣ ದ್ವಿತೀಯಾ | ತೃತೀಯಾ ಶ್ರಾದ್ಧ |
13-Sep-2022 | ಮಂಗಳವಾರ | ಭಾದ್ರಪದ ಕೃಷ್ಣ ತೃತೀಯಾ | ಅಂಗಾರಕ ಚತುರ್ಥಿ; ಚತುರ್ಥಿ ಶ್ರಾದ್ಧ; |
14-Sep-2022 | ಬುಧವಾರ | ಭಾದ್ರಪದ ಕೃಷ್ಣ ಚತುರ್ಥಿ | ಕಾಶ್ಮೀರಿ ಹಿಂದೂ ಬಲಿದಾನದಿನ; ಪಂಚಮಿ ಶ್ರಾದ್ಧ; ಭರಣಿ ಶ್ರಾದ್ಧ; |
15-Sep-2022 | ಗುರುವಾರ | ಭಾದ್ರಪದ ಕೃಷ್ಣ ಪಂಚಮಿ | ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನ; ಷಷ್ಠಿ ಶ್ರಾದ್ಧ |
16-Sep-2022 | ಶುಕ್ರವಾರ | ಭಾದ್ರಪದ ಕೃಷ್ಣ ಷಷ್ಠಿ | ಜ್ಞಾನೇಶ್ವರಿ ಜಯಂತಿ; ಸಪ್ತಮಿ ಶ್ರಾದ್ಧ; |
17-Sep-2022 | ಶನಿವಾರ | ಭಾದ್ರಪದ ಕೃಷ್ಣ ಸಪ್ತಮಿ | ಕನ್ಯಾ ಸಂಕ್ರಮಣ; ವಿಶ್ವಕರ್ಮ ಪೂಜೆ |
18-Sep-2022 | ರವಿವಾರ | ಭಾದ್ರಪದ ಕೃಷ್ಣ ಅಷ್ಟಮಿ | ಅಷ್ಟಮಿ ಶ್ರಾದ್ಧ; |
19-Sep-2022 | ಸೋಮವಾರ | ಭಾದ್ರಪದ ಕೃಷ್ಣ ನವಮಿ | ಅವಿಧವಾ ನವಮಿ; ನವಮಿ ಶ್ರಾದ್ಧ; |
20-Sep-2022 | ಮಂಗಳವಾರ | ಭಾದ್ರಪದ ಕೃಷ್ಣ ದಶಮಿ | ದಶಮಿ ಶ್ರಾದ್ಧ |
21-Sep-2022 | ಬುಧವಾರ | ಭಾದ್ರಪದ ಕೃಷ್ಣ ಏಕಾದಶಿ | ಇಂದಿರಾ ಏಕಾದಶಿ; ಏಕಾದಶಿ ಶ್ರಾದ್ಧ |
22-Sep-2022 | ಗುರುವಾರ | ಭಾದ್ರಪದ ಕೃಷ್ಣ ದ್ವಾದಶಿ | ದ್ವಾದಶಿ ಶ್ರಾದ್ಧ |
23-Sep-2022 | ಶುಕ್ರವಾರ | ಭಾದ್ರಪದ ಕೃಷ್ಣ ತ್ರಯೋದಶಿ | ತ್ರಯೋದಶಿ ಶ್ರಾದ್ಧ |
24-Sep-2022 | ಶನಿವಾರ | ಭಾದ್ರಪದ ಕೃಷ್ಣ ಚತುರ್ದಶಿ | ಚತುರ್ದಶಿ ಶ್ರಾದ್ಧ; ಶಸ್ತ್ರಾದಿಹತ ಪಿತೃ ಶ್ರಾದ್ಧ |
25-Sep-2022 | ರವಿವಾರ | ಭಾದ್ರಪದ ಅಮಾವಾಸ್ಯೆ | ಸರ್ವಪಿತ್ರಿ-ದರ್ಶ ಅಮಾವಾಸ್ಯೆ; ಅಮಾವಾಸ್ಯೆ ಶ್ರಾದ್ಧ; ಮಹಾಲಯ ಅಮಾವಾಸ್ಯೆ |
26-Sep-2022 | ಸೋಮವಾರ | ಆಶ್ವಯುಜ ಶುಕ್ಲ ಪ್ರತಿಪದಾ | ಶರದಋತು ಪ್ರಾರಂಭ; ಘಟಸ್ಥಾಪನೆ; ನವರಾತ್ರ್ಯಾರಂಭ; ಮಾತಾಮಹ ಶ್ರಾದ್ಧ |
27-Sep-2022 | ಮಂಗಳವಾರ | ಆಶ್ವಯುಜ ಶುಕ್ಲ ದ್ವಿತೀಯಾ | ಮಾತಾ ಅಮೃತಾನಂದಮಯಿ ಜನ್ಮದಿನ |
28-Sep-2022 | ಬುಧವಾರ | ಆಶ್ವಯುಜ ಶುಕ್ಲ ತೃತೀಯಾ | |
29-Sep-2022 | ಗುರುವಾರ | ಆಶ್ವಯುಜ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ |
30-Sep-2022 | ಶುಕ್ರವಾರ | ಆಶ್ವಯುಜ ಶುಕ್ಲ ಪಂಚಮಿ | ಲಲಿತಾ ಪಂಚಮಿ |
01-Oct-2022 | ಶನಿವಾರ | ಆಶ್ವಯುಜ ಶುಕ್ಲ ಷಷ್ಠಿ | |
02-Oct-2022 | ರವಿವಾರ | ಆಶ್ವಯುಜ ಶುಕ್ಲ ಸಪ್ತಮಿ | ಲಾಲಬಹದ್ದೂರ ಶಾಸ್ತ್ರಿ ಜಯಂತಿ; ಗಾಂಧಿ ಜಯಂತಿ |
03-Oct-2022 | ಸೋಮವಾರ | ಆಶ್ವಯುಜ ಶುಕ್ಲ ಅಷ್ಟಮಿ | |
04-Oct-2022 | ಮಂಗಳವಾರ | ಆಶ್ವಯುಜ ಶುಕ್ಲ ನವಮಿ | ಮಹಾನವಮಿ; ಆಯುಧ ಪೂಜೆ; ಪ.ಪೂ. ಕಾಣೇ ಮಹಾರಾಜ ಪುಣ್ಯತಿಥಿ, ಬೆಳಗಾವಿ; ಬುದ್ಧ (ಅವತಾರ) ಜಯಂತಿ |
05-Oct-2022 | ಬುಧವಾರ | ಆಶ್ವಯುಜ ಶುಕ್ಲ ದಶಮಿ | ವಿಜಯದಶಮಿ; ದಸರಾ; ಮಧ್ವಾಚಾರ್ಯ ಜಯಂತಿ; ರಾ.ಸ್ವ. ಸಂಘ ಸ್ಥಾಪನಾದಿನ |
06-Oct-2022 | ಗುರುವಾರ | ಆಶ್ವಯುಜ ಶುಕ್ಲ ಏಕಾದಶಿ | ಪಾಶಾಂಕುಶ ಏಕಾದಶಿ; ಸಿದ್ಧೇಶ್ವರ ಜಾತ್ರೆ, ಬೆಡಕಿಹಾಳ, ಚಿಕ್ಕೋಡಿ, ಬೆಳಗಾವಿ. |
07-Oct-2022 | ಶುಕ್ರವಾರ | ಆಶ್ವಯುಜ ಶುಕ್ಲ ದ್ವಾದಶಿ/ತ್ರಯೋದಶಿ | ಪ.ಪೂ. ರಾಮಾನಂದ ಮಹಾರಾಜ ಜಯಂತಿ, ಇಂದೋರ್, ಮಧ್ಯಪ್ರದೇಶ. |
08-Oct-2022 | ಶನಿವಾರ | ಆಶ್ವಯುಜ ಶುಕ್ಲ ಚತುರ್ದಶಿ | |
09-Oct-2022 | ರವಿವಾರ | ಆಶ್ವಯುಜ ಹುಣ್ಣಿಮೆ | ಶೀಗಿ ಹುಣ್ಣಿಮೆ; ಕೋಜಾಗರ ವ್ರತ; ಮಹರ್ಷಿ ವಾಲ್ಮೀಕಿ ಜಯಂತಿ; ಕಾರ್ತಿಕ ಸ್ನಾನಾರಂಭ |
10-Oct-2022 | ಸೋಮವಾರ | ಆಶ್ವಯುಜ ಕೃಷ್ಣ ಪ್ರತಿಪದಾ | |
11-Oct-2022 | ಮಂಗಳವಾರ | ಆಶ್ವಯುಜ ಕೃಷ್ಣ ದ್ವಿತೀಯಾ | |
12-Oct-2022 | ಬುಧವಾರ | ಆಶ್ವಯುಜ ಕೃಷ್ಣ ತೃತೀಯಾ | ಪಂತ ಬಾಳೇಕುಂದ್ರಿ ಮಹಾರಾಜರ ಪುಣ್ಯತಿಥಿ; ಡಾ. ರಾಮ ಮನೋಹರ ಲೋಹಿಯಾ ಸ್ಮೃತಿದಿನ |
13-Oct-2022 | ಗುರುವಾರ | ಆಶ್ವಯುಜ ಕೃಷ್ಣ ಚತುರ್ಥಿ | ಸಂಕಷ್ಟಹರ ಚತುರ್ಥಿ; ಶ್ರೀ ಹಾಲಸಿದ್ಧನಾಥ ಜಾತ್ರೆ (ಭವಿಷ್ಯ), ಅಪ್ಪಾಚಿ ವಾಡಿ, ಬೆಳಗಾವಿ; ಶ್ರೀ ಹಾಸನಾಂಬಾ ದೇವಿ ದರ್ಶನ ಪ್ರಾರಂಭ |
14-Oct-2022 | ಶುಕ್ರವಾರ | ಆಶ್ವಯುಜ ಕೃಷ್ಣ ಪಂಚಮಿ | ಪ.ಪೂ. ಕಾಣೇ ಮಹಾರಾಜ ಪುಣ್ಯತಿಥಿ, ಬೆಳಗಾವಿ. |
15-Oct-2022 | ಶನಿವಾರ | ಆಶ್ವಯುಜ ಕೃಷ್ಣ ಷಷ್ಠಿ | |
16-Oct-2022 | ರವಿವಾರ | ಆಶ್ವಯುಜ ಕೃಷ್ಣ ಷಷ್ಠಿ | |
17-Oct-2022 | ಸೋಮವಾರ | ಆಶ್ವಯುಜ ಕೃಷ್ಣ ಸಪ್ತಮಿ | ತುಲಾ ಸಂಕ್ರಮಣ; ಕಾಲಾಷ್ಟಮಿ |
18-Oct-2022 | ಮಂಗಳವಾರ | ಆಶ್ವಯುಜ ಕೃಷ್ಣ ಅಷ್ಟಮಿ | |
19-Oct-2022 | ಬುಧವಾರ | ಆಶ್ವಯುಜ ಕೃಷ್ಣ ನವಮಿ | ಡಾ. ನಾರಾಯಣ ದಾಮೋದರ ಸಾವರಕರ ಪುಣ್ಯಸ್ಮರಣೆ |
20-Oct-2022 | ಗುರುವಾರ | ಆಶ್ವಯುಜ ಕೃಷ್ಣ ದಶಮಿ | |
21-Oct-2022 | ಶುಕ್ರವಾರ | ಆಶ್ವಯುಜ ಕೃಷ್ಣ ಏಕಾದಶಿ | ಸಿದ್ಧೇಶ್ವರ ಮಹಾರಾಜ ಪುಣ್ಯತಿಥಿ, ವಿಜಯಪುರ. |
22-Oct-2022 | ಶನಿವಾರ | ಆಶ್ವಯುಜ ಕೃಷ್ಣ ದ್ವಾದಶಿ | ಗೋವತ್ಸ ದ್ವಾದಶಿ; ಧನ್ವಂತರಿ ಜಯಂತಿ; ಶ್ರೀಪಾದ ಶ್ರೀವಲ್ಲಭ ಲುಪ್ತದಿನ |
23-Oct-2022 | ರವಿವಾರ | ಆಶ್ವಯುಜ ಕೃಷ್ಣ ತ್ರಯೋದಶಿ | ಧನತ್ರಯೋದಶಿ; ಯಮದೀಪದಾನ; ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ (ದಿನಾಂಕಾನುಸಾರ) |
24-Oct-2022 | ಸೋಮವಾರ | ಆಶ್ವಯುಜ ಕೃಷ್ಣ ಚತುರ್ದಶಿ | ನರಕ ಚತುರ್ದಶಿ; ಲಕ್ಷ್ಮೀಪೂಜೆ ಅಭ್ಯಂಗಸ್ನಾನ (ಬೆ. 4.55) |
25-Oct-2022 | ಮಂಗಳವಾರ | ಆಶ್ವಯುಜ ಅಮಾವಾಸ್ಯೆ | ಖಂಡಗ್ರಾಸ ಸೂರ್ಯಗ್ರಹಣ; ಮಹಾವೀರ ನಿರ್ವಾಣದಿನ |
26-Oct-2022 | ಬುಧವಾರ | ಕಾರ್ತಿಕ ಶುಕ್ಲ ಪ್ರತಿಪದಾ | ಬಲಿಪ್ರತಿಪದೆ; ದೀಪಾವಳಿ; ಯಮದ್ವಿತೀಯಾ; ಸಹೋದರ ಬಿದಿಗೆ; ಶ್ರೀ ಹಾಸನಾಂಬಾ ದೇವಿ ದರ್ಶನ ಸಮಾಪ್ತಿ |
27-Oct-2022 | ಗುರುವಾರ | ಕಾರ್ತಿಕ ಶುಕ್ಲ ದ್ವಿತೀಯಾ | |
28-Oct-2022 | ಶುಕ್ರವಾರ | ಕಾರ್ತಿಕ ಶುಕ್ಲ ತೃತೀಯಾ | ವಿನಾಯಕ ಚತುರ್ಥಿ |
29-Oct-2022 | ಶನಿವಾರ | ಕಾರ್ತಿಕ ಶುಕ್ಲ ಚತುರ್ಥಿ/ಪಂಚಮಿ | ಪಾಂಡವ ಪಂಚಮಿ |
30-Oct-2022 | ರವಿವಾರ | ಕಾರ್ತಿಕ ಶುಕ್ಲ ಷಷ್ಠಿ | |
31-Oct-2022 | ಸೋಮವಾರ | ಕಾರ್ತಿಕ ಶುಕ್ಲ ಸಪ್ತಮಿ | ಸರದಾರ ವಲ್ಲಭಭಾಯಿ ಪಟೇಲ ಜನ್ಮದಿನ; ಜಲಾರಾಮಬಾಪಾ ಜಯಂತಿ; |
01-Nov-2022 | ಮಂಗಳವಾರ | ಕಾರ್ತಿಕ ಕೃಷ್ಣ ಅಷ್ಟಮಿ | ಕನ್ನಡ ರಾಜ್ಯೋತ್ಸವ; ಗೋಪಾಷ್ಟಮಿ; ದುರ್ಗಾಷ್ಟಮಿ |
02-Nov-2022 | ಬುಧವಾರ | ಕಾರ್ತಿಕ ಕೃಷ್ಣ ನವಮಿ | ಕೂಷ್ಮಾಂಡ ನವಮಿ |
03-Nov-2022 | ಗುರುವಾರ | ಕಾರ್ತಿಕ ಕೃಷ್ಣ ದಶಮಿ | |
04-Nov-2022 | ಶುಕ್ರವಾರ | ಕಾರ್ತಿಕ ಕೃಷ್ಣ ಏಕಾದಶಿ | ಪ್ರಬೋಧಿನಿ ಏಕಾದಶಿ; ಸಂತ ನಾಮದೇವ ಮಹಾರಾಜ ಜಯಂತಿ; ಪಂಢರಪುರ ಯಾತ್ರೆ |
05-Nov-2022 | ಶನಿವಾರ | ಕಾರ್ತಿಕ ಶುಕ್ಲ ದ್ವಾದಶಿ | ಚಾತುರ್ಮಾಸ್ಯ ಸಮಾಪ್ತಿ; ತುಳಸೀ ವಿವಾಹಾರಂಭ |
06-Nov-2022 | ರವಿವಾರ | ಕಾರ್ತಿಕ ಶುಕ್ಲ ತ್ರಯೋದಶಿ | ಗೋರಕ್ಷನಾಥ ಪ್ರಕಟದಿನ; |
07-Nov-2022 | ಸೋಮವಾರ | ಕಾರ್ತಿಕ ಶುಕ್ಲ ಚತುರ್ದಶಿ | ವೈಕುಂಠ ಚತುರ್ದಶಿ; ತ್ರಿಪುರಾರಿ ಹುಣ್ಣಿಮೆ |
08-Nov-2022 | ಮಂಗಳವಾರ | ಕಾರ್ತಿಕ ಹುಣ್ಣಿಮೆ | ಕಾರ್ತಿಕಸ್ನಾನ ಸಮಾಪ್ತಿ; ತುಳಸಿ ವಿವಾಹ ಸಮಾಪ್ತಿ; ಖಗ್ರಾಸ ಚಂದ್ರಗ್ರಹಣ; ಗುರುನಾನಕ ಜಯಂತಿ |
09-Nov-2022 | ಬುಧವಾರ | ಕಾರ್ತಿಕ ಕೃಷ್ಣ ಪ್ರತಿಪದಾ | ಶ್ರೀ ಮಹಾಲಕ್ಷ್ಮೀ ಕಿರಣೋತ್ಸವ ಪ್ರಾರಂಭ, ಕೊಲ್ಹಾಪುರ; ಶ್ರೀ ಕಾಳಿಕಾದೇವಿ ಜಾತ್ರೆ, ಯರನಾಳ, ಹುಕ್ಕೇರಿ, ಬೆಳಗಾವಿ. |
10-Nov-2022 | ಗುರುವಾರ | ಕಾರ್ತಿಕ ಕೃಷ್ಣ ದ್ವಿತೀಯಾ | ಗುರು ತೇಗಬಹಾದ್ದೂರ್ ಬಲಿದಾನದಿನ |
11-Nov-2022 | ಶುಕ್ರವಾರ | ಕಾರ್ತಿಕ ಕೃಷ್ಣ ತೃತೀಯಾ | ಕನಕದಾಸ ಜಯಂತಿ; ಶ್ರೀ ಮಹಾಲಕ್ಷ್ಮೀ ಕಿರಣೋತ್ಸವ ಸಮಾಪ್ತಿ, ಕೊಲ್ಹಾಪುರ. |
12-Nov-2022 | ಶನಿವಾರ | ಕಾರ್ತಿಕ ಕೃಷ್ಣ ಚತುರ್ಥಿ | ಸಂಕಷ್ಟಹರ ಚತುರ್ಥಿ |
13-Nov-2022 | ರವಿವಾರ | ಕಾರ್ತಿಕ ಕೃಷ್ಣ ಪಂಚಮಿ | |
14-Nov-2022 | ಸೋಮವಾರ | ಕಾರ್ತಿಕ ಕೃಷ್ಣ ಷಷ್ಠಿ | ಚಿದಂಬರ ದೀಕ್ಷಿತ ಜಯಂತಿ |
15-Nov-2022 | ಮಂಗಳವಾರ | ಕಾರ್ತಿಕ ಕೃಷ್ಣ ಸಪ್ತಮಿ | |
16-Nov-2022 | ಬುಧವಾರ | ಕಾರ್ತಿಕ ಕೃಷ್ಣ ಅಷ್ಟಮಿ | ಮಹಾಲಯ ಸಮಾಪ್ತಿ; ವೃಶ್ಚಿಕ ಸಂಕ್ರಮಣ ; ಕಾಲಭೈರವ ಜಯಂತಿ; ಹಿರಿಯ ಮಾಧವರಾವ ಪೇಶ್ವೆ ಸ್ಮ ತಿದಿನ |
17-Nov-2022 | ಗುರುವಾರ | ಕಾರ್ತಿಕ ಕೃಷ್ಣ ಅಷ್ಟಮಿ | ಲಾಲಾ ಲಜಪತರಾಯ ಪುಣ್ಯಸ್ಮರಣೆ |
18-Nov-2022 | ಶುಕ್ರವಾರ | ಕಾರ್ತಿಕ ಕೃಷ್ಣ ನವಮಿ | ಪ.ಪೂ. ಭಕ್ತರಾಜ ಮಹಾರಾಜ ಮಹಾನಿರ್ವಾಣೋತ್ಸವ, ಕಾಂದಳಿ, ಪುಣೆ. |
19-Nov-2022 | ಶನಿವಾರ | ಕಾರ್ತಿಕ ಕೃಷ್ಣ ದಶಮಿ | |
20-Nov-2022 | ರವಿವಾರ | ಕಾರ್ತಿಕ ಕೃಷ್ಣ ಏಕಾದಶಿ | ಉತ್ಪತ್ತಿ ಏಕಾದಶಿ; ಬಾಬಾ ಮಹಾರಾಜ ಪುಣ್ಯತಿಥಿ, ಜತ್ರಾಟ, ಚಿಕ್ಕೋಡಿ, ಬೆಳಗಾವಿ. |
21-Nov-2022 | ಸೋಮವಾರ | ಕಾರ್ತಿಕ ಕೃಷ್ಣ ದ್ವಾದಶಿ | |
22-Nov-2022 | ಮಂಗಳವಾರ | ಕಾರ್ತಿಕ ಕೃಷ್ಣ ತ್ರಯೋದಶಿ | ಸಂತ ಜ್ಞಾನೇಶ್ವರರ ಸಮಾಧಿದಿನ |
23-Nov-2022 | ಬುಧವಾರ | ಕಾರ್ತಿಕ ಚತುರ್ದಶಿ/ಅಮಾವಾಸ್ಯೆ | ದರ್ಶ-ಛಟ್ಟಿ ಅಮಾವಾಸ್ಯೆ; ಪ.ಪೂ. ಸತ್ಯಸಾಯಿಬಾಬಾ ಜಯಂತಿ |
24-Nov-2022 | ಗುರುವಾರ | ಮಾರ್ಗಶಿರ ಶುಕ್ಲ ಪ್ರತಿಪದಾ | ಹೇಮಂತಋತು ಪ್ರಾರಂಭ; ದೇವದೀಪಾವಳಿ; ವೀರಭದ್ರ ಜಯಂತಿ |
25-Nov-2022 | ಶುಕ್ರವಾರ | ಮಾರ್ಗಶಿರ ಶುಕ್ಲ ದ್ವಿತೀಯಾ | |
26-Nov-2022 | ಶನಿವಾರ | ಮಾರ್ಗಶಿರ ಶುಕ್ಲ ತೃತೀಯಾ | |
27-Nov-2022 | ರವಿವಾರ | ಮಾರ್ಗಶಿರ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ |
28-Nov-2022 | ಸೋಮವಾರ | ಮಾರ್ಗಶಿರ ಶುಕ್ಲ ಪಂಚಮಿ | ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಉತ್ಸವ |
29-Nov-2022 | ಮಂಗಳವಾರ | ಮಾರ್ಗಶಿರ ಶುಕ್ಲ ಷಷ್ಠಿ | ಚಂಪಾಷಷ್ಠಿ; ಸ್ಕಂದ ಷಷ್ಠಿ; ಮಾರ್ತಂಡ ಭೈರವೋತ್ಥಾಪನ |
30-Nov-2022 | ಬುಧವಾರ | ಮಾರ್ಗಶಿರ ಶುಕ್ಲ ಸಪ್ತಮಿ | ಶಿವಪ್ರತಾಪ ದಿನ (ಅಫಝಲಖಾನನ ವಧೆಯ ದಿನ); ಸ್ವದೇಶಿ ಚಳುವಳಿಯ ನೇತಾರ ರಾಜೀವ ದೀಕ್ಷಿತ ಪುಣ್ಯಸ್ಮರಣೆ |
01-Dec-2022 | ಗುರುವಾರ | ಮಾರ್ಗಶಿರ ಶುಕ್ಲ ಅಷ್ಟಮಿ/ನವಮಿ | ಸಿದ್ಧತೀರ್ಥ ಜಾತ್ರೆ, ಮುಧೋಳ; ದುರ್ಗಾಷ್ಟಮಿ |
02-Dec-2022 | ಶುಕ್ರವಾರ | ಮಾರ್ಗಶಿರ ಶುಕ್ಲ ದಶಮಿ | ಗುರುದೇವ ಡಾ. ಕಾಟೇಸ್ವಾಮೀಜಿ ಪುಣ್ಯತಿಥಿ, ವಡಾಳಾಮಹಾದೇವ, ನಗರ ಜಿಲ್ಲೆ, ಮಹಾರಾಷ್ಟ್ರ. |
03-Dec-2022 | ಶನಿವಾರ | ಮಾರ್ಗಶಿರ ಶುಕ್ಲ ಏಕಾದಶಿ | ಗೀತಾಜಯಂತಿ; ಮಾಣಿಕಪ್ರಭು ಪುಣ್ಯತಿಥಿ, ಕಲಬುರ್ಗಿ. |
04-Dec-2022 | ರವಿವಾರ | ಮಾರ್ಗಶಿರ ಶುಕ್ಲ ದ್ವಾದಶಿ | ಸಾಂದೀಪನಿಋಷಿ ಜಯಂತಿ; ಭಾಗವತ ಏಕಾದಶಿ |
05-Dec-2022 | ಸೋಮವಾರ | ಮಾರ್ಗಶಿರ ಶುಕ್ಲ ತ್ರಯೋದಶಿ | ಯೋಗಿ ಅರವಿಂದ ಪುಣ್ಯಸ್ಮರಣೆ (ದಿನಾಂಕಾನುಸಾರ) |
06-Dec-2022 | ಮಂಗಳವಾರ | ಮಾರ್ಗಶಿರ ಶುಕ್ಲ ತ್ರಯೋದಶಿ | ಶ್ರೀ ಗಜಾನನ ಮಹಾರಾಜ ಪುಣ್ಯಸ್ಮರಣೆ, ಅಕ್ಕಲಕೋಟ; |
07-Dec-2022 | ಬುಧವಾರ | ಮಾರ್ಗಶಿರ ಶುಕ್ಲ ಚತುರ್ದಶಿ | ದತ್ತ ಜಯಂತಿ; ಶ್ರೀ ಶ್ರೀಧರಸ್ವಾಮಿ ಜಯಂತಿ |
08-Dec-2022 | ಗುರುವಾರ | ಮಾರ್ಗಶಿರ ಹುಣ್ಣಿಮೆ | ಶ್ರೀ ಯಲ್ಲಮ್ಮದೇವಿ ಜಾತ್ರೆ, ಸವದತ್ತಿ, ಬೆಳಗಾವಿ. |
09-Dec-2022 | ಶುಕ್ರವಾರ | ಮಾರ್ಗಶಿರ ಕೃಷ್ಣ ಪ್ರತಿಪದಾ | ಸಚ್ಚಿದಾನಂದಸ್ವಾಮಿ ಪುಣ್ಯತಿಥಿ, ಚಿಕ್ಕೋಡಿ |
10-Dec-2022 | ಶನಿವಾರ | ಮಾರ್ಗಶಿರ ಕೃಷ್ಣ ದ್ವಿತೀಯಾ | |
11-Dec-2022 | ರವಿವಾರ | ಮಾರ್ಗಶಿರ ಕೃಷ್ಣ ತೃತೀಯಾ | ಸಂಕಷ್ಟಹರ ಚತುರ್ಥಿ; |
12-Dec-2022 | ಸೋಮವಾರ | ಮಾರ್ಗಶಿರ ಕೃಷ್ಣ ಚತುರ್ಥಿ | |
13-Dec-2022 | ಮಂಗಳವಾರ | ಮಾರ್ಗಶಿರ ಕೃಷ್ಣ ಪಂಚಮಿ | |
14-Dec-2022 | ಬುಧವಾರ | ಮಾರ್ಗಶಿರ ಕೃಷ್ಣ ಷಷ್ಠಿ | ಶ್ರೀ ಅನಂತಾನಂದ ಸಾಯೀಶ ಮಹಾನಿರ್ವಾಣೋತ್ಸವ; ಮೋರಯಾ ಗೋಸಾವಿ ಪುಣ್ಯತಿಥಿ |
15-Dec-2022 | ಗುರುವಾರ | ಮಾರ್ಗಶಿರ ಕೃಷ್ಣ ಸಪ್ತಮಿ | ಶ್ರೀಮಾತೆ ಶಾರದಾದೇವಿ ಜಯಂತಿ |
16-Dec-2022 | ಶುಕ್ರವಾರ | ಮಾರ್ಗಶಿರ ಕೃಷ್ಣ ಅಷ್ಟಮಿ | ಧನು ಸಂಕ್ರಮಣ |
17-Dec-2022 | ಶನಿವಾರ | ಮಾರ್ಗಶಿರ ಕೃಷ್ಣ ನವಮಿ | ಧನುರ್ಮಾಸಾರಂಭ; |
18-Dec-2022 | ರವಿವಾರ | ಮಾರ್ಗಶಿರ ಕೃಷ್ಣ ದಶಮಿ | ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ |
19-Dec-2022 | ಸೋಮವಾರ | ಮಾರ್ಗಶಿರ ಕೃಷ್ಣ ಏಕಾದಶಿ | ಸಫಲಾ ಏಕಾದಶಿ |
20-Dec-2022 | ಮಂಗಳವಾರ | ಮಾರ್ಗಶಿರ ಕೃಷ್ಣ ದ್ವಾದಶಿ | |
21-Dec-2022 | ಬುಧವಾರ | ಮಾರ್ಗಶಿರ ಕೃಷ್ಣ ತ್ರಯೋದಶಿ | ಉತ್ತರಾಯಣಾರಂಭ |
22-Dec-2022 | ಗುರುವಾರ | ಮಾರ್ಗಶಿರ ಕೃಷ್ಣ ಚತುರ್ದಶಿ | |
23-Dec-2022 | ಶುಕ್ರವಾರ | ಮಾರ್ಗಶಿರ ಅಮಾವಾಸ್ಯೆ | ಸ್ವಾಮಿ ಶ್ರದ್ಧಾನಂದ ಸ್ಮೃತಿದಿನ; ದರ್ಶ-ವೇಳಾ ಅಮಾವಾಸ್ಯೆ |
24-Dec-2022 | ಶನಿವಾರ | ಪುಷ್ಯ ಶುಕ್ಲ ಪ್ರತಿಪದಾ | |
25-Dec-2022 | ರವಿವಾರ | ಪುಷ್ಯ ಶುಕ್ಲ ದ್ವಿತೀಯಾ/ತೃತೀಯಾ | ನೃಸಿಂಹ ಸರಸ್ವತಿ ಜಯಂತಿ; ಕ್ರಿಸ್ಮಸ್ |
26-Dec-2022 | ಸೋಮವಾರ | ಪುಷ್ಯ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ |
27-Dec-2022 | ಮಂಗಳವಾರ | ಪುಷ್ಯ ಶುಕ್ಲ ಪಂಚಮಿ | |
28-Dec-2022 | ಬುಧವಾರ | ಪುಷ್ಯ ಶುಕ್ಲ ಷಷ್ಠಿ | ಕಾಶ್ಮೀರಿ ಹಿಂದೂಗಳ ಹೋಮ್ ಲ್ಯಾಂಡ್ ಡೇ |
29-Dec-2022 | ಗುರುವಾರ | ಪುಷ್ಯ ಶುಕ್ಲ ಸಪ್ತಮಿ | |
30-Dec-2022 | ಶುಕ್ರವಾರ | ಪುಷ್ಯ ಶುಕ್ಲ ಅಷ್ಟಮಿ | ದುರ್ಗಾಷ್ಟಮಿ; ಶಾಕಂಭರಿ ದೇವಿ ಉತ್ಸವಾರಂಭ |
31-Dec-2022 | ಶನಿವಾರ | ಪುಷ್ಯ ಶುಕ್ಲ ನವಮಿ |