Minor Girl Raped In Madrasa : ಮದರಸಾದಲ್ಲಿ ಹಾಫಿಜ್ನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
ಇಲ್ಲಿನ ಒಂದು ಮದರಸಾದಲ್ಲಿ ಹಾಫಿಜನು ಓರ್ವ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಫಿಜ್ ವಸೀಮ್ನನ್ನು ಬಂಧಿಸಿದ್ದಾರೆ.