ನೋಯ್ಡಾ (ಉತ್ತರಪ್ರದೇಶ)ದಲ್ಲಿ ಆರಿಫ್ ಖಾನ್ ತಾನು ಹಿಂದೂ ಎಂದು ಪುಸಲಾಯಿಸಿ ಹಿಂದೂ ಯುವತಿಯ ಮೇಲೆ ಹಲವು ಬಾರಿ ಬಲಾತ್ಕಾರ

ಇಂತಹ ಕ್ರೂರಿಯ ವಿರುದ್ಧ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ತಕ್ಷಣ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ !

ಮಹರಾಜಗಂಜ(ಉತ್ತರಪ್ರದೇಶ) ಇಲ್ಲಿ ೫೫ ವಯಸ್ಸಿನ ಮೌಲವಿಯಿಂದ ೮ ವರ್ಷದ ಬಾಲಕಿಯ ಮೇಲೆ ಮದರಸಾದಲ್ಲಿ ಬಲಾತ್ಕಾರ

ಇಲ್ಲಿಯ ಸಾನೌಲಿ ಪ್ರದೇಶದ ಒಂದು ಮುಚ್ಚಿರುವ ಮದರಸಾದಲ್ಲಿ ೫೫ ವರ್ಷದ ಮೌಲವಿ ಶಮಸುಲ್ ಹಕ ಇವನು ೮ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಅಲ್ಲಿಂದ ಪರಾರಿಯಾದನು. ಪೊಲೀಸರು ಅವನ ವಿರುದ್ಧ ಪೋಕ್ಸೋ ಕಾನೂನಿನಂತರ್ಗತ ದೂರನ್ನು ದಾಖಲಿಸಿಕೊಂಡಿದ್ದಾರೆ.

ಬಲಾತ್ಕಾರ ಪ್ರಕರಣದ ಆರೋಪಿಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದುತ್ತಲೇ ಸಂತ್ರಸ್ತೆಯ ಮೇಲೆ ಮತ್ತೆ ಬಲಾತ್ಕಾರ ಮಾಡಿದ !

ಈ ಘಟನೆಯಿಂದ, ಬಲಾತ್ಕಾರಿಗಳಿಗೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕೊದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸುವುದು ಎಷ್ಟು ಅವಶ್ಯಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಸರಕಾರ ಈ ದೃಷ್ಟಿಯಿಂದ ಯಾವಾಗ ಪ್ರಯತ್ನಿಸುವುದು ?

ವಿದ್ಯಾರ್ಥಿಗಳಿಗೆ ಶುಕ್ರವಾರದ ನಮಾಜ್‌ಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಕಲ್ಪಿತ ಆರೋಪ

ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸ್ಥಳೀಯ ನಾಯಕ ಅಕ್ಬರ್ ಖಾನ್‌ನು ಶುಕ್ರವಾರ ಗೋಯಿಲ್ಕೆರಾ ಪ್ರದೇಶದ ಸರಕಾರಿ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೋಗಲು ಬಿಡಲಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳ ಎದುರೇ ಶಿಕ್ಷಕ ರಾಮೇಂದ್ರ ದುಬೆಗೆ ಥಳಿಸಿದ್ದಾನೆ.

ಸಂಭಲ ಮದರಸಾದಲ್ಲಿ ಮೌಲವಿಯಿಂದ ೬ ವರ್ಷದ ಹುಡುಗಿಯ ಮೇಲೆ ಬಲತ್ಕಾರ

ಉತ್ತರ ಪ್ರದೇಶದ ಸಂಭಲ ಜಿಲ್ಲೆಯ ಓರ್ವ ಮೌಲವಿಯು ಮದರಸಾದಲ್ಲಿ ಕಲಿಯಲು ಬರುವ ೬ ವರುಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆಯ ಸಂಬಂಧಿಕರು ನೀಡಿರುವ ದೂರಿನ ಮೇಲೆ ಪೊಲೀಸರು ಮೌಲವಿ ವಿರುದ್ಧ ಆರೋಪ ದಾಖಲಿಸಿಕೊಂಡಿದ್ದಾರೆ. ಅದರ ನಂತರ ಪೊಲೀಸರು ಆರೋಪಿ ಮೌಲವಿಯನ್ನು ಬಂಧಿಸಿದ್ದಾರೆ.

ಹಿಂದೂ ಎಂದು ನಂಬಿಸಿ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರವೆಸಗಿದೆ ನಯೀಮ್ ಮಿಯಾ !

ಹಿಂದೂ ಇರುವುದಾಗಿ ನಂಬಿಸಿ ನಯೀಮ್ ಮಿಯಾ ಎಂಬ ಕಾಮುಕನು ಓರ್ವ ಹಿಂದೂ ಹುಡುಗಿಯನ್ನು ಪ್ರೇಮದ ಬಲೆದಲ್ಲಿ ಸಿಲುಕಿಸಿದನು. ಅವನು ಆಕೆಗೆ ಮದುವೆಯ ಆಮಿಷ ತೋರಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು.

ಹೊಸದೆಹಲಿ ರೈಲು ನಿಲ್ದಾಣದ ಕೋಣೆಯೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ೪ ಸಿಬ್ಬಂದಿಗಳ ಬಂಧನ

ಸ್ಥಳೀಯ ರೈಲು ನಿಲ್ದಾಣದಲ್ಲಿರುವ ಕೋಣೆಯಲ್ಲಿ ಮಧ್ಯರಾತ್ರಿ ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ೪ ರೈಲ್ವೆ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.

ಟ್ರೂಥ್ ಆರ್ ಡೇರ್ ಆಟದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಅಶ್ಲೀಲ ವೀಡಿಯೋ ಪ್ರಸಾರ

ಸಾಮಾಜಿಕ ಜಾಲತಾಣಗಳಲ್ಲಿ ಪಿ.ಯು.ಸಿ. ವಿದ್ಯಾರ್ಥಿಗಳು ಟ್ರೂಥ್ ಆರ್ ಡೇರ್ ಆಟ ಆಡುವಾಗ ವಿಡಿಯೋ ಪ್ರಸಾರವಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು ಚುಂಬಿಸುತ್ತಿರುವುದು ಕಾಣುತ್ತಿದೆ. ಯಾವ ವಿದ್ಯಾರ್ಥಿ ಇದರ ಚಿತ್ರೀಕರಣ ಮಾಡಿದ್ದಾನೆಯೋ ಆತ ಪೊಲೀಸರಿಗೆ ‘ಅವನ ೧೧ ಸ್ನೇಹಿತರು ಅವನ ತರಗತಿಯಲ್ಲಿ ೨ ಹುಡುಗರು ಬಾಡಿಗೆಗೆ ಪಡೆದಿರುವ ಮನೆಯಲ್ಲಿ ಟ್ರೂಥ್ ಆರ್ ಡೇರ್ ಆಟ ಆಡುತ್ತಿದ್ದರು.

ಬರೆಲಿಯಲ್ಲಿ ೪ ಮತಾಂಧ ಮುಸಲ್ಮಾನರಿಂದ ೧೨ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ

ಇಂತಹ ಮತಾಂಧ ಅತ್ಯಾಚಾರಿಗಳಿಗೆ ಶರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವ ಬೇಡಿಕೆ ಯಾರಾದರೂ ಮಾಡಿದರೆ ಆಶ್ಚರ್ಯವೇನು ಇಲ್ಲ !

ಬಾಂಗ್ಲಾದೇಶದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಬಾಂಗ್ಲಾದೇಶದ ನೇತ್ರಕೋನಾ ಜಿಲ್ಲೆಯ ಕಲಾಮಾಕಾಂಡಾ ಉಪಜಿಲ್ಲೆಯ ಮಹಮ್ಮದ್ ಜೆವೆಲ ಮಿಯಾ ಎಂಬ ಮುಸಲ್ಮಾನ ವ್ಯಕ್ತಿಯು ೧೬ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿದ್ದಾನೆ. ಈ ಪ್ರಕರಣದಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.