Suvendu Adhikari On Bangladeshi Hindus : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಿಲ್ಲದಿದ್ದರೆ ಗಡಿಯಲ್ಲಿ ಪ್ರತಿಭಟನೆ ಮಾಡುವೆವು !

ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವಾಗಲೂ ಇಂತಹ ಎಚ್ಚರಿಕೆಯನ್ನು ಏಕೆ ನೀಡಬೇಕಾಗುತ್ತದೆ ? ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಿ ಈ ದಾಳಿಗಳನ್ನು ನಿಲ್ಲಿಸಿ ಹಿಂದೂಗಳ ರಕ್ಷಣೆ ಮಾಡಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ !

Trinamool Congress: ನವದೆಹಲಿ: ತಾಯಿಯ ಅನಾರೋಗ್ಯದ ನೆಪ ಹೇಳಿ ದೇವಿಯ ಜಾಗರಣೆ ಕಾರ್ಯಕ್ರಮಕ್ಕೆ ತಡೆ ಹೇರಿದ ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ

ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರು ತಮ್ಮ ತಾಯಿಯ ಅನಾರೋಗ್ಯದ ಕಾರಣವನ್ನು ಹೇಳಿ ರಾಜಧಾನಿಯ ಸಿಂಧೂ ಗೋಮತಿ ಅಪಾರ್ಟಮೆಂಟನಲ್ಲಿ ನಡೆಯುತ್ತಿದ್ದ ದೇವಿಯ ಜಾಗರಣೆಯ ಕಾರ್ಯಕ್ರಮವನ್ನು ಪೊಲೀಸರನ್ನು ಕರೆಯಿಸಿ ತಡೆದರು.

Kashmir Increased Terror Attacks: ಜಮ್ಮು: ಭಯೋತ್ಪಾದಕ ಕೃತ್ಯಗಳಲ್ಲಿ ಹೆಚ್ಚಳ: ಒಂದೇ ವರ್ಷದಲ್ಲಿ 45 ಸಾವು !

ಕಳೆದ ಒಂದು ವರ್ಷದಲ್ಲಿ ಭಯೋತ್ಪಾದಕರು ಜಮ್ಮುವನ್ನು ದೊಡ್ಡ ಪ್ರಮಾಣದಲ್ಲಿ ಗುರಿಯಾಗಿಸಿಕೊಂಡಿರುವ ಬಗ್ಗೆ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

IAS Officer Dismissed: ಕೇರಳ: ‘ಮಲ್ಲು (ಮಲ್ಲ್ಯಾಳಿ.) ಹಿಂದೂ ಅಧಿಕಾರಿ’ ಎಂಬ ವಾಟ್ಸಪ್ ಗುಂಪು ರಚಿಸಿದ್ದ ಐ.ಎ.ಎಸ್. ಅಧಿಕಾರಿ ಅಮಾನತು

ವಾಟ್ಸಪ್ ನಲ್ಲಿ ‘ಮಲ್ಲು ಹಿಂದೂ ಅಧಿಕಾರಿ’ ಎಂಬ ಒಂದು ಗುಂಪನ್ನು ತಯಾರಿಸಿ ಅದರಲ್ಲಿ ಇತರ ಅಧಿಕಾರಿಗಳನ್ನು ಭಾಗವಹಿಸುವಂತೆ ಮಾಡಿದ್ದಕ್ಕಾಗಿ ಕಮ್ಯುನಿಸ್ಟ್ ಮೈತ್ರಿ ಸರಕಾರವು ಕೇರಳ ಉದ್ಯೋಗ ಮತ್ತು ವಾಣಿಜ್ಯ ಇಲಾಖೆಯ ಸಂಚಾಲಕರಾದ ಕೆ.ಗೋಪಾಲಕೃಷ್ಣನ್ ಅವರನ್ನು ಅಮಾನತು ಗೊಳಿಸಿದೆ.

Ittehad-e-Millat Chief Threatens Government: ಕೇಂದ್ರ ಸರಕಾರಕ್ಕೆ ಬೆದರಿಕೆ ಹಾಕಿದ ಇತ್ತೆಹಾದ್-ಎ-ಮಿಲ್ಲತ್ ಪರಿಷತ್ತಿನ ಮುಖ್ಯಸ್ಥ ಮೌಲಾನಾ ತೌಫಿರ್ ರಝಾ ಖಾನ್ !

ನಮ್ಮ ಆಸ್ತಿ ವಶಪಡಿಸಿಕೊಳ್ಳಲು ಯಾರ ಅಪ್ಪನಿಗೆ ಅಧಿಕಾರವಿದೆ? ನಮ್ಮ ಜನಸಂಖ್ಯೆಯನ್ನು ಏಕೆ ಮರೆಮಾಚುತ್ತೀರಿ ? ಯಾವ ದಿನ ನಾವು ಬೀದಿಗೆ ಇಳಿಯುವೆವು, ಆ ದಿನ ನಿಮ್ಮ ಆತ್ಮ ನಡುಗುವುದು.

NEET Teacher Rape: ಕಾನ್ಪುರ: (ಉತ್ತರ ಪ್ರದೇಶ) ಕೋಚಿಂಗ್ ಸಂಸ್ಥೆಯ ಮುಸಲ್ಮಾನ ಶಿಕ್ಷಕನಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ

ಇಂಥವರನ್ನು ಶರಿಯಾ ಕಾನೂನಿನ ಪ್ರಕಾರ ಸೊಂಟದವರೆಗೂ ಗುಂಡಿಯಲ್ಲಿ ಹೂಳಿ ಕಲ್ಲಿನಿಂದ ಹೊಡೆದು ಸಾಯಿಸಬೇಕೆಂಬ ಶಿಕ್ಷೆಯನ್ನು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯವೇನಿಲ್ಲ!

Hindu Students Punished: ಭೋಪಾಲ್ (ಮಧ್ಯಪ್ರದೇಶ): ಹಿಂದೂ ವಿದ್ಯಾರ್ಥಿಗಳಿಗೆ ರಾಮಾಯಣದಲ್ಲಿ ಸುಂದರಕಾಂಡದ ಪಠಣೆ ಮಾಡುವುದು ಮತ್ತು ದೇವಸ್ಥಾನಕ್ಕೆ ಹೋಗುವುದರ ನಿಷೇಧ !

ಬರಕತ್ತುಲ್ಲ ವಿದ್ಯಾಪೀಠದಲ್ಲಿ ರಾಮಾಯಣದಲ್ಲಿನ ಸುಂದರ ಕಾಂಡದ ಪಠಣೆ ಮಾಡಲು ಮತ್ತು ದೇವಸ್ಥಾನಕ್ಕೆ ಹೋಗುವುದರ ಕುರಿತು ವಿವಾದ ಉಂಟಾಗಿದೆ.

Waqf Board: ಕೇರಳ: ವಕ್ಫ್ ಬೋರ್ಡ್ ವಿರೋಧಿಸಿ ‘ಸಿರೋ ಮಲಬಾರ್ ಚರ್ಚ್’ನಿಂದ ಆಂದೋಲನ!

ವಕ್ಫ್ ಮಂಡಳಿಯ ನಿರಂಕುಶ ಆಡಳಿತದ ವಿರುದ್ಧ 1 ಸಾವಿರ ಚರ್ಚ್‌ಗಳ ಸಂಘಟನೆಯಾದ ‘ಸಿರೋ ಮಲಬಾರ್ ಚರ್ಚ್’ ವತಿಯಿಂದ ಆಂದೋಲನ ನಡೆಸಲಾಗುತ್ತಿದೆ.

Justice Sanjiv Khanna: ದೇಶದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ ಖನ್ನಾ ಪ್ರಮಾಣ ಸ್ವೀಕಾರ

ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ದೇಶದ 51ನೇ ಮುಖ್ಯನ್ಯಾಯಮೂರ್ತಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವೆಂಬರ 11 ರಂದು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಪ್ರಮಾಣವಚನ ಬೋಧಿಸಿದರು.

Jaishankar Statement: ಡೊನಾಲ್ಡ್ ಟ್ರಂಪ್ ಅವರಿಂದ ನಮಗೆ ಆತಂಕವಿಲ್ಲ ! – ಎಸ್.ಜೈ ಶಂಕರ್

ಪ್ರಸ್ತುತ ಜಗತ್ತಿನ ಅನೇಕ ದೇಶಗಳು ಅಮೆರಿಕಾದ ಕುರಿತು ಆತಂಕದಲ್ಲಿವೆ; ಆದರೆ ನಾವು (ಭಾರತ) ಆತಂಕದಲ್ಲಿಲ್ಲ.