ವರ್ಷಾ ರಘುವಂಶಿ ಆತ್ಮಹತ್ಯೆ ಪ್ರಕರಣ; ಗಂಡ ಫಯೀಮ ಖುರೇಷಿಗೆ 10 ವರ್ಷ ಜೈಲು ಶಿಕ್ಷೆ
ಮತಾಂಧರೊಂದಿಗೆ ಮದುವೆಯಾಗುವುದೆಂದರೆ; ತಮ್ಮ ಜೀವನವನ್ನು ತಾವೇ ನಾಶಪಡಿಸಿಕೊಳ್ಳುವುದು ಎನ್ನುವುದು ಈಗಲಾದರೂ ಹಿಂದೂ ಹುಡುಗಿಯರು ಅರಿತುಕೊಳ್ಳುತ್ತಾರೆಯೇ ?
ಮತಾಂಧರೊಂದಿಗೆ ಮದುವೆಯಾಗುವುದೆಂದರೆ; ತಮ್ಮ ಜೀವನವನ್ನು ತಾವೇ ನಾಶಪಡಿಸಿಕೊಳ್ಳುವುದು ಎನ್ನುವುದು ಈಗಲಾದರೂ ಹಿಂದೂ ಹುಡುಗಿಯರು ಅರಿತುಕೊಳ್ಳುತ್ತಾರೆಯೇ ?
ಕೇರಳದಲ್ಲಿ 8 ವರ್ಷಗಳಲ್ಲಿ ಪೋಕ್ಸೋ ಕಾಯ್ದೆಯಡಿ 31 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ
ವಾರ್ಕರಿ ಸಂಪ್ರದಾಯ, ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂತಹ ವಿವಿಧ ಮಾಧ್ಯಮದಿಂದ ದೇವರು, ದೇಶ ಮತ್ತು ಧರ್ಮಕ್ಕಾಗಿ ಅವರು ನಿರಂತರ ಕಾರ್ಯನಿರತವಾಗಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿಯೂ ಕೂಡ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಬಾಂಗ್ಲಾದೇಶದ ರೆಹಾನ್ ಬಾಫಲ್ ಎಂಬ ಮುಸಲ್ಮಾನ ಯುವಕನು ಸಾರ್ವಜನಿಕ ಉಪಾಹಾರ ಗೃಹದಲ್ಲಿ ತನಗೆ ಕಿರುಕುಳ ನೀಡಿದ್ದಕ್ಕೆ ನೊಂದ ೧೯ ವರ್ಷದ ಹಿಂದೂ ವಿದ್ಯಾರ್ಥಿನಿ ಮನೆಗೆ ಹಿಂತಿರುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪತ್ನಿಯ ಕಿರುಕುಳದಿಂದ ಬೇಸತ್ತು ಪೀಟರ್ ಗೊಲ್ಲಪಲ್ಲಿ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪೀಟರ್ ಬರೆದ ಪತ್ರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ಹೂಡಿ ಅವರನ್ನು ನಡು ರಸ್ತೆಯಲ್ಲಿ ಗಲ್ಲಿಗೇರಿಸಿದರೆ ಮಾತ್ರ ಲವ್ ಜಿಹಾದ್ ನಂತಹ ಪ್ರಕರಣಗಳು ಕಡಿಮೆಯಾಗಬಹುದು
ಬಾಂಗ್ಲಾದೇಶದ ಕಿಶೋರ್ಗಂಜ್ ಜಿಲ್ಲೆಯ ಭೈರಬ್ ನಗರದ ಒಂದು ಅಪಾರ್ಟ್ಮೆಂಟ್ನಲ್ಲಿ ಹಿಂದೂ ಕುಟುಂಬದ 4 ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.
ಶಿಶುವಿಹಾರ ಕೇಂದ್ರದಲ್ಲಿ ಪ್ರತಿಯೊಬ್ಬ ಮಗುವಿಗೆ ಸಂಸ್ಕಾರಗಳು ಸಿಗುವುದು ಎಂದು ನಿರೀಕ್ಷಿಸುವುದು ತಪ್ಪು.
ಯಾವ ವ್ಯಕ್ತಿಗೆ ತನ್ನ ಜೀವನವನ್ನು ಮುಗಿಸಲಿಕ್ಕಿತ್ತೊ, ಆ ವ್ಯಕ್ತಿ ಮೊದಲೇ ತೊಂದರೆಯಲ್ಲಿರುವಾಗ ಅವನಿಗೆ ಇನ್ನೂ ಶಿಕ್ಷೆ ನೀಡಿ ಅವನ ಜೀವಕ್ಕೆ ಇನ್ನೂ ತೊಂದರೆ ಕೊಡುವುದೆಂದರೆ, ಇದು ಮಾನವೀಯತೆಯ ವಿರುದ್ಧ ಆಗುತ್ತದೆ.
ಆತ್ಮಹತ್ಯೆಗೂ ಮುನ್ನ ಬರೆದ ಪತ್ರ; ಹತ್ಯೆ ಮಾಡಿರುವುದಾಗಿ ಸ್ವೀಕಾರ