Patent Homa Therapy : ರಾಜಸ್ಥಾನದ ಡಾ. ವಿಜಯಲತಾ ರಸ್ತೋಗಿ ಇವರಿಗೆ ಹೋಮ ಥೆರೇಪಿಗೆ ಪೇಟೆಂಟ್ !
ಅಜಮೇರ್ ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿ (ಸೂಕ್ಷ್ಮ ಜೀವಶಾಸ್ತ್ರ) ವಿಭಾಗದ ಡಾ. ವಿಜಯಲತಾ ರಸ್ತೋಗಿ ಇವರು ಹೋಮದ ಮೂಲಕ ಚಿಕಿತ್ಸೆ ನೀಡುವ ಪೇಟೆಂಟ್ (ಸ್ವಾಮಿತ್ವ) ಪಡೆದಿದ್ದಾರೆ. ಪೇಟೆಂಟ್ ಪಡೆಯುವುದು ಎಂದರೆ ಈ ಚಿಕಿತ್ಸಾ ಪದ್ಧತಿಗೆ ವೈಜ್ಞಾನಿಕ ದೃಷ್ಟಿಯಿಂದ ಮಾನ್ಯತೆ ದೊರೆತಿರುತ್ತದೆ.