Kannur Madrasa Teacher Sentenced : ಕೇರಳ: ಮದರಸಾ ಶಿಕ್ಷಕನಿಗೆ 187 ವರ್ಷ ಜೈಲು ಶಿಕ್ಷೆ!

ಇಂತಹ ಕಾಮುಕನಿಗೆ ಶರಿಯತ್ ಪ್ರಕಾರ ಕಲ್ಲಿನಿಂದ ಹೊಡೆದು ಕೊಲ್ಲುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ !

‘ರಾಜಾ’ ಎಂಬ ಹೆಸರನ್ನು ಬಳಸಿ ಹಿಂದೂ ಯುವತಿಯ ಬಲಾತ್ಕಾರ ಮಾಡಿದ ರಜಾ ಖಾನ್ !

ಹಿಂದೂ ಪೋಷಕರೇ, ಮತಾಂಧ ಜಿಹಾದಿಗಳಿಂದ ನಿಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಲು ‘ಲವ್ ಜಿಹಾದ್’ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ !

Menstruating Girl Punished : 8 ನೇ ತರಗತಿಯ ವಿದ್ಯಾರ್ಥಿನಿಗೆ ಮುಟ್ಟಾದ ಕಾರಣ ತರಗತಿಯ ಹೊರಗೆ ಕೂರಿಸಿದ ಮುಖ್ಯೋಪಾಧ್ಯಾಯರು !

ಕೊಯಮತ್ತೂರಿನ ಕಿನತುಕಾಡವು ತಾಲೂಕಿನ ಸೆನ್‌ಗುಟ್ಟೈಪಲಯಂ ಗ್ರಾಮದ ಸ್ವಾಮಿ ಚಿದಭವಂದ್ ಮೆಟ್ರಿಕ್ ಪ್ರೌಢ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿಗೆ ಮುಟ್ಟಾದ ಕಾರಣ ಆಕೆಯನ್ನು ತರಗತಿಯ ಹೊರಗೆ ಕೂರಿಸುವಂತೆ ಮುಖ್ಯೋಪಾಧ್ಯಾಯರು ಹೇಳಿದರು.

Durga Prasai Arrested : ನೇಪಾಳದಲ್ಲಿ ರಾಜಪ್ರಭುತ್ವದ ಬೆಂಬಲಿಗರಾದ ಶ್ರೀ ದುರ್ಗಾ ಪ್ರಸಾಯಿ ಇವರ ಬಂಧನ!

ದೇಶದಲ್ಲಿ ರಾಜಪ್ರಭುತ್ವವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಗಳ ಪ್ರಕರಣದಲ್ಲಿ, ಶ್ರೀ ದುರ್ಗಾ ಪ್ರಸಾಯಿ ಅವರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಈ ಪ್ರತಿಭಟನೆ ಮಾರ್ಚ್ 8 ರಂದು ನಡೆದಿತ್ತು.

Tensions In Bengal Over Saffron Flag : ಬಂಗಾಳದಲ್ಲಿ ಬಸ್ಸಿಗೆ ಹಾಕಿದ್ದ ಶ್ರೀರಾಮನ ಚಿತ್ರವಿರುವ ಕೇಸರಿ ಧ್ವಜ ತೆಗೆದಿದ್ದರಿಂದ ಉದ್ವಿಗ್ನತೆ

ಶ್ರೀರಾಮ ನವಮಿಯ ಸಂದರ್ಭದಲ್ಲಿ ಒಂದು ಬಸ್ ಮೇಲೆ ಹಾಕಿದ್ದ ಕೇಸರಿ ಧ್ವಜ ತೆಗೆದುಹಾಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆದ ನಂತರ ಉದ್ವಿಗ್ನತೆ ಉಂಟಾಗಿದೆ. ಮಮತಾ ಬ್ಯಾನರ್ಜಿ ಸರಕಾರದ ಬೆಂಬಲಿಗರು ಪೋಲೀಸರ ಸಮ್ಮಖದಲ್ಲಿ ಕೇಸರಿ ಧ್ವಜವನ್ನು ಬಲವಂತವಾಗಿ ತೆಗೆದಿದ್ದಾರೆ ಎಂದು ಭಾಜಪ ಆರೋಪಿಸಿದೆ.

Muslims Spitting : ಉಗುಳಿ ಕಡಲೆಕಾಯಿ ಮಾರುವ ಮುಸಲ್ಮಾನನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಕಾಲಿಬಾರಿ ರಸ್ತೆಯಲ್ಲಿ ಹುರಿಗಡಲೆ ಮತ್ತು ನಮಕೀನ್ (ಉಪ್ಪು ಖಾರ ಹಾಕಿದ ತಿನಿಸು) ಮಾರುವ ನಿಸಾರ ಅಹ್ಮದ ಎಂಬಾತ ಪದಾರ್ಥಗಳನ್ನು ಮಾರಾಟ ಮಾಡುವಾಗ ಅದರಲ್ಲಿ ಉಗುಳುತ್ತಿದ್ದಾನೆ ಎಂದು ದೇವಭೂಮಿ ಸಂಘರ್ಷ ಸಮಿತಿಯು ಆರೋಪಿಸಿದೆ.

Bihar Hindu Conversion : ಬಿಹಾರದಲ್ಲಿ ಶಾಲೆಯ ಹೆಸರಿನಲ್ಲಿ ಕಟ್ಟಲಾಗುತ್ತಿದ್ದ ಚರ್ಚನ್ನು ಗ್ರಾಮಸ್ಥರು ಕೆಡವಿದರು !

ಸಾರಣ ಜಿಲ್ಲೆಯ ರವಿಲಗಂಜ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚನ್ನು ಆಕ್ರೋಶಿತ ಜನರು ಕೆಡವಿದರು. ಶಾಲೆಯ ಹೆಸರಿನಲ್ಲಿ ಈ ಚರ್ಚ್ ಅನ್ನು ಕಟ್ಟಲಾಗುತ್ತಿತ್ತು. ಕ್ರಿಶ್ಚಿಯನ್ ಮಿಷನರಿಗಳು ಅವರಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Jama Masjid Meat Issue : ಉತ್ತರ ಪ್ರದೇಶದಲ್ಲಿನ ಶಾಹಿ ಜಾಮಾ ಮಸೀದಿಯಲ್ಲಿ ಮುಸಲ್ಮಾನನಿಂದಲೇ ಇಸ್ಲಾಂಗೆ ನಿಷಿದ್ಧವಾದ ಪ್ರಾಣಿಯ ಮಾಂಸ ಎಸೆತ !

ಶಾಹಿ ಜಾಮಾ ಮಸೀದಿಯಲ್ಲಿ ಅಪರಿಚಿತರು ಇಸ್ಲಾಂನಲ್ಲಿ ನಿಷಿದ್ಧವಾದ ಪ್ರಾಣಿಯ ಮಾಂಸವನ್ನು ಎಸೆದಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮುಸಲ್ಮಾನರು ಶುಕ್ರವಾರದ ನಮಾಜಗಾಗಿ ಮಸೀದಿಗೆ ತಲುಪಿದಾಗ, ಅವರಿಗೆ ವಜೂ (ನಮಾಜಗೆ ಮುಂಚೆ ಕೈಕಾಲು ತೊಳೆಯುವ ಸ್ಥಳ) ಬಳಿ ಪಾಲಿಥಿನ ಚೀಲವೊಂದು ಕಂಡುಬಂದಿತು.

Muslim Man Attack Neighbor Boys : ಸಲ್ಮಾನ್ ಎಂಬ ಯುವಕನಿಂದಾದ ಮಾರಣಾಂತಿಕ ಹಲ್ಲೆ ; ನೆರೆಮನೆಯ ಪ್ರಿಯಾಂಶು ಗಂಭೀರವಾಗಿ ಗಾಯ

ಮಲಿಹಾಬಾದದಲ್ಲಿ ಏಪ್ರಿಲ್ 8 ರ ರಾತ್ರಿ 10 ಗಂಟೆ ಸುಮಾರಿಗೆ ಸಲ್ಮಾನ್ ಎಂಬ ಯುವಕ ಪ್ರಿಯಾಂಶು ಗೌತಮ್‌ನ ಶಿರಚ್ಛೇದನ ಮಾಡಲು ಯತ್ನಿಸಿದ್ದಾನೆ. ಇದರಿಂದ ಪ್ರಿಯಾಂಶುವಿನ ಕುತ್ತಿಗೆಯ ನರ ತುಂಡಾಯಿತು. ಆ ಸಮಯದಲ್ಲಿ ಪ್ರಿಯಾಂಶುವನ್ನು ರಕ್ಷಿಸಲು ಬಂದ ಆನಂದ್ ಎಂಬ ಯುವಕನ ಮೇಲೂ ಸಲ್ಮಾನ್ ಹಲ್ಲೆ ಮಾಡಿದ್ದಾನೆ.

ಪಾಕಿಸ್ತಾನದಲ್ಲಿ ಅಪರಿಚಿತರಿಂದ ಮತ್ತೊಬ್ಬ ಭಯೋತ್ಪಾದಕನ ಹತ್ಯೆ!

ಕಾರಿ ಎಜಾಜ್ ಅವನು ‘ಅಹ್ಲೆ ಸುನ್ನತ್ ವಲ್ ಜಮಾತ್’ ಹೆಸರಿನ ಸಂಘಟನೆಯ ಸದಸ್ಯನಾಗಿದ್ದನು. ಅವನು ‘ಖತ್ಮ್-ಎ-ನಬುವತ್’ ಹೆಸರಿನ ಅಂತರರಾಷ್ಟ್ರೀಯ ಸಂಘಟನೆಯ ಪ್ರಾಂತೀಯ ನಾಯಕನೂ ಆಗಿದ್ದನು.