ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ಖಂಡಿಸಿದ ಅಮೇರಿಕಾ !
ಬಾಂಗ್ಲಾದೇಶದಲ್ಲಿ ಪ್ರಸ್ತುತ ಹಿಂಸಾಚಾರವು ಕೇವಲ ಎಚ್ಚರಿಕೆಯಿಂದ ನಿಲ್ಲುವುದಿಲ್ಲ, ಬದಲಾಗಿ ಬಾಂಗ್ಲಾದೇಶದ ವಿರುದ್ಧ ಅಮೇರಿಕಾದಿಂದ ಆರ್ಥಿಕ ನಿಷೇಧದಂತಹ ಕಠಿಣ ಕ್ರಮಗಳು ಕೈಗೊಳ್ಳುವುದು ಅಪೇಕ್ಷಿತ ಇದೆ !
ಬಾಂಗ್ಲಾದೇಶದಲ್ಲಿ ಪ್ರಸ್ತುತ ಹಿಂಸಾಚಾರವು ಕೇವಲ ಎಚ್ಚರಿಕೆಯಿಂದ ನಿಲ್ಲುವುದಿಲ್ಲ, ಬದಲಾಗಿ ಬಾಂಗ್ಲಾದೇಶದ ವಿರುದ್ಧ ಅಮೇರಿಕಾದಿಂದ ಆರ್ಥಿಕ ನಿಷೇಧದಂತಹ ಕಠಿಣ ಕ್ರಮಗಳು ಕೈಗೊಳ್ಳುವುದು ಅಪೇಕ್ಷಿತ ಇದೆ !
ಸಭೆಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಅವರು, ಬಾಂಗ್ಲಾದೇಶದ ಹಿಂದೂಗಳ ಜವಾಬ್ದಾರಿ ಭಾರತದ್ದಾಗಿದೆ ಮತ್ತು ನಾವು ಈ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಒಂದು ನಿರ್ಣಯವನ್ನು ಅಂಗೀಕರಿಸಿದೆ ಮತ್ತು ಬಾಂಗ್ಲಾದೇಶದ ಹಿಂದೂಗಳಿಗೆ ಏಕತೆಯನ್ನು ತೋರಿಸಲು ಕರೆ ನೀಡಿದೆ.
ಬಾಂಗ್ಲಾದೇಶ ಮಾತ್ರವಲ್ಲ, ಭಾರತ ಕೂಡ ಇದನ್ನು ನಿರ್ಧರಿಸಬೇಕಾಗಿದೆ. ಬಾಂಗ್ಲಾದೇಶದಲ್ಲಿ ಈಗಲೂ ಪ್ರತಿದಿನ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ ಮತ್ತು ಭಾರತ ನಿಷ್ಕ್ರಿಯವಾಗಿರುವುದನ್ನು ಪ್ರಪಂಚದಾದ್ಯಂತದ ಹಿಂದೂಗಳು ಗಮನಿಸುತ್ತಿದ್ದಾರೆ!
ಇಸ್ಲಾಮಿಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಸತತ ಮುಂದುವರಿದಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಾಂಗ್ಲಾದೇಶದ ಜವಾಬ್ದಾರಿಯನ್ನು ಪ್ರಧಾನಿ ಮೋದಿಗೆ ವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಓವಲ್ ಕಚೇರಿಯಲ್ಲಿ ಭೇಟಿಯಾದರು. ಅಧ್ಯಕ್ಷರಾಗಿ ಎರಡನೇ ಬಾರಿ ಪುನರಾಯ್ಕೆಯಾದ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಈ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಮಹಾಕುಂಭಮೇಳದಲ್ಲಿ ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಚಿತ್ರಪ್ರದರ್ಶನಿ ಉದ್ಘಾಟನೆ !
ಬಾಂಗ್ಲಾದೇಶ ಸರಕಾರವು ಪೊಲೀಸ್ ವರದಿಯನ್ನು ಆಧರಿಸಿ, “ಕಳೆದ ವರ್ಷ ಆಗಸ್ಟ್ 4 ರಿಂದ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಡೆದ ಹೆಚ್ಚಿನ ಘಟನೆಗಳು ‘ರಾಜಕೀಯ ಸ್ವರೂಪದ್ದಾಗಿವೆ’ ಮತ್ತು ಧಾರ್ಮಿಕ ಸ್ವರೂಪದ್ದಾಗಿರಲಿಲ್ಲ” ಎಂದು ಹೇಳಿದೆ.
ಬಾಂಗ್ಲಾದೇಶದಿಂದ ಇಲ್ಲಿ ಬಂದಿರುವ ೧೨ ಬಾಂಗ್ಲಾದೇಶಿ ಹಿಂದುಗಳು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರನಂದ ಸರಸ್ವತಿ ಇವರನ್ನು ಭೇಟಿ ಮಾಡಿ ಅವರ ಹತ್ತಿರ ಕೆಲವು ಬೇಡಿಕೆಗಳು ಸಲ್ಲಿಸಿದ್ದಾರೆ.
ನಾಳೆ ಟ್ರಂಪ್ ಇವರು ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸಿದರೆ, ಭಾರತೀಯ ಹಿಂದೂಗಳೂ ಸಂತೋಷಪಟ್ಟರೇ ಇನ್ನೊಂದು ಕಡೆ ತಮ್ಮ ಧರ್ಮದವರನ್ನು ರಕ್ಷಿಸಲು ಸಾಧ್ಯವಾಗದ್ದಕ್ಕೆ ನಾಚಿಕೆಪಡುತ್ತಾರೆ !