ಹಿಂದೂ ಹೆಸರನ್ನು ಬಳಸಿ ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿದ ಮುಸ್ಲಿಂ ಯುವಕ !
ಹಿಂದೂ ಹೆಸರುಗಳನ್ನು ಬಳಸಿ ಹಿಂದೂ ಯುವತಿಯರನ್ನು ಲವ್ ಜಿಹಾದ್ ಗೆ ಸಿಲುಕಿಸುವ ಮುಸಲ್ಮಾನರ ಅಸಂಖ್ಯಾತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಯುವತಿಯರು ಎಚ್ಚರಿಕೆಯಿಂದ ಇರಬೇಕು!
ಹಿಂದೂ ಹೆಸರುಗಳನ್ನು ಬಳಸಿ ಹಿಂದೂ ಯುವತಿಯರನ್ನು ಲವ್ ಜಿಹಾದ್ ಗೆ ಸಿಲುಕಿಸುವ ಮುಸಲ್ಮಾನರ ಅಸಂಖ್ಯಾತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಯುವತಿಯರು ಎಚ್ಚರಿಕೆಯಿಂದ ಇರಬೇಕು!
ಅಶ್ರಫ್ನ ಹೇಳಿಕೆಯಿಂದ ಲವ್ ಜಿಹಾದ್ನ ನಿಜ ಸ್ವರೂಪ ಬಯಲಾಗಿದೆ. ‘ಪ್ರೀತಿಗೆ ಧರ್ಮವಿಲ್ಲ’ ಎನ್ನುವ ಜಾತ್ಯತೀತವಾದಿಗಳು ಹಿಂದೂ ಯುವತಿಯರ ಜೀವನವನ್ನು ನಾಶಪಡಿಸುವ ಲವ್ ಜಿಹಾದಿಗಳ ಬಗ್ಗೆ ಏನು ಹೇಳುತ್ತಾರೆ?
ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನದಲ್ಲಿ ಸಂತರು ಮತ್ತು ಸಾಮಾಜಿಕ ಸಂಘಟನೆಗಳು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬ್ಯೂಟಿ ಪಾರ್ಲರ್ಗಳಂತಹ ಸಂಸ್ಥೆಗಳ ಆಳವಾದ ತನಿಖೆ ನಡೆಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಆಸ್ಟ್ರೇಲಿಯಾದ ಮಿಷನರಿ ಪಾದ್ರಿ ಗ್ರಹಾಂ ಸ್ಟೇನ್ಸ್ ಮತ್ತು ಅವನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ೧೯೯೯ ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಹೇಂದ್ರ ಹೆಂಬ್ರಮ್ ಅವರನ್ನು ಏಪ್ರಿಲ್ ೧೬ ರಂದು ಒಡಿಶಾದ ಕಿಯೋಂಜಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಯುವ ಪೀಳಿಗೆಯ ಬೌದ್ಧಿಕ ಮತ್ತು ನೈತಿಕ ಧೈರ್ಯವನ್ನು ಬೆಳೆಸಿದರೆ ಮಾತ್ರ ಅವರು ಎಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸಲು ಸಾಧ್ಯ!
ಲೋಹ್ ಸೀವ್ ಹಾಂಗ್ ಎಂಬ ಹಿಂದೂ ಮಹಿಳೆ ತನ್ನ ಮಕ್ಕಳ ಪಾಲನೆ ಪಡೆಯಲು ಮತ್ತು ಅವರ ಇಸ್ಲಾಂಗೆ ಮತಾಂತರವನ್ನು ಅಕ್ರಮವೆಂದು ಘೋಷಿಸಲು 8 ವರ್ಷಗಳ ಸುದೀರ್ಘ ಹೋರಾಟ ನಡೆಸಿದರು. 2022 ರಲ್ಲಿ, ಹಾಂಗ್ ಅವರು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ಸೋತರು.
ಹಿಂದುತ್ವವಾದಿಗಳು ಮುಸ್ಲಿಂ ಯುವಕನನ್ನು ಸುತ್ತುವರಿದಾಗ, ಬುರ್ಖಾಧಾರಿ ಹಿಂದೂ ಯುವತಿ ಮುಸ್ಲಿಂ ಯುವಕನ ಪರವಾಗಿ ವಾದಿಸುತ್ತಿರುವುದು ಮತ್ತು ಹಿಂದುತ್ವವಾದಿಗಳೊಂದಿಗೆ ವಾಗ್ವಾದಕ್ಕಿಳಿಯುತ್ತಿರುವುದು ಕಂಡುಬಂದಿತು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಪತ್ನಿ ಮತ್ತು ಅತ್ತೆಯ ಮೇಲೆ ಪತಿಯು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.
ನಿಜವಾದ ಧರ್ಮವು ಎಲ್ಲರಿಗೂ ಸುಖ ಮತ್ತು ಶಾಂತಿಯನ್ನು ನೀಡುತ್ತದೆ. ಆಸೆ ಮತ್ತು ಭಯದ ಪ್ರಭಾವಕ್ಕೆ ಒಳಗಾಗಿ ಯಾವುದೇ ಪರಿಸ್ಥಿತಿಯಲ್ಲಿ ಧರ್ಮ ಬದಲಾಯಿಸಬಾರದು
ಸಾರಣ ಜಿಲ್ಲೆಯ ರವಿಲಗಂಜ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚನ್ನು ಆಕ್ರೋಶಿತ ಜನರು ಕೆಡವಿದರು. ಶಾಲೆಯ ಹೆಸರಿನಲ್ಲಿ ಈ ಚರ್ಚ್ ಅನ್ನು ಕಟ್ಟಲಾಗುತ್ತಿತ್ತು. ಕ್ರಿಶ್ಚಿಯನ್ ಮಿಷನರಿಗಳು ಅವರಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.