ಮುಂಜಾನೆ ಅಥವಾ ಸಂಜೆ ತಡವಾಗಿ ನೋಟಿಸು ಇಲ್ಲದೆ ಕಾನೂನಬಾಹಿರ ಕಟ್ಟಡಗಳ ಮೇಲೆ ಕ್ರಮ ಬೇಡ ! – ದೆಹಲಿ ಉಚ್ಚ ನ್ಯಾಯಾಲಯದ ತೀರ್ಪು
ನ್ಯಾಯಾಲಯದಿಂದ ದೆಹಲಿ ವಿಕಾಸ ಪ್ರಾಧಿಕಾರಕ್ಕೆ ‘ಕಾನೂನುಬಾಹಿರ ಕಟ್ಟಡಗಳನ್ನು ತೆರವುಗೊಳಿಸುವಾಗ ಸಂಬಂಧಿತರಿಗೆ ಸಾಕಷ್ಟು ಸಮಯ ನೀಡಬೇಕು, ಏಕೆಂದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗಲಿ’, ಎಂಬ ತೀರ್ಪು ನೀಡಿದೆ.