`ಧೈರ್ಯವಿದ್ದರೆ ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸಬೇಕಂತೆ!’ – ಕಾಂಗ್ರೆಸ್ ನಾಯಕ ಹುಸೇನ ದಲವಾಯಿ

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಕರೆದರು !

‘ವಾಲಚಂದ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಪ್ರಾಂಶುಪಾಲ ಡಾ. ವಿಜಯ ಅನಂತ ಆಠವಲೆ ಅವರಿಗೆ ರೋಟರಿ ಕ್ಲಬ್‌ನಿಂದ ಸನ್ಮಾನ !

“ಆತ್ಮೊನ್ನತಿಯ ನಂತರ ನಾವು ಸಮಾಜಕ್ಕೆ ಋಣಿಯಾಗಿದ್ದೇವೆ” ಎಂಬ ಅರಿವು ಇದ್ದರೆ, ಸಾಮಾಜಿಕ ಕರ್ತವ್ಯ ಪೂರೈಸಿದ ನಂತರ ಸಮಾಜವೂ ನಮ್ಮನ್ನು ಪ್ರಶಸ್ತಿ ನೀಡಿ ಗೌರವಿಸುತ್ತದೆ.

Kharghar 3 lakh Muslims Attended ‘Ijtema’: 50 ಸಾವಿರ ಜನರಿಗೆ ಅನುಮತಿ ಇದ್ದರೂ ಖಾರಘರನಲ್ಲಿ ನಡೆದ ‘ಇಜ್ತಿಮಾ’ಗೆ 3 ಲಕ್ಷ ಕಟ್ಟರ ಮತಾಂಧ ಮುಸ್ಲಿಮರು ಬಂದಿದ್ದರು !

ಖಾರಘರ ಅನ್ನು ಮುಂಬ್ರಾ (ಥಾಣೆ ಜಿಲ್ಲೆಯ ಮುಸ್ಲಿಂ ಪ್ರಾಬಲ್ಯದ ತಾಲೂಕು) ಮಾಡುವ ಕುತಂತ್ರ !

ಪುಣೆ: ‘ಇಮಾಮಬಾರಾ ಟ್ರಸ್ಟ್’ಗೆ ವಕ್ಫ್ ಸ್ಥಾನಮಾನ ನೀಡಿದ ವಕ್ಫ್ ನ್ಯಾಯಮಂಡಳಿಯ ತೀರ್ಮಾನವನ್ನು ಮುಂಬಯಿ ಉಚ್ಚ ನ್ಯಾಯಾಲಯದಿಂದ ರದ್ದು

ವಕ್ಫ್ ಮಂಡಳಿಯು ಕಲಂ 43 ರ ದುರುಪಯೋಗಪಡಿಸಿಕೊಂಡಿದೆ ಎಂದು ನ್ಯಾಯಾಲಯ ಹೇಳಿಕೆ !

ದಿಶಾ ಸಾಲಿಯಾನ್ ಅನುಮಾನಾಸ್ಪದ ಸಾವಿನ ಪ್ರಕರಣ; ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ ಆಡಳಿತ ಪಕ್ಷ !

ನ್ಯಾಯಾಲಯಕ್ಕೆ ಯೋಗ್ಯ ಸಹಕಾರ ನೀಡುವೆವು ! – ಯೋಗೇಶ್ ಕದಮ, ಗೃಹ ಖಾತೆ ರಾಜ್ಯ ಸಚಿವರು (ನಗರ)

Woman Killed Husband With Muslim Lover’s Help : ಮುಂಬಯಿ: ಮುಸ್ಲಿಂ ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆಗೈದ ಹಿಂದೂ ಮಹಿಳೆ !

‘ಲವ್ ಜಿಹಾದ್’ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದರೂ, ಮತಾಂಧ ಪ್ರೀತಿಯಲ್ಲಿ ಕುರುಡಾಗಿ ತನ್ನ ಪತಿಯನ್ನೇ ಕೊಲ್ಲುವ ಹಂತಕ್ಕೆ ಹಿಂದೂ ಮಹಿಳೆ ಹೋಗಿರುವುದು ದುರದೃಷ್ಟಕರ !

Nerul Police Iftar Party : ಹಿಂದುತ್ವನಿಷ್ಠರ ವಿರೋಧದ ನಂತರ ಪೊಲೀಸರಿಂದ ಆಯೋಜಿಸಿದ್ದ ಇಫ್ತಾರ್ ಕೂಟ ರದ್ದು !

ನೆರೂಳ ಪೊಲೀಸ್ ಠಾಣೆ ಮತ್ತು ಮರ್ಕಜ್-ಎ-ಫಲಾಹ್ ಜಂಟಿಯಾಗಿ ಇಫ್ತಾರ್ ಕೂಟ ಆಯೋಜನೆ

Nagpur Riots : ನಾಗಪುರ ಗಲಭೆಯಲ್ಲಿ ಗಾಯಗೊಂಡಿದ್ದ ಪೊಲೀಸರನ್ನು ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ !

ಮಹಾಲ ಪರಿಸರದಲ್ಲಿ ಗಲಭೆಯಲ್ಲಿ ಗಾಯಗೊಂಡಿರುವ ಪೊಲೀಸ ಅಧಿಕಾರಿ ನಿಕೇತನ ಕದಮ ಇವರ ಜೊತೆಗೆ ಇತರರು ಗಾಯಗೊಂಡಿರುವವರನ್ನು ಮೊದಲು ಮೇಯೋ ಆಸ್ಪತ್ರೆಗೆ ಬದಲಾಯಿಸಲಾಯಿತು.

Aurangzeb Tomb Removal : ‘ಔರಂಗಜೇಬನ ಗೋರಿ ಎಂದರೆ ಎರಡನೆಯ ಅಯೋಧ್ಯ ಆಗುವ ಸಾಧ್ಯತೆ ! (ಅಂತೆ)

ಔರಂಗಜೇಬನ ಗೋರಿಯನ್ನು ಅಯೋಧ್ಯೆಗೆ ಹೋಲಿಸುವುದು, ಇದು ಹಿಂದೂದ್ವೇಷ ಅಲ್ಲವೇ ?

Karad Krishnamai Mandir Theft : ಕರಾಡ ಗ್ರಾಮದೇವತೆ ಕೃಷ್ಣಾಮಾಯಿ ದೇವಸ್ಥಾನದಲ್ಲಿ ಕಳ್ಳತನ

ಹಿಂದೂಗಳು ಜಾಗೃತ ಹಾಗೂ ಸಂಘಟಿತರಾಗಿ ದೇವಸ್ಥಾನಗಳನ್ನು ರಕ್ಷಿಸುವುದು ಅವಶ್ಯಕವಾಗಿದೆ !