Bihar Love Jihad : ಬಿಹಾರ: ಲವ್ ಜಿಹಾದಿಯಿಂದ ಹಿಂದೂ ಪತ್ನಿಯ ತಂದೆಯ ಹತ್ಯೆ!
ಕೆಲವು ದಿನಗಳ ಹಿಂದೆ ಜಿತೇಂದ್ರ ಕುಮಾರ್ ಮತ್ತು ಶೋಯೆಬ್ ನಡುವೆ ಜಗಳವಾಯಿತು. ಆ ನಂತರ ಶೋಯೆಬ್ 1.5 ಲಕ್ಷ ಸುಪಾರಿ ನೀಡಿ ಹತ್ಯೆಯ ಪ್ಲಾನ್ ಮಾಡಿದನು. ಜುಲೈ 13ರಂದು ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು, ಜಿತೇಂದ್ರ ಮೇಲೆ ಮೂರು ಗುಂಡು ಹೊಡೆದರು.