Muslim Abused Lord Sri Ram : ಯಾಸಿನ್ ನಿಂದ ಭಗವಾನ್ ಶ್ರೀರಾಮನಿಗೆ ಅವಮಾನ; ದೇವಾಲಯಕ್ಕೆ ಕರೆದೊಯ್ದು ಕ್ಷಮೆ ಯಾಚಿಸುವಂತೆ ಮಾಡಿದ ಹಿಂದೂ ಸಂಘಟನೆ!
ಅಸಭ್ಯ ಹೇಳಿಕೆಗೆ ಯಾಸಿನ್‌ನನ್ನು ಬಜರಂಗದಳ ಕಾರ್ಯಕರ್ತರು ದೇವಸ್ಥಾನಕ್ಕೆ ಕರೆದು ಕ್ಷಮೆ ಯಾಚಿಸಲು ಒತ್ತಾಯಿಸಿದರು. ಬಳಿಕ ಯಾಸಿನ್ ಕ್ಷಮೆ ಯಾಚಿಸಿ ಇಂತಹ ತಪ್ಪು ಪುನರಾವೃತವಾಗದು ಎಂದು ಭರವಸೆ ನೀಡಿದನು.