Allahabad HC Judge Statement : ಭಾರತ ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ಮಾಡಲಿದೆ ! –  ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಯಾದವ 

ಹಿಂದುಸ್ಥಾನ ಮತ್ತು ಈ ದೇಶದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಯಯಂತೆ ನಡೆಯಲಿದೆ, ಇದನ್ನು ಹೇಳಲು ನನಗೆ ಸ್ವಲ್ಪವೂ ಸಂಕೋಚ ಆಗುವುದಿಲ್ಲ. ಇದು ಕಾನೂನು ಇರುವುದು. ಉಚ್ಚ ನ್ಯಾಯಾಲಯದ ನ್ಯಾಯಾಧೀಶನೆಂದು ನಾನು ಇದನ್ನು ಮಾತನಾಡುತ್ತಿಲ್ಲ, ಬದಲಾಗಿ ಕಾನೂನಿನಲ್ಲೇ ಬಹುಸಂಖ್ಯಾತರ ಪ್ರಕಾರ ಕಾರ್ಯನಿರ್ವಹಿಸುತ್ತದೆ.

Bangladesh Army Stops Assam Temple Renovation: ಅಸ್ಸಾಂ ಗಡಿಯಲ್ಲಿ ನಡೆಯುತ್ತಿರುವ ದೇವಸ್ಥಾನದ ಜೀರ್ಣೋದ್ಧಾರವನ್ನು ತಡೆದ ಬಾಂಗ್ಲಾ ಸೈನಿಕರು !

ಇದರಿಂದ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈಗ ಪಾಕಿಸ್ತಾನದಂತೆಯೇ ಹಗೆತನ ಆರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ. ಮುಂದೆ ಇಂತಹ ಘಟನೆಗಳಲ್ಲಿ ಹೆಚ್ಚಳವಾಗಿ ಗಡಿಯಲ್ಲಿ ಬಾಂಗ್ಲಾದೇಶಿ ಸೈನಿಕರಿಂದ ಇಂತಹ ಘಟನೆಗಳು ನಡೆದರೆ ಆಶ್ಚರ್ಯಪಡಬೇಕಾಗಿಲ್ಲ.

ದಕ್ಷಿಣ ಕಾಶ್ಮೀರದಲ್ಲಿನ 17 ದೇವಸ್ಥಾನಗಳ ಜೀರ್ಣೋದ್ಧಾರ

ಜಮ್ಮು-ಕಾಶ್ಮೀರ ಸರಕಾರವು ದಕ್ಷಿಣ ಕಾಶ್ಮೀರದಲ್ಲಿನ 17 ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆಯ ಕೆಲಸವನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ 17 ಕೋಟಿ ರೂಪಾಯಿ ಅನುದಾನವನ್ನು ಅನುಮೋದಿಸಲಾಗಿದೆ.

Dharma Sansad: ‘ಸನಾತನ ಬೋರ್ಡ್’ ಸ್ಥಾಪನೆ ಬಗ್ಗೆ ಧರ್ಮ ಸಂಸದ್ ನಿರ್ಧರಿಸಲಿದೆ ! – ರವೀಂದ್ರ ಪುರಿ, ಅಖಿಲ ಭಾರತ ಅಖಾಡ ಪರಿಷತ್ ಅಧ್ಯಕ್ಷ

ಅಖಿಲ ಭಾರತೀಯ ಅಖಾಡಾ ಪರಿಷತ್ತಿನ ಅಧ್ಯಕ್ಷ ರವೀಂದ್ರ ಪುರಿ, ಅವರು ಜನವರಿ 27, 2025 ರಂದು ಅಂದರೆ ಮಹಾ ಕುಂಭಮೇಳದ ಸಮಯದಲ್ಲಿ ಧರ್ಮ ಸಂಸದ್ ಅನ್ನು ಆಯೋಜಿಸಲಾಗುವುದು ಎಂದು ಹೇಳಿದರು.

Mahakumba Separate District : ಪ್ರಯಾಗರಾಜ(ಉತ್ತರಪ್ರದೇಶ)ದಲ್ಲಿನ ಮಹಾಕುಂಭಪರ್ವದ ಕ್ಷೇತ್ರವು ಸ್ವತಂತ್ರ ಜಿಲ್ಲೆ ಎಂದು ಘೋಷಣೆ

ಉತ್ತರಪ್ರದೇಶ ಸರಕಾರದಿಂದ ರಾಜ್ಯದಲ್ಲಿನ ಪ್ರಯಾಗರಾಜದಲ್ಲಿ ಮಹಾಕುಂಭಪರ್ವಕ್ಕಾಗಿ ಸ್ವತಂತ್ರ ಜಿಲ್ಲೆಯ ಘೋಷಣೆ. ಮಹಾಕುಂಭವನ್ನು ಆಯೋಜಿಸಲಾಗುವ ಸಂಪೂರ್ಣ ಪ್ರದೇಶಕ್ಕೆ ಜಿಲ್ಲೆಯ ಸ್ಥಾನಮಾನವನ್ನು ನೀಡಲಾಗಿದೆ.

ದೇವಸ್ಥಾನಗಳ ಸಂಪ್ರದಾಯ ಪರಂಪರೆ ಮತ್ತು ಪದ್ಧತಿಗಳ ಪಾವಿತ್ರ್ಯವನ್ನು ಕಾಪಾಡಿ ! – ಆಂಧ್ರ ಪ್ರದೇಶ ಸರಕಾರದಿಂದ ಸಚಿವರಿಗೆ ಆದೇಶ

‘ಆಂಧ್ರಪ್ರದೇಶ ದತ್ತಿ ಇಲಾಖೆ ಮತ್ತು ಹಿಂದೂ ಧಾರ್ಮಿಕ ಸಂಸ್ಥೆ ಕಾಯ್ದೆ 1987 ರ ಕಲಂ 13(ಅ) ಅಡಿಯಲ್ಲಿ ‘ವೈದಿಕ ಪರಂಪರೆಯ ಪ್ರಕರಣಗಳಲ್ಲಿ ದೇವಸ್ಥಾನಗಳಿಗೆ ಸ್ವಾಯತ್ತತೆಯನ್ನು ನೀಡಬೇಕು

Dhirendra Shastri: ಪ್ರಯಾಗರಾಜ ಮಹಾಕುಂಭ ಮೇಳದಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಿ !

ಪ್ರಯಾಗರಾಜನ ಮಹಾಕುಂಭ ಮೇಳದಲ್ಲಿ ಹಿಂದೂಯೇತರರಿಗೆ ಪ್ರವೇಶ ನೀಡಬಾರದೆಂದು, ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರ ಶಾಸ್ತ್ರಿ ಇವರು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಆಗ್ರಹಿಸಿದ್ದಾರೆ.

ಗೋದ್ರಾ ಹತ್ಯಾಕಾಂಡ ಪ್ರಕರಣದ ಪುಸ್ತಕವನ್ನು ಶಾಲಾ ಪಠ್ಯಕ್ರಮದಿಂದ ಹಿಂಪಡೆದ ರಾಜಸ್ಥಾನ ಸರಕಾರ !

ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ ಸರಕಾರವು ಶಾಲಾ ಪಠ್ಯಕ್ರಮದಲ್ಲಿ `ಅದೃಶ್ಯ ಲೋಗ-ಉಮ್ಮೀದ ಔರ ಸಾಹಸ ಕಿ ಕಹಾನಿಯಾ’ ಎಂಬ ಹೆಸರಿನ ಪುಸ್ತಕವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಿತ್ತು.

ಚಿತ್ತಗಾಂವ (ಬಾಂಗ್ಲಾದೇಶ) ಇಲ್ಲಿ ಸಾವಿರಾರು ಹಿಂದೂಗಳಿಂದ ಬೃಹತ್ ಮೆರವಣಿಗೆ !

ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ತಮ್ಮ ರಕ್ಷಣೆಗಾಗಿ ತಮ್ಮನ್ನು ತಾವು ಸಂಘಟಿಸಿ ಪ್ರಯತ್ನಗಳನ್ನು ಮಾಡುವುದು ಆವಶ್ಯಕವೆಂದು ಅರಿತುಕೊಂಡಿದ್ದಾರೆ. ತಮ್ಮ ಸುರಕ್ಷತೆಗೆ ಭಾರತದಿಂದ ಅಥವಾ ಬೇರೆ ಯಾವುದೇ ದೇಶದವರು ಸಹಾಯ ಮಾಡುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದೆ.

ಯೋಗಾಭ್ಯಾಸ ಇಸ್ಲಾಂ ವಿರುದ್ಧ ಅಲ್ಲ ! – ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಅರಬ ಮಹಿಳೆ ನೋಫ ಮಾರವೈ

ಭಾರತದಲ್ಲಿ ಯೋಗಾಭ್ಯಾಸವನ್ನು ವಿರೋಧಿಸುತ್ತಿರುವ ಮತಾಂಧ ಮುಸ್ಲಿಮರಿಗೆ ತಪರಾಕಿ ! ಈ ಬಗ್ಗೆ ಅವರು ಏನಾದರೂ ಹೇಳುವರೆ ?