ಉತ್ತರ ಪ್ರದೇಶ: ಲವ್ ಜಿಹಾದ್ ಗೆ ಬೇಸತ್ತು ಹಿಂದೂ ಯುವತಿಯ ಆತ್ಮಹತ್ಯೆ

ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ಹೂಡಿ ಅವರನ್ನು ನಡು ರಸ್ತೆಯಲ್ಲಿ ಗಲ್ಲಿಗೇರಿಸಿದರೆ ಮಾತ್ರ ಲವ್ ಜಿಹಾದ್ ನಂತಹ ಪ್ರಕರಣಗಳು ಕಡಿಮೆಯಾಗಬಹುದು

ಕಾನಪುರದಲ್ಲಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಮುಚ್ಚಿರುವ ಮತ್ತು ಅತಿಕ್ರಮಣ ವಾಗಿರುವ ೧೨೦ ದೇವಸ್ಥಾನಗಳು !

ಕಾನಪುರದ ಭಾಜಪದ ಮಹಿಳಾ ಮಹಾಪೌರರು ಸ್ವತಃ ನೇತೃತ್ವ ವಹಿಸಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿನ ದೇವಸ್ಥಾನಗಳನ್ನು ಮುಕ್ತಗೊಳಿಸಿದರು. ಇದು ಶ್ಲಾಂಘನೀಯವಾಗಿದೆ.

ದೆಹಲಿ: ಅಕ್ರಮವಾಗಿ ನೆಲೆಸಿದ್ದ ೧೭೫ ಬಾಂಗ್ಲಾದೇಶಿ ನುಸಳುಕೋರರ ಪತ್ತೆ

ಬಾಂಗ್ಲಾದೇಶಿ ನುಸುಳು ಕೋರರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇದನ್ನು ಬುಡಸಹಿತ ನಿವಾರಿಸಲು ಈಗ ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು !

ಭಾರತ ಎಂದಿಗೂ ಸ್ವಂತದ ನಿರ್ಣಯದ ಕುರಿತು ಇತರರಿಗೆ ‘ನಿರಾಕರಣೆಯ ಹಕ್ಕು’ (ವೆಟೋ) ಉಪಯೋಗಿಸಲು ಅನುಮತಿ ನೀಡುವುದಿಲ್ಲ ! – ವಿದೇಶಾಂಗ ಸಚಿವ ಡಾ. ಜಯ ಶಂಕರ್

ಬಹಳ ಕಾಲದಿಂದಲೂ ನಮ್ಮ ‘ಪ್ರಗತಿ ಎಂದರೆ ನಮ್ಮ ಪರಂಪರೆಯ ನಿರಾಕರಣೆ’ ಹೀಗೆ ಕಲಿಸಲಾಗುತ್ತಿದೆ; ಆದರೆ ಈಗ ಪ್ರಜಾಪ್ರಭುತ್ವ ಸದೃಢವಾಗಿರುವುದರಿಂದ ಜಗತ್ತಿಗೆ ದೇಶದ ಹೊಸ ಪರಿಚಯವಾಗುತ್ತಿದೆ.

ವಾಯನಾಡ್ (ಕೇರಳ) ಇಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾಡ್ರ ಇವರ ಗೆಲುವಿನ ಹಿಂದೆ ಕಟ್ಟರವಾದಿ ಮುಸಲ್ಮಾನರ ಒಕ್ಕೂಟ

ಎರಡು ಪಕ್ಷ ಒಂದೇ ಮಾಲೆಯ ಮಣಿಗಳಾಗಿವೆ ಮತ್ತು ಅವರಿಗೆ ಮುಸಲ್ಮಾನರನ್ನು ಓಲೈಸಿ ಮತಗಳನ್ನು ಪಡೆಯುವದಾಗಿರುತ್ತದೆ. ಎರಡು ಪಕ್ಷ ಕಟ್ಟರ ಮುಸಲ್ಮಾನರ ಪರವಾಗಿದ್ದಾರೆ. ಇದನ್ನು ಹಿಂದುಗಳು ತಿಳಿದು ಅವರನ್ನು ದೂರ ಇರಿಸಬೇಕು !

೪೦ ವರ್ಷಗಳ ಹಿಂದೆ ಬರೇಲಿ (ಉತ್ತರಪ್ರದೇಶ)ಯಲ್ಲಿ ಮುಸಲ್ಮಾನರು ಕಬಳಿಸಿದ್ದ ದೇವಸ್ಥಾನದ ಮೇಲೆ ಹಿಂದುಗಳಿಂದ ಕೇಸರಿ ಧ್ವಜ ಹಾರಾಟ !

ಇಲ್ಲಿ ಕೆಲವು ದಿನಗಳ ಹಿಂದೆ ಅನೇಕ ವರ್ಷಗಳಿಂದ ಮುಚ್ಚಿರುವ ಹಿಂದೂ ದೇವಸ್ಥಾನ ಪತ್ತೆಯಾಗಿತ್ತು. ಆ ದೇವಸ್ಥಾನದ ಮೇಲೆ ಇಲ್ಲಿ ಕಾವಲಗಾರನೆಂದು ಎಂದು ನೇಮಿಸಿರುವ ವಾಜಿದ್ ಅಲಿ ತನ್ನ ವಶದಲ್ಲಿಟ್ಟುಕೊಂಡಿದ್ದನು.

Bengal Teachers Scam : ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ಕಂಡು ಬಂದರೂ ಏಕೆ ಕ್ರಮ ಕೈಗೊಂಡಿಲ್ಲ ? – ಸರ್ವೋಚ್ಚ ನ್ಯಾಯಾಲಯ

ಬಂಗಾಳದಲ್ಲಿ 25 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಹಗರಣದ ಪ್ರಕರಣದಲ್ಲಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವು ದೋಷಗಳಿವೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

Coimbatore Serial Blasts : ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮತಾಂಧ ಮುಸ್ಲಿಮರ ಸಹಭಾಗ

ತಮಿಳುನಾಡಿನಲ್ಲಿ ಹಿಂದೂ ದ್ವೇಷಿ ದ್ರಮುಕ ಸರಕಾರದಿಂದ ಇದಕ್ಕಿಂತ ಭಿನ್ನವಾಗಿ ಏನು ನಡೆಯಬಹುದು ? ಹಿಂದೂ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾ ಎಂದು ಕರೆಯುವವರಿಗೆ ಜಿಹಾದಿ ಭಯೋತ್ಪಾದನೆ ಹತ್ತಿರವಾಗಿದೆ ಎಂಬುದನ್ನು ಗಮನಿಸಬೇಕು !

Ajmera Dargah Issue : ಅಜ್ಮೇರ ದರ್ಗಾ ಒಂದು ಶಿವ ದೇವಸ್ಥಾನವಾಗಿದೆ; ನಾವು ಅದನ್ನು ಮರಳಿ ಪಡೆಯುತ್ತೇವೆ ! – ಅಖಿಲ ಭಾರತ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ

ಅಜ್ಮೇರ ದರ್ಗಾ ವಾಸ್ತವವಾಗಿ ಶಿವನ ದೇವಸ್ಥಾನವಾಗಿದೆ. ಈ ದೇವಸ್ಥಾನವನ್ನು ಅಪವಿತ್ರಗೊಳಿಸಿದ ಅಪರಾಧವನ್ನು ಉಗ್ರರು ಮಾಡಿದ್ದಾರೆ. ಈಗ ಈ ಶಿವನ ದೇವಸ್ಥಾನವನ್ನು ಪುನಃ ಅದರ ಮೂಲ ಸ್ವರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ.

ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲೀಮರ ಪುಸ್ತಕ ಮಳಿಗೆ; ಮತಾಂತರದ ಹುನ್ನಾರವೇ ?

ಸಾಹಿತ್ಯ ಸಮ್ಮೇಳನದಲ್ಲಿ ಇಸ್ಲಾಂ ಧರ್ಮ ಪ್ರಸಾರ ಮಾಡಲು ಕೆಲ ವ್ಯಕ್ತಿಗಳಿಗೆ ಮಳಿಗೆಗಳನ್ನು ನೀಡಲಾಗಿದೆ. ಈ ಮಳಿಗೆಯಲ್ಲಿ ಪ್ರವಾದಿ ಮುಹಮ್ಮದ್ ಯಾರು ?, ನಮಾಜ್ ಅನ್ನು ಹೇಗೆ ಮಾಡಬೇಕು ? ಎಂಬ ಪುಸ್ತಕಗಳನ್ನು ಉಚಿತವಾಗಿ ಹಂಚಲಾಗುತ್ತಿದೆ