Indian Men Killed Dubai : ದುಬೈನಲ್ಲಿ ಪಾಕಿಸ್ತಾನಿ ವ್ಯಕ್ತಿಯು ನಡೆಸಿದ ದಾಳಿಯಲ್ಲಿ 2 ಹಿಂದೂಗಳ ಹತ್ಯೆ, ಒಬ್ಬ ಗಾಯ
ಇಲ್ಲಿ ಪಾಕಿಸ್ತಾನದ ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ 3 ಭಾರತೀಯ ಹಿಂದೂ ಕಾರ್ಮಿಕರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಮೂರನೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಏಪ್ರಿಲ್ 11 ರಂದು ಇಲ್ಲಿನ ಬೇಕರಿಯಲ್ಲಿ ನಡೆದಿದೆ.